ETV Bharat / state

ಪ್ರಾಣಿ ಸಂಗ್ರಹಾಲಯ ಸಂರಕ್ಷಣೆಗೆ ಬಿ.ಪಿ.ರವಿ ಹೊಸ ಸೂತ್ರ

author img

By

Published : Jan 15, 2020, 1:52 PM IST

ಹಂಪಿ ಬಳಿಯ ಕಮಲಾಪುರದಲ್ಲಿ ನೂತನವಾಗಿ ಅಟಲ್ ಬಿಹಾರಿ ವಾಜಪೇಯಿ ಜಿಯೋಜಿಕಲ್ ಪಾರ್ಕ್ ನಿರ್ಮಾಣಗೊಂಡಿದ್ದು, ವನ್ಯ ಜೀವಿಗಳನ್ನು ಸಂರಕ್ಷಿಸುವುದು ಜನ ಸಾಮಾನ್ಯರ ಹೊಣೆಯಾಗಿದೆ ಎಂದು ಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ತಿಳಿಸಿದ್ದಾರೆ.

B.P.Ravi suggested
ಸಲಹೆ ನೀಡಿದ ಬಿ.ಪಿ.ರವಿ

ಹೊಸಪೇಟೆ: ಉತ್ತರ ಕರ್ನಾಟಕ ಭಾಗವು ಪ್ರಾಣಿ ಪಕ್ಷಿಗಳು ವಾಸಿಸಲು ಸೂಕ್ತ ತಾಣವಾಗಿದ್ದು, ವನ್ಯಜೀವಿಗಳನ್ನು ಕಾಪಾಡುವತ್ತ ಜನರು ಹೆಜ್ಜೆ ಇಡಬೇಕು ಹಾಗೂ ಕಮಲಾಪುರದಲ್ಲಿ ನಿರ್ಮಿಸಲಾದ ಮೃಗಾಲಯದ ಬಗ್ಗೆ ಜನ ಸಾಮಾನ್ಯರ ಭಾಷೆಯಲ್ಲಿಯೇ ಸೂಕ್ತ ಮಾಹಿತಿ ನೀಡಬೇಕು ಎಂದು ಐಎಫ್ಎಸ್ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರಿನ ಬಿ.ಪಿ.ರವಿ ಹೇಳಿದರು.

ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಜಿಕಲ್ ಪಾರ್ಕ್​ ಕರಡಿಧಾಮ ಸಭಾಂಗಣದಲ್ಲಿ ಉತ್ತರ ಕರ್ನಾಟಕ ವನ್ಯ ಜೀವಿಗಳ ಸಂರಕ್ಷಣೆ ಕಾರ್ಯಗಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶವು ಸಂಪತ್ತಿನ ದೇಶವಾಗಿದೆ‌, ಕಾಡುಗಳಲ್ಲಿರುವ ಪ್ರಾಣಿಗಳನ್ನು ಕಾಪಾಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ. ವನ್ಯ ಜೀವಿಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ಅವಗಳನ್ನು ಕಾಪಾಡುವತ್ತ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.

ಸಲಹೆ ನೀಡಿದ ಬಿ.ಪಿ.ರವಿ

ಪ್ರತಿಯೊಬ್ಬ ವ್ಯಕ್ತಿಯು ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕಬೇಕು. ಅವುಗಳನ್ನು ಯಾರು ಮಾಂಸಕ್ಕಾಗಿ ಬೇಟೆಯಾಡಬಾರದು. ಸರ್ಕಾರ ಪ್ರಾಣಿ ಸಂಗ್ರಹಾಲಯಗಳನ್ನು ಆಕರ್ಷಣೆಯಾಗುವಂತೆ ನಿರ್ಮಾಣ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇನ್ನು ಈ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿ ಕುಲಪತಿ ಡಾ.ಸ.ಚಿ ರಮೇಶ ಮಾತನಾಡಿ, ಸರ್ಕಾರವು ವನ್ಯ ಜೀವಿಗಳ ಬಗ್ಗೆ ಪಠ್ಯ- ಪುಸ್ತಕಗಳನ್ನು ರಚಿಸಬೇಕು ಹಾಗೂ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ವನ್ಯ ಜೀವಿಗಳ ಉಳಿವಿಗಾಗಿ ಶ್ರಮಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು.

Intro:ಪ್ರಾಣಿ ಸಂಗ್ರಹಾಲಯದ ಕುರಿತು ಜನ ಸಾಮಾನ್ಯರ ಭಾಷೆಯಲ್ಲಿ ಮಾಹಿತಿಯನ್ನು ನೀಡಿ : ಬಿ.ಪಿ.ರವಿ

ಹೊಸಪೇಟೆ : ಹಂಪಿ ಉತ್ಸವದ ಆನಗುಂದಿಯ ಉತ್ಸವಕ್ಕೆ ಜನರು ಲಕ್ಷಗಟ್ಟಲೆ ಬರುತ್ತಾರೆ. ಅವರಿಗೆ ಉತ್ಸವದ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ . ಪತ್ರಿಕೆಗಳು ಮತ್ತು ಮಾಧ್ಯಗಳು ಅದರ ಬಗ್ಗೆ ಜಾಗೃತಿ ಮತ್ತು ಮಾಹಿಯನ್ನು ನೀಡುತ್ತವೆ. ಅದರಂತೆ ಪರಿಸರ ಮತ್ತು ವನ್ಯ ಜೀವಿಗಳ ಕುರಿತು ತಿಳುವಳಿಕೆ ಕಾರ್ಯಕ್ರಮಗಳನ್ನು ಮಾಡಬೇಕು ಐಎಫ್ಎಸ್ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರಿನ ಬಿ.ಪಿ.ರವಿ ಅವರು ಮಾತನಾಡಿದರು.

Body:ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಜಿಕಲ್ ಪಾರ್ಕ ಕರಡಿಧಾಮ ಸಭಾಂಗಣದಲ್ಲಿ ಇಂದು‌ ಉತ್ತರ ಕರ್ನಾಟಕ ವನ್ಯ ಜೀವಿಗಳ ಸಂರಕ್ಷಣೆ ಕಾರ್ಯಗಾರವನ್ನುದಲ್ಲಿ ಮಾತನಾಡಿದರು. ನಮ್ಮ ದೇಶವು ಸಂಪತ್ತಿನ ದೇಶವಾಗಿದೆ‌. ಕಾಡುಗಳಲ್ಲಿರುವ ಪ್ರಾಣಿಗಳನ್ನು ಕಾಪಾಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ ಎಂದರು.

ಸರಕಾರವು ಉತ್ಸಗಳ ಕುರಿತು ಯಾವೆಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಹಾಗೆ ಅರಣ್ಯ ಇಲಾಖೆಯು ತಯಾರಿಗಳನ್ನು ಮಾಡಿಕೊಳ್ಳಬೇಕು. ಜನಸಾಮಾನ್ಯರ ಭಾಷೆಯಲ್ಲಿ ಅವರಿಗೆ ಅರಿವನ್ನು ಮಾಡಬೇಕು‌. ಪ್ರಾಣಿಗಳ ಕುರಿತು ಮೈಸೂರು ಬೆಂಗಳೂರಿನಲ್ಲಿ ಹೆಚ್ಚು ಜನರಿಗೆ ಜಾಗೃತಿ ಇದೆ ಹಾಗೆ ಉತ್ತರ ಕರ್ನಾಟಕದಲ್ಲಿ ಯಾಕೆ ತಿಳುವಳಿಕೆ ಇಲ್ಲ ಎಂದು ಪ್ರಶ್ನಿಸಿದರು. ಇಲ್ಲಿ ಪ್ರಾಣಿ ಪಕ್ಷಿಗಳಿಗೆ ಸುರಕ್ಷಿತ ಸ್ಥಳವಾಗಿದೆ.ಇಂತಹ ಸ್ಥಳದ ಬಗ್ಗೆ ಜರಿಗೆ ಮಾಹಿತಿ ದೊರೆಯಬೇಕು ಮತ್ತು ಮಾಧ್ಯಮಗಳು ಇವುಗಳನ್ನು ಹೆಚ್ಚು ಹೆಚ್ಚಾಗಿ ಪ್ರಾಸರವನ್ನು ಮಾಡಬೇಕು ಎಂದು ಸಲಹೆಗಳನ್ನು ನೀಡಿದರು.

ಪ್ರತಿಯೊಬ್ಬ ವ್ಯಕ್ತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕಬೇಕು. ಅವುಗಳನ್ನು ಯಾರು ಮಾಂಸಕ್ಕಾಗಿ ಬೇಟಿಯಾಡಬಾರದು. ಮಕ್ಕಳಿಗೆ ಅವುಗಳನ್ನು ನೀಡಲು ಸರಕಾರವು ಉತ್ತಮವಾದ ಯೋಜನೆಗಳನ್ನು ಹಾಕಿಕೊಳ್ಳಬೇಕು.ಪ್ರಾಣಿ ಸಂಗ್ರಹಾಲಯಗಳನ್ನು ಆಕರ್ಷಣೆಯಾಗುವಂತೆ ಮಾಡಬೇಕು ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Conclusion:KN_HPT_2_IFS_OFFICER_BPRAVI_SANJEYAMOHANA_SPEECH_KA10028

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.