ETV Bharat / state

ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿ - ಸಂಡೂರು ತಾಲೂಕು

ಚಿರತೆ ದಾಳಿಯಿಂದಾಗಿ ನಾಲ್ಕು ಕುರಿಗಳು ಬಲಿಯಾಗಿದ್ದು, ಸಂಡೂರು ತಾಲೂಕಿನ ಜನರಲ್ಲಿ ಭಯದ ವಾತಾವರಣ ಮೂಡಿದೆ.

ಚಿರತೆ ದಾಳಿ
author img

By

Published : Jun 4, 2019, 1:34 PM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಚಿರತೆಯೊಂದು ನಾಲ್ಕು ಕುರಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದ ನಿವಾಸಿ ಮಹೇಶ ಎಂಬುವರಿಗೆ ಈ ಕುರಿಗಳು ಸೇರಿವೆ. ಗ್ರಾಮ ಹೊರವಲಯದ ನಿರ್ಮಾಣ ಹಂತದ ಮನೆಯ ಕಟ್ಟಡ ಬಳಿಯ ಖಾಲಿ ನಿವೇಶನದಲ್ಲಿ ಈ ಕುರಿಗಳ ಹಿಂಡನ್ನು ಕೂಡಿ ಹಾಕಲಾಗಿತ್ತು.

ಏಕಾಏಕಿ ಕುರಿಗಳ ಮೇಲೆ ಎರಗಿದ ಚಿರತೆಯನ್ನು ಕಂಡ ಕುರಿಗಾಹಿ ಮತ್ತು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಹೀಗೆ ಮೂರನೇ ಬಾರಿಗೆ ಚಿರತೆ ದಾಳಿ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Intro:ಸಂಡೂರು: ಚಿರತೆ ದಾಳಿಗೆ ನಾಲ್ಕು ಕುರಿಗಳು ಬಲಿ!
ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದಲ್ಲಿ ನಿನ್ನೆಯ ದಿನದಂದು ತಡರಾತ್ರಿ ಚಿರತೆಯೊಂದು ನಾಲ್ಕು ಕುರಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
Body:ಸಂಡೂರು ತಾಲೂಕಿನ ಗಿರೇನಹಳ್ಳಿ ಗ್ರಾಮದ ನಿವಾಸಿ ಮಹೇಶ ಎಂಬುವರಿಗೆ ಈ ಕುರಿಗಳು ಸೇರಿವೆ. ಗ್ರಾಮ ಹೊರವಲಯದ ನಿರ್ಮಾಣ ಹಂತದ ಮನೆಯ ಕಟ್ಟಡ ಬಳಿಯ ಖಾಲಿ ನಿವೇಶನ ದಲ್ಲಿ ಈ ಕುರಿಗಳ ಹಿಂಡನ್ನು ಕೂಡಿ ಹಾಕಲಾಗಿತ್ತು. ಎಕಾಏಕಿ ಕುರಿ ಗಳ ಮೇಲೆ ಎರಗಿದ ಚಿರತೆಯನ್ನು ಕಂಡ ಕುರಿಗಾಹಿ ಮತ್ತು ಗ್ರಾಮ ಸ್ಥರು ಆತಂಕದಲ್ಲಿದ್ದಾರೆ. ಇದು ಮೂರನೇ ಬಾರಿಗೆ ಚಿರತೆ ದಾಳಿ ಯಾಗಿದ್ದು, ಗ್ರಾಮಸ್ಥರಲ್ಲಿ ಭಯದ ಭೀತಿ ಎದುರಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_05_03_CHIRATHE_DALI_NEWS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.