ETV Bharat / state

ನಿಲ್ಲದ ರೈತರ ಆತ್ಮಹತ್ಯೆ...ಕುರುಗೋಡಿನಲ್ಲಿ ಅನ್ನದಾತ ನೇಣಿಗೆ ಶರಣು - ಇತ್ತಿಚಿನ ಬಳ್ಳಾರಿ ಸುದ್ದಿ

ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಹೊರವಲಯದಲ್ಲಿರುವ ಹೊಲದಲ್ಲಿನ ಮರವೊಂದಕ್ಕೆ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದೊಂದು ವಾರದ ಹಿಂದೆಯಷ್ಟೇ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಮುಂದುವರೆದ ರೈತರ ಆತ್ಮಹತ್ಯೆ....ಕಳೆದ ವಾರವಷ್ಟೇ ಇಬ್ಬರು ರೈತರು ಇಹಲೋಕ ತ್ಯಜಿಸಿದ್ದರು !
author img

By

Published : Oct 12, 2019, 11:30 AM IST

ಬಳ್ಳಾರಿ : ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಹೊರವಲಯದ ಹೊಲದಲ್ಲಿನ ಮರವೊಂದಕ್ಕೆ ರೈತನೊಬ್ಬನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮುಂದುವರೆದ ರೈತರ ಆತ್ಮಹತ್ಯೆ....ಕಳೆದ ವಾರವಷ್ಟೇ ಇಬ್ಬರು ರೈತರು ಇಹಲೋಕ ತ್ಯಜಿಸಿದ್ದರು !

ಬಾದನಹಟ್ಟಿ ಗ್ರಾಮದ ಬಂಡಿ ಹುಲುಗಪ್ಪ (51) ಎಂಬುವರು ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ವಿಪರೀತ ಮಳೆಯಿಂದಾಗಿ ಉಳುಮೆ ಮಾಡಿದ್ದ ಮೆಣಸಿನಕಾಯಿ ಬೆಳೆನಷ್ಟ ಉಂಟಾಗುವ ಭೀತಿಯಿಂದ ನಿನ್ನೆ ತಡರಾತ್ರಿ ಗ್ರಾಮದ ಹೊರವಲಯದ ಬೇವಿನ ಮರವೊಂದಕ್ಕೆ ಲುಂಗಿಯಿಂದ ಕತ್ತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಬಾಧೆಯಿಂದ ಈ ಆತ್ಮಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಕುರುಗೋಡು ತಾಲೂಕಿನ ಕೊಳಗಲ್ಲು, ಮುಷ್ಠಗಟ್ಟೆ ಗ್ರಾಮಗಳಲ್ಲಿ ಕಳೆದೊಂದು ವಾರದ ಹಿಂದೆಯಷ್ಟೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.‌ ಇದೀಗ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿ ಕೊಂಡಿದ್ದು, ಗ್ರಾಮದಲ್ಲಿ ಮೌನದ ವಾತಾವರಣ ಮೂಡಿಸಿದೆ.

Intro:ಬಳ್ಳಾರಿ ಬ್ರೇಕಿಂಗ್

ಸ್ಲಗ್: ಬಾದನಹಟ್ಟಿ ಗ್ರಾಮದಲ್ಲಿ ರೈತನ ಆತ್ಮಹತ್ಯೆ

ಆ್ಯಂಕರ್: ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಹೊರವಲಯದ ಹೊಲದಲ್ಲಿನ ಮರವೊಂದಕ್ಕೆ ರೈತನೋರ್ವನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬಾದನಹಟ್ಟಿ ಗ್ರಾಮದ ಬಂಡಿ ಹುಲುಗಪ್ಪ (51) ಎಂಬುವರು ಆತ್ಮಹತ್ಯೆಗೆ ಶರಣಾದ ರೈತನೆಂದು ಎಂದು ಗುರುತಿಸಲಾಗಿದೆ.
Body:ವಿಪರೀತ ಮಳೆಯಿಂದಾಗಿ ಉಳುಮೆ ಮಾಡಿದ್ದ ಮೆಣಸಿನಕಾಯಿ ಬೆಳೆನಷ್ಟ ಉಂಟಾಗುವ ಭೀತಿಯಿಂದ ನಿನ್ನೆಯ ದಿನ ತಡರಾತ್ರಿ ಗ್ರಾಮ ಹೊರವಲಯದ ಬೇವಿನ ಮರವೊಂದಕ್ಕೆ ಲುಂಗಿಯಿಂದ ಕತ್ತುವಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಬಾಧೆಯಿಂದ ಈ ಆತ್ಮಹತ್ಯೆ ನಡೆದಿರುವ ಶಂಕೆಯಿದೆ.
ಕುರುಗೋಡು ತಾಲೂಕಿನ ಕೊಳಗಲ್ಲು, ಮುಷ್ಠಗಟ್ಟೆ ಗ್ರಾಮಗಳಲ್ಲಿ ಕಳೆದೊಂದು ವಾರದ ಹಿಂದೆಯಷ್ಟೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.‌ ಇದೀಗ ಮತ್ತೊರ್ವ ರೈತ ಆತ್ಮಹತ್ಯೆ ಮಾಡಿ ಕೊಂಡಿರೋದು ಅಚ್ವರಿ ಮೂಡಿಸಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_BADANHATTI_FARMER_DEATH_VISUALS_7203310

KN_BLY_3a_BADANHATTI_FARMER_DEATH_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.