ETV Bharat / state

ನೆಕ್ಸ್ಟ್ ಎಂಎಲ್​ಸಿ ಆಗಬೇಕಂದ್ರೆ ಬಿಜೆಪಿಗೆ ಬನ್ನಿ.. ಆಗಲಾರದ ಮಾತು, ನಮ್ಗೂ ನಿಮ್ಗೂ ವ್ಯತ್ಯಾಸ ಇದೆ.. - ಕೊಂಡಯ್ಯಗೆ ಕಿಚಾಯಿಸಿದ ಈಶ್ವರಪ್ಪ

ಏನ್ರೀ ಕೊಂಡಯ್ಯನವರೇ ಎಂದು ಮುಖ ನೋಡುತ್ತಲೇ ನಸುನಕ್ಕರು. ಅದಕ್ಕೆ ಕೊಂಡಯ್ಯ ಪ್ರತಿಕ್ರಿಯಿಸಿ, ಅದು ಆಗಲಾರದ ಮಾತು. ನಮಗೂ-ನಿಮಗೂ ಬಹಳ ವ್ಯತ್ಯಾಸ ಇದೆ ಎಂದಿದ್ದಾರೆ..

eshwarappa funny talk wisg kc konadyya
ಕೊಂಡಯ್ಯಗೆ ಕಿಚಾಯಿಸಿದ ಈಶ್ವರಪ್ಪ
author img

By

Published : Jun 8, 2021, 8:59 PM IST

ಬಳ್ಳಾರಿ : ಕಾಂಗ್ರೆಸ್ ಎಂಎಲ್​ಸಿ ಕೆ ಸಿ ಕೊಂಡಯ್ಯ ನೆಕ್ಸ್ಟ್ ಎಂಎಲ್​ಸಿ ಆಗೋರು ಅಂತ ಬಳ್ಳಾರಿ ನಗರ ಶಾಸಕ ಗಾಲಿ ಸೋ‌ಮಶೇಖರರೆಡ್ಡಿ ಕಾಲೆಳೆದಾಗ, ಸಚಿವ ಈಶ್ವರಪ್ಪ ಅವರು ನೆಕ್ಟ್ಸ್ ಎಂಎಲ್‌ಸಿ ಆಗ್ಬೇಕಂದ್ರೆ ನಮ್ ಪಾರ್ಟಿಗೆ ಬರಬೇಕು ಎಂದು ಕಿಚಾಯಿಸಿರುವ ಪ್ರಸಂಗವೊಂದು ನಡೆದಿದೆ.

ಕಾಂಗ್ರೆಸ್‌ ನಾಯಕ ಕೊಂಡಯ್ಯರಿಗೆ ಕಿಚಾಯಿಸಿದ ಸಚಿವ ಈಶ್ವರಪ್ಪ

ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳ ಲೋಕಾರ್ಪಣೆ ಮಾಡುವ ವೇಳೆ ಸಚಿವ ಈಶ್ವರಪ್ಪ ಆಗಮಿಸುತ್ತಿದ್ದಂತೆಯೇ ಸನ್ಮಾನ ಮಾಡಲು ಎಂಎಲ್​ಸಿ ಕೊಂಡಯ್ಯ ಮುಂದಾದ್ರು. ಸಚಿವ ಈಶ್ವರಪ್ಪನವರ ಹಿಂದೆ ಇದ್ದ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ನೆಕ್ಟ್ಸ್ ಎಂಎಲ್​ಸಿ ಆಗೋರು ಎಂದ್ರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ಅವರು, ನೆಕ್ಟ್ಸ್ ಎಂಎಲ್​ಸಿ ಆಗಬೇಕಾದ್ರೆ ಮೊದಲು ನಮ್ಮ ಪಾರ್ಟಿಗೆ ಬರಬೇಕು. ಆಗ ಮಾತ್ರ ಎಂಎಲ್‌ಸಿ ಆಗೋಕೆ ಸಾಧ್ಯವೆಂದ್ರು. ಏನ್ರೀ ಕೊಂಡಯ್ಯನವರೇ ಎಂದು ಮುಖ ನೋಡುತ್ತಲೇ ನಸುನಕ್ಕರು. ಅದಕ್ಕೆ ಕೊಂಡಯ್ಯ ಪ್ರತಿಕ್ರಿಯಿಸಿ, ಅದು ಆಗಲಾರದ ಮಾತು. ನಮಗೂ-ನಿಮಗೂ ಬಹಳ ವ್ಯತ್ಯಾಸ ಇದೆ ಎಂದಿದ್ದಾರೆ.

ಶೀಘ್ರ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಪ್ರಕ್ರಿಯೆ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.