ETV Bharat / state

ಬಳ್ಳಾರಿ ಕ್ವಾರಂಟೈನ್​​ ಕೇಂದ್ರದಿಂದ ಪರಾರಿಯಾದವರು ಆಂಧ್ರದಲ್ಲಿ ಪ್ರತ್ಯಕ್ಷ! - ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ

ಬಳ್ಳಾರಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದ ಇಬ್ಬರು ಆಂಧ್ರ ಪ್ರದೇಶದ ಕಣೇಕಲ್​ನಲ್ಲಿ ಪತ್ತೆಯಾಗಿದ್ದಾರೆ.

dsdd
ಬಳ್ಳಾರಿ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾದವರು ಆಂಧ್ರದಲ್ಲಿ ಪ್ರತ್ಯಕ್ಷ..!
author img

By

Published : May 22, 2020, 1:20 PM IST

ಬಳ್ಳಾರಿ: ತಾಲೂಕಿನ ಹೊಸ ಯರಗುಡಿ ಗ್ರಾಮ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಿಂದ ಪರಾರಿಯಾಗಿದ್ದವರು ಆಂಧ್ರ ಪ್ರದೇಶದ ಕಣೇಕಲ್​ನಲ್ಲಿ ಪತ್ತೆಯಾಗಿದ್ದಾರೆ.

ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದ್ದ ಮದುವೆಗೆ ಬಂದಿದ್ದ ಆಂಧ್ರದ 11 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ನೆರೆಯ ಆಂಧ್ರದ ಕಣೇಕಲ್ ಮಂಡಲ ಯರ್ರಗುಂಟ್ಲ ಗ್ರಾಮದ ಇಬ್ಬರು ವಸತಿ ನಿಲಯದ ಶಾಲೆಯ ಕಾಂಪೌಂಡ್ ಹಾರಿ ಪರಾರಿಯಾಗಿದ್ದರು.

ಸದ್ಯ ಇಬ್ಬರನ್ನು ಕಣೇಕಲ್​ನ ಎಪಿ ಮಾಡೆಲ್ ಸ್ಕೂಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಮೋಕಾ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.