ETV Bharat / state

ಮತಗಟ್ಟೆಯ ಮುಂಭಾಗ ವ್ಯಕ್ತಿಗೆ ಡಿವೈಎಸ್ಪಿ ಕಪಾಳಮೋಕ್ಷ : ಲಘು ಲಾಠಿ ಪ್ರಹಾರ

author img

By

Published : Dec 30, 2020, 11:53 AM IST

Updated : Dec 30, 2020, 1:19 PM IST

Lathi Charge in Hospete
ಮತಗಟ್ಟೆಯ ಮುಂಭಾಗ ವ್ಯಕ್ತಿಗೆ ಡಿವೈಎಸ್ಪಿ ಕಪಾಳಮೋಕ್ಷ

11:48 December 30

ಶಾಲೆಯತ್ತ ಜನರು ಆಗಮಿಸಿಲು ಯತ್ನಿಸಿದಾಗ ಜನರನ್ನು ಪೊಲೀಸರು ಚದುರಿಸಲು ಮುಂದಾಗುತ್ತಿದ್ದಂತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು..

ಹೊಸಪೇಟೆ : ನಗರದ ಲಿಟಲ್ ಫ್ಲವರ್ ಶಾಲೆ ಮುಂಭಾಗ  ಗ್ರಾಪಂ ಮತ ಎಣಿಕೆ ನಡೆಯುತ್ತಿದ್ದು, ಪೊಲೀಸರಿಗೆ ಅಸಭ್ಯವಾಗಿ ಮಾತನಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಡಿವೈಎಸ್ಪಿ ವಿ.ರಘುಕುಮಾರ್ ಅವರು ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ವಶಕ್ಕೆ ಪಡೆದಿದ್ದಾರೆ.

ಶಾಲೆಯತ್ತ ಜನರು ಆಗಮಿಸಿಲು ಯತ್ನಿಸಿದಾಗ ಜನರನ್ನು ಪೊಲೀಸರು ಚದುರಿಸಲು ಮುಂದಾದರು. ಈ ವೇಳೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಲಿಟಲ್ ಫ್ಲವರ್ ಶಾಲೆ ಮುಂಭಾಗ ಸಾವಿರಾರು ಜನ  ಜಮಾವಣೆಯಾಗಿದ್ದರು. ಸ್ವಲ್ಪ ಸಮಯದ ನಂತರ ಶಾಲೆಯತ್ತ ನುಗ್ಗಲು ಮುಂದಾದರು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಳಿಕ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

Last Updated : Dec 30, 2020, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.