ETV Bharat / state

ಕಬಡ್ಡಿ ಪಂದ್ಯಾವಳಿ:ಚಾಂಪಿಯನ್ ಆಗಿ ಹೊರ ಹೊಮ್ಮಿದ ಹೆಚ್.ಬಿ ಹಳ್ಳಿ, ಕುರುಗೋಡು ಬುಲ್ಸ್ - ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಯುವತಿರ ಕಿಂಗ್ ಮ್ಯಾಟ್ ಕಬಡ್ಡಿ ಪಂದ್ಯಾವಳಿ

ಪುರುಷರ ಫೈನಲ್ ಪಂದ್ಯದಲ್ಲಿ ಕುರುಗೋಡು ಬುಲ್ಸ್ ಮತ್ತು ಸಿರುಗುಪ್ಪ ತಂಡಗಳು ಸೇಣಸಾಡಿದ್ದು, ಈ ಪಂದ್ಯದಲ್ಲಿ ಕುರುಗೋಡು ಬುಲ್ಸ್ ತಂಡ ಜಯಗಳಿಸುವ ಮೂಲಕ 50 ಸಾವಿರ ನಗದು ಮತ್ತು ಟ್ರೋಫಿ ಪಡೆದುಕೊಂಡಿತು

District level King Matt Kabaddi Tournament
ಹೆಚ್.ಬಿ ಹಳ್ಳಿ, ಕುರುಗೋಡು ಬುಲ್ಸ್ ತಂಡಗಳು ಚಾಂಪಿಯನ್
author img

By

Published : Mar 16, 2021, 7:54 AM IST

ಬಳ್ಳಾರಿ : ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಬಳ್ಳಾರಿ ಜಿಲ್ಲಾ ಕಬಡ್ಡಿ ಪ್ರಮೋಟರ್ಸ್ ನೇತೃತ್ವದಲ್ಲಿ ನಗರದ ಗಾಂಧಿ ಭವನದಲ್ಲಿ ಕಳೆದ ಒಂದು ವಾರ ದಿಂದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಯುವತಿರ ಕಿಂಗ್ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಿತು. ಈ ಪಂದ್ಯಾವಳಿಯಲ್ಲಿ 10 ಯುವಕರ ತಂಡ ಹಾಗೂ 4 ಯುವತಿಯರ ತಂ ಭಾಗವಹಿಸಿದ್ದವು.

ಹೆಚ್.ಬಿ ಹಳ್ಳಿ, ಕುರುಗೋಡು ಬುಲ್ಸ್ ತಂಡಗಳು ಚಾಂಪಿಯನ್

ನಿನ್ನೆ ರಾತ್ರಿ ನಡೆದ ಯುವತಿಯರ ಫೈನಲ್ ಪಂದ್ಯದಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಕುರುಗೋಡು ಬುಲ್ಸ್ ತಂಡಗಳು ಸೇಣಸಾಡಿದ್ದು, ಈ ಪಂದ್ಯದಲ್ಲಿ ಹಗರಿಬೊಮ್ಮನ ಹಳ್ಳಿ ತಂಡ ಜಯಗಳಿಸುವ ಮೂಲಕ 20 ಸಾವಿರ ನಗದು ಮತ್ತು ಟ್ರೋಫಿ ಪಡೆದುಕೊಂಡಿತು.

ಓದಿ : ದಿಢೀರನೇ ಪೊಲೀಸರ ಎದುರು ಹಾಜರಾದ ನಟೋರಿಯಸ್ ರೌಡಿಶೀಟರ್ ಸೈಕಲ್‌ ರವಿ

ಪುರುಷರ ಫೈನಲ್ ಪಂದ್ಯದಲ್ಲಿ ಕುರುಗೋಡು ಬುಲ್ಸ್ ಮತ್ತು ಸಿರುಗುಪ್ಪ ತಂಡಗಳು ಸೇಣಸಾಡಿದ್ದು, ಈ ಪಂದ್ಯದಲ್ಲಿ ಕುರುಗೋಡು ಬುಲ್ಸ್ ತಂಡ ಜಯಗಳಿಸುವ ಮೂಲಕ 50 ಸಾವಿರ ನಗದು ಮತ್ತು ಟ್ರೋಫಿ ಪಡೆದುಕೊಂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.