ETV Bharat / state

ಪೊಗರು ಸಿನಿಮಾದ ಖರಾಬು ಹಾಡು ಬಿಡುಗಡೆಗೊಳಿಸಿ ಸಂಭ್ರಮಿಸಿದ ಗಣಿನಗರಿಯ ಧ್ರುವ ಸರ್ಜಾ ಅಭಿಮಾನಿ! - dhruva sarja fan realeases his song

ಧ್ರುವ ಸರ್ಜಾ ಅಭಿಮಾನಿ ಬಳಗದ ಯುವ ಮುಖಂಡ ಎಂ.ಜಿ.ಕನಕ ಅವರು, ತಮ್ಮ ಅಭಿಮಾನಿ ಬಳಗದೊಂದಿಗೆ ಪೊಗರು ಚಿತ್ರದಲ್ಲಿ ಬರುವ ಖರಾಬು ಹಾಡನ್ನ ಮೊಬೈಲ್​ನಲ್ಲಿಯೇ ಬಿಡುಗಡೆ ಗೊಳಿಸಿದ್ರು

song
song
author img

By

Published : Apr 4, 2020, 12:25 PM IST

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್​ನಿಂದ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿನ ಖರಾಬು ಹಾಡನ್ನ ತಮ್ಮ ಮೊಬೈಲ್​ನಲ್ಲೇ ಬಿಡುಗಡೆ ಮಾಡಿ ಗಣಿನಗರಿಯ ಧ್ರುವ ಸರ್ಜಾ ಅಭಿಮಾನಿಯೊಬ್ಬರು ಸಂಭ್ರಮಿಸಿದ್ರು.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿ ಬಳಗದ ಯುವ ಮುಖಂಡ ಎಂ.ಜಿ.ಕನಕ ಅವರು, ತಮ್ಮ ಅಭಿಮಾನಿ ಬಳಗದೊಂದಿಗೆ ತಮ್ಮ ಮನೆಯಲ್ಲಿಯೇ ಮೊಬೈಲ್​ನಲ್ಲಿ ಪೊಗರು ಚಿತ್ರದಲ್ಲಿ ಬರುವ ಖರಾಬು ಹಾಡನ್ನ ಬಿಡುಗಡೆ ಗೊಳಿಸಿದ್ರು. ಅಲ್ಲದೇ, ಆ ಹಾಡಿನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಂಟ್ರಿ ಕೊಡುತ್ತಿದ್ದಂತೆಯೇ ಹೂವಿನ ಮಳೆಯನ್ನೇ ಸುರಿಸಿ ಸಂಭ್ರಮಿಸಿದ್ರು.

ಹಾಡು ಬಿಡುಗಡೆಗೊಳಿಸಿ ಸಂಭ್ರಮಿಸಿದ ಧ್ರುವ ಸರ್ಜಾ ಅಭಿಮಾನಿ

ಕೊರೊನಾ ಮಹಾಮಾರಿಯಿಂದಾಗಿ ಸಿನಿಮಾ ಮಂದಿರದಲ್ಲಿ ಈ ಹಾಡನ್ನ ಬಿಡುಗಡೆಗೊಳಿಸಲಾಗದ ಕಾರಣ, ಮನೆಯೊಳಗೆ ಇದ್ದುಕೊಂಡೇ ನಾನು ಹಾಡನ್ನ ಬಿಡುಗಡೆ ಮಾಡಿ, ತಮ್ಮ ಗೆಳೆಯರ ಬಳಗಕ್ಕೂ ಕೂಡ ಹಾಡನ್ನ ಪ್ರದರ್ಶಿಸಿರುವೆ ಎಂದು ಧ್ರುವ ಸರ್ಜಾ ಅಭಿಮಾನಿ ಎಂ.ಜಿ.ಕನಕ ತಿಳಿಸಿದ್ರು. ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡೇ ಈ ಹಾಡನ್ನ ಬಿಡುಗಡೆ ಮಾಡಲಾಯಿತು ಎಂದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.