ETV Bharat / state

ಡಿಸಿಎಂ- ಶಾಸಕ ಗಣೇಶ ನಡುವೆ ಏರಿದ ಧ್ವನಿಯಲ್ಲಿ ಚರ್ಚೆ..! - d c office

ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದ ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಡನೆ ಏರು ಧ್ವನಿಯಲ್ಲೇ ಮಾತನಾಡಿದರು.

blry
author img

By

Published : Oct 22, 2019, 7:24 PM IST

ಬಳ್ಳಾರಿ: ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅವರ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಶಾಸಕ ಗಣೇಶ ಅವರು ಕೆಳಸೇತುವೆ ಜಲಾವೃತಗೊಂಡ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಗಣೇಶ ಕೇಳಿಲ್ಲಿ, ಹಂತ ಹಂತವಾಗಿ ಚರ್ಚೆ ಮಾಡುತ್ತಾ ಹೋಗೋಣ, ಇದು ಚರ್ಚೆಯಾಗಬಾರದು ಪರಿಹಾರ ಆಗಬೇಕೆಂದಾಗ, ಶಾಸಕ ಗಣೇಶ ಅವರು ಏರು ಧ್ವನಿಯಲ್ಲೇ ಮಾತನಾಡಿದರು.

ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದ ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದು ಈ ಪ್ರಸಂಗ ನಡೆಯಿತು.

ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ

ನೀವು ಸಭೆಯಲ್ಲಿ ಪ್ರಸ್ತಾಪಿಸಿ ಹೋಗೋದಾದ್ರೆ ಹೋಗಿ, ನನಗೆ ಅಭ್ಯಂತರವಿಲ್ಲ: ವಿಪರೀತ ಸುರಿದ ಮಹಾಮಳೆಗೆ ಕೆಳಸೇತುವೆ ಜಲಾವೃತಗೊಂಡು ಮಕ್ಕಳು ಶಾಲೆಗೆ ಹೋಗಲು ಹರಸಾಹಸಪಡುತ್ತಾರೆಂದಾಗ, ಮಧ್ಯೆಪ್ರವೇಶಿಸಿದ ಡಿಸಿಎಂ ಲಕ್ಷ್ಮಣ ಸವದಿ, ಗಣೇಶ ಎಂದೇ ಸಂಬೋಧಿಸಿ ವಿಷಯಾಂತರ ಬೇಡ. ಒಂದೊಂದೇ ಚರ್ಚಿಸುತ್ತಾ ಹೋಗೋಣ ಎಂದಾಗ, ಗಣೇಶ ಅವ್ರು ಏರು ಧ್ವನಿಯಲ್ಲೇ ಮಾರುತ್ತರ ನೀಡಿದರು.

ನೀವು ಸಭೆಯಲ್ಲಿ ಪ್ರಸ್ತಾಪಿಸಿ ಹೋಗೋಗಾದ್ರೆ ಹೋಗಬಹುದು.‌ ನನಗೇನು ಅಭ್ಯಂತರವಿಲ್ಲ.‌ ಆದರೆ, ಇಲ್ಲಿ ಬರೀ ಮಾತೇ ಆಗಬಾರದು. ಅದು ತಾರ್ಕಿಕ ಅಂತ್ಯ ತಲುಪಬೇಕು. ಶಾಶ್ವತ ಪರಿಹಾರಕ್ಕೆ ಏನೇನು ಮಾಡಬೇಕೆಂಬುದನ್ನು ಚರ್ಚಿಸಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಶಾಸಕರಾದ ಜೆ.ಎನ್.ಗಣೇಶ, ಬಿ.ನಾಗೇಂದ್ರ, ಈ.ತುಕಾರಾಂ, ಜಿ.ಸೋಮಶೇಖರರೆಡ್ಡಿ, ಜಿ.ಕರುಣಾಕರರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಪ ಅವರು ಒಂದೇ ಸಾಲಿನಲ್ಲಿ ಕುಳಿತುಕೊಂಡು ಅಚ್ಚರಿ ಮೂಡಿಸಿದರು. ಸಂಸದರಾದ ವೈ. ದೇವೇಂದ್ರಪ್ಪ, ಕರಡಿ ಸಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ, ಸಿಇಒ ಕೆ.ನಿತೀಶ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಸೇರಿದಂತೆ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

Intro:ಡಿಸಿಎಂ ಲಕ್ಷ್ಮಣ ಸವದಿಗೂ‌ ತಟ್ಟಿದ ಶಾಸಕ ಗಣೇಶ ಬಿಸಿ!
ಬಳ್ಳಾರಿ: ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅವರ ಬಿಸಿ ತಟ್ಟಿದೆ.
ಜಿಲ್ಲೆಯಲ್ಲಿ ಸುರಿದ ಮಹಾಮಳೆಗೆ ಶಾಸಕ ಗಣೇಶ ಅವರು ಕೆಳಸೇತುವೆ ಜಲಾವೃತಗೊಂಡ ವಿಷಯವನ್ನು ಪ್ರಸ್ತಾಪಿಸುತ್ತಿ ದ್ದಂತೆಯೇ ಮಧ್ಯೆಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವ್ರು, ಗಣೇಶ ಕೇಳಿಲ್ಲಿ. ಹಂತಹಂತವಾಗಿ ಚರ್ಚೆ ಮಾಡುತ್ತಾ ಹೋಗೋಣ. ಇದು ಚರ್ಚೆಯಾಗಬಾರದು. ಪರಿಹಾರ ಆಗಬೇಕೆಂದಾಗ, ಶಾಸಕ ಗಣೇಶ ಅವರು ಏರುಧ್ವನಿ ಯಲ್ಲೇ ಮಾತನಾಡಿದ್ರು.
ಹೌದು, ಇದೆಲ್ಲಾ ನಡೆದಿದ್ದು, ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಕಚೇರಿಯ ನಜೀರ್ ಸಭಾಂಗಣದಲ್ಲಿಂದು ಜಿಲ್ಲಾಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ (20 ಅಂಶ ಸೇರಿದಂತೆ) ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಪ್ರಸಂಗ ನಡೆಯಿತು.

Body:ನೀವು ಸಭೆಯಲ್ಲಿ ಪ್ರಸ್ತಾಪಿಸಿ ಹೋಗೋದಾದ್ರೆ ಹೋಗಿ; ನನಗೆ ಅಭ್ಯಂತರವಿಲ್ಲ: ವಿಪರೀತ ಸುರಿದ ಮಹಾಮಳೆಗೆ ಕೆಳಸೇತುವೆ ಜಲಾವೃತಗೊಂಡು ಶಾಲೆಯ ಮಕ್ಕಳು ಶಾಲೆಗೆ ಹೋಗಲು ಹರ ಸಾಹಸಪಡುತ್ತಾರೆ. ಬಳ್ಳಾರಿಗೂ ಬರಬೇಕೆಂದರೂ ಗ್ರಾಮೀಣ ಭಾಗದ ಶಾಲೆಯ ಮಕ್ಕಳು ಹರಸಾಹಸಪಡುತ್ತಾರೆಂದಾಗ, ಮಧ್ಯೆಪ್ರವೇಶಿಸಿದ ಡಿಸಿಎಂ ಲಕ್ಷ್ಮಣ ಸವದಿಯವ್ರು, ಗಣೇಶ ಎಂದೇ ಸಂಬೋಧಿಸಿ ವಿಷಯಾಂತರ ಬೇಡ. ಒಂದೊಂದೇ ಚರ್ಚಿಸುತ್ತಾ ಹೋಗೋಣ ಎಂದಾಗ, ಗಣೇಶ ಅವ್ರು ಏರು ಧ್ವನಿಯಲ್ಲೇ ಮಾರುತ್ತರಿಸಿದರು.
ನೀವು ಸಭೆಯಲ್ಲಿ ಪ್ರಸ್ತಾಪಿಸಿ ಹೋಗಾದ್ರೆ ಹೋಗಬಹುದು.‌ ನನಗೇನು ಅಭ್ಯಂತರವಿಲ್ಲ.‌ ಆದರೆ, ಇಲ್ಲಿ ಬರೀ ಮಾತೇ ಆಗ ಬಾರ್ದು. ಅದು ತಾರ್ಕಿಕ ಅಂತ್ಯ ತಲುಪಬೇಕು. ಶಾಶ್ವತ ಪರಿ ಹಾರಕ್ಕೆ ಏನೇನು ಮಾಡಬೇಕೆಂಬುದನ್ನು ಚರ್ಚಿಸಬೇಕೆಂದರು ಡಿಸಿಎಂ ಲಕ್ಷ್ಮಣ ಸವದಿ.
ಶಾಸಕರಾದ ಜೆ.ಎನ್.ಗಣೇಶ, ಬಿ.ನಾಗೇಂದ್ರ, ಈ.ತುಕಾರಾಂ, ಜಿ.ಸೋಮಶೇಖರರೆಡ್ಡಿ, ಜಿ.ಕರುಣಾಕರರೆಡ್ಡಿ, ಎಂ.ಎಸ್. ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಪ ಅವರು ಒಂದೇ ಸಾಲಿನಲ್ಲಿ ಕುಳಿತುಕೊಂಡು ಅಚ್ಚರಿ ಮೂಡಿಸಿದರು.
ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸಿ.ಭಾರತಿ, ಉಪಾಧ್ಯಕ್ಷೆ ಪಿ.ದೀನಾ, ಸಿಇಒ ಕೆ.ನಿತೀಶ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಸೇರಿದಂತೆ ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_3_ZP_HALL_KDP_MEETING_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.