ETV Bharat / state

ಬಳ್ಳಾರಿ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ

ರೈಲ್ವೇ ಪಿಎಸ್ಐ ತಾರಾ ಅವರು ರೈಲು ಪ್ರಯಾಣಿಕರಿಗೆ ಕರಪತ್ರ ಹಂಚಿಕೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ನಿರ್ವಹಿಸಿದ್ದಾರೆ.

Criminal prevention Program at Bellary Railway Station
ಬಳ್ಳಾರಿ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ
author img

By

Published : Dec 22, 2019, 8:36 PM IST

ಬಳ್ಳಾರಿ: ಗಣಿನಗರಿ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ ದಿನವನ್ನು ಆಚರಿಸಲಾಯಿತು. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪಿಎಸ್​ಐ ತಾರಾ ಅವರು ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಬಳಿಕ, ಪ್ಯಾಸೆಂಜರ್ ರೈಲು ಪ್ರಯಾಣಿಕರ ಬಳಿ ತೆರಳಿದ ತಾರಾಬಾಯಿ, ಕರಪತ್ರ ಹಂಚುವ ಮುಖೇನ ರೈಲುಗಾಡಿ ಅಥವಾ ರೈಲು ನಿಲ್ದಾಣದಲ್ಲಿನ ಅಪರಾಧ ತಡೆಗಟ್ಟುವ ವಿಧಾನದ ಕುರಿತು ಜಾಗೃತಿ ಮೂಡಿಸಿದ್ರು. ಆ ಮೂಲಕ ರೈಲುಗಾಡಿ ಪ್ರಯಾಣಿಕರ ವಿಶೇಷ ಗಮನ ಸೆಳೆದ್ರು.

ಅಪರಿಚಿತರು ನೀಡಿರೊ ತಿಂಡಿ- ತಿನಿಸು ಹಾಗೂ ಪ್ರಯಾಣಿಕರನ್ನ ಯಾಮಾರಿಸೊರಿಂದ ಎಚ್ಚರಿಕೆ ವಹಿಸಬೇಕು. ರೈಲು ಪ್ರಯಾಣಿಸುತ್ತಿರುವಾಗ ತಮ್ಮ ಲಗೇಜ್​ಗಳ ಮೇಲೆ ನಿಗಾವಹಿಸ ಬೇಕು. ಚಿನ್ನಾಭರಣ ಹಾಗೂ ಮಾಂಗಲ್ಯ ಸರದ ಮೇಲೆ ಪ್ರಯಾಣಿಕರು ಅತಿಯಾದ ನಿಗಾ ಇರಿಸಿಕೊಳ್ಳಬೇಕು.‌ ತಮ್ಮ ಸಾಮಾಗ್ರಿಗಳು ಕಳುವಾದ ಕುರಿತು ಕೂಡಲೇ ಟಿಟಿ ಅವರ ಗಮನಕ್ಕೆ ತರಬೇಕೆಂದು ರೈಲ್ವೇ ಪಿಎಸ್​ಐ ತಾರಾ ಕೋರಿದ್ದಾರೆ.

Intro:ಬಳ್ಳಾರಿ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ
ರೈಲ್ವೇ ಪಿಎಸ್ ಐ ತಾರಾ ಅವರಿಂದ ರೈಲು ಪ್ರಯಾಣಿಕರಿಗೆ
ಕರಪತ್ರ ಹಂಚಿಕೆ..
ಬಳ್ಳಾರಿ: ಗಣಿನಗರಿ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ ದಿನವನ್ನು ಆಚರಿಸಲಾಯಿತು. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪಿಎಸ್ ಐ ತಾರಾ ಅವರು ಈ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಬಳಿಕ, ಪ್ಯಾಸೆಂಜರ್ ರೈಲುಗಾಡಿ ಪ್ರಯಾಣಿಕರ ಬಳಿ ತೆರಳಿದ ತಾರಾಬಾಯಿ, ಕರಪತ್ರ ಹಂಚುವ ಮುಖೇನ ರೈಲುಗಾಡಿ ಅಥವಾ ರೈಲು ನಿಲ್ದಾಣದಲ್ಲಿನ ಅಪರಾಧ ತಡೆಗಟ್ಟುವ ವಿಧಾನದ ಕುರಿತು ಜಾಗೃತಿ ಮೂಡಿಸಿದ್ರು. ಆ ಮೂಲಕ ರೈಲುಗಾಡಿ ಪ್ರಯಾಣಿಕರ ವಿಶೇಷ ಗಮನ ಸೆಳೆದ್ರು.
Body:ಅಪರಿಚಿತರ ನೀಡಿರೊ ತಿಂಡಿ- ತಿನಿಸು ಹಾಗೂ ಪ್ರಯಾಣಿಕರನ್ನ ಹ್ಯಾಮಾರಿಸೊ ಅಮಾಯಕರಿಂದ ಎಚ್ಚರಿಕೆವಹಿಸಬೇಕು. ರೈಲು ಪ್ರಯಾಣಿಸುತ್ತಿರುವಾಗ ತಮ್ಮ ಲಗೇಜ್ ಗಳ ಮೇಲೆ ನಿಗಾವಹಿಸ ಬೇಕು. ಚಿನ್ನಾಭರಣ ಹಾಗೂ ಮಾಂಗಲ್ಯ ಸರದ ಮೇಲೆ ಪ್ರಯಾಣಿ ಕರು ಅತಿಯಾದ ನಿಗಾ ಇರಿಸಿಕೊಳ್ಳಬೇಕು.‌ ತಮ್ಮ ಸಾಮಾಗ್ರಿಗಳು ಕಳುವಾದ ಕುರಿತು ಕೂಡಲೇ ಟಿಟಿ ಅವರ ಗಮನಕ್ಕೆ ತರಬೇಕೆಂದು ರೈಲ್ವೇ ಪಿಎಸ್ ಐ ತಾರಾ ಕೋರಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_RAILWAY_CRIME_CONTROL_AWEARNEWSS_PH_7203310

KN_BLY_2a_RAILWAY_CRIME_CONTROL_AWEARNEWSS_PH_7203310

KN_BLY_2b_RAILWAY_CRIME_CONTROL_AWEARNEWSS_PH_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.