ETV Bharat / state

ಐದು ಜನ‌ ಸಿಬ್ಬಂದಿಗೆ ಕೊರೊನಾ: ಕೋರ್ಟ್ ಸೀಲ್​ಡೌನ್! - ಕೊರೊನಾ ಪ್ರಕರಣಗಳು ಹೆಚ್ಚಳ

ಏ. 7ರಂದು ಒಂದೇ ದಿನ ನ್ಯಾಯಾಲಯದ ಐವರು ಸಿಬ್ಬಂದಿ ಸೇರಿದಂತೆ 14ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.

court-sealed-down
court-sealed-down
author img

By

Published : Apr 8, 2021, 6:35 PM IST

ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನ್ಯಾಯಾಲಯವನ್ನು ಇಂದು ಸೀಲ್​ಡೌನ್ ಮಾಡಲಾಗಿದೆ. ನ್ಯಾಯಾಲಯದ ಐದು ಜನ‌ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ.

ಮುನ್ನಚ್ಚರಿಕಾ ಕ್ರಮವಾಗಿ ಸೀಲ್​ಡೌನ್ ಮಾಡಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.‌ ಏ. 7ರಂದು ಒಂದೇ ದಿನ ನ್ಯಾಯಾಲಯದ ಐವರು ಸಿಬ್ಬಂದಿ ಸೇರಿದಂತೆ 14ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು.

ಅಲ್ಲದೇ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆ ರ್ಯಾಪಿಡ್ ತಪಾಸಣೆ ಪರೀಕ್ಷಾ ವಿಧಾನವನ್ನು ಹೆಚ್ಚು ಮಾಡಲು ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.