ETV Bharat / state

ಬಳ್ಳಾರಿಯಲ್ಲಿ ನಿಯಂತ್ರಣಕ್ಕೆ ಸಿಗದ ಮಹಾಮಾರಿ ಆರ್ಭಟ: ಒಂದೇ ದಿನ 80 ಕೇಸ್​​ ಪತ್ತೆ...!

ಇಂದು ಒಂದೇ ದಿನ 80 ಮಂದಿಗೆ ಸೋಂಕು ಧೃಡಪಟ್ಟಿದ್ದು, ಈ ಪೈಕಿ 20 ಮಂದಿಗೆ ಜಿಂದಾಲ್ ಕಾರ್ಖಾನೆ ನೌಕರರ ಸಂಪರ್ಕದಿಂದ ಸೋಂಕು ತಗುಲಿದೆ.

corona increased in ballary
ಬಳ್ಳಾರಿ
author img

By

Published : Jun 28, 2020, 7:03 PM IST

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಹೊಸದಾಗಿ 80 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 725 ಕ್ಕೇರಿಕೆಯಾಗಿದೆ.

corona increased in ballary
ಕೊರೊನಾ ವರದಿ

ಇಂದು ಒಂದೇ ದಿನ 80 ಮಂದಿಗೆ ಸೋಂಕು ಧೃಡಪಟ್ಟಿದ್ದು, ಈ ಪೈಕಿ 20 ಮಂದಿಗೆ ಜಿಂದಾಲ್ ಕಾರ್ಖಾನೆ ನೌಕರರ ಸಂಪರ್ಕದಿಂದ ಸೋಂಕು ತಗುಲಿದೆ.

corona increased in ballary
ಕೊರೊನಾ ವರದಿ

ಕೇವಲ ಜಿಂದಾಲ್ ಒಂದರಲ್ಲೇ ಈವರೆಗೆ ಅಂದಾಜು 383 ಮಂದಿ ನೌಕರರಿಗೆ ಸೋಂಕಿರೋದು ದೃಢಪಟ್ಟಿದೆ. ಪರಿಣಾಮ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 725ಕ್ಕೇರಿಕೆಯಾಗಿದ್ದು, 313 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೇ 14 ಮಂದಿ ಸಾವನ್ನಪ್ಪಿದ್ದು, ಒಟ್ಟು 403 ಸಕ್ರೀಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.