ETV Bharat / state

ಸ್ಥಳೀಯ ಕಾರ್ಯಕರ್ತರಿಗೆ ಕಾಂಗ್ರೆಸ್​ ಅನ್ಯಾಯ ಆರೋಪ, ಭುಗಿಲೆದ್ದ ಆಕ್ರೋಶ - hoskote congress workers protest

ಸ್ಥಳೀಯ ನಾಯಕ ಹೆಚ್.ಎಂ. ಮೊಹಮ್ಮದ್ ಇಮಾಮ್​ ನಿಯಾಜ್ ​ಹುಸೇನ್ ಅವರಿಗೆ ಟಿಕೆಟ್ ನೀಡದೆ ವೆಂಕಟರಾವ್ ಘೋರ್ಪಡೆ ಅವರಿಗೆ ಟಿಕೆಟ್​ ನೀಡಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ
author img

By

Published : Nov 17, 2019, 5:18 PM IST

ಹೊಸಪೇಟೆ : ಕ್ಷೇತ್ರದಿಂದ ಸ್ಥಳೀಯ ನಾಯಕ ಹೆಚ್.ಎಂ ಮೊಹಮ್ಮದ್ ಇಮಾಮ್​ ನಿಯಾಜ್​ ಹುಸೇನ್ ಅವರಿಗೆ ಟಿಕೆಟ್ ನೀಡದೆ, ವೆಂಕಟರಾವ್ ಘೋರ್ಪಡೆ ಅವರಿಗೆ ಟಿಕೆಟ್​ ನೀಡಿರುವುದಕ್ಕೆ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕಾಂಗ್ರೆಸ್​ ಕಾರ್ಯಕರ್ತರ ಆಕ್ರೋಶ

ಸ್ಥಳೀಯವಾಗಿ ಪಕ್ಷಕ್ಕೆ ಕೆಲಸ ಮಾಡಿದವರನ್ನು ಬಿಟ್ಟು, ಪರಿಚಯ ಇಲ್ಲದ ವೆಂಕಟರಾವ್ ಘೋರ್ಪಡೆಗೆ ಟಿಕೆಟ್ ನೀಡಲಾಗಿದೆ. ಇದು ಸರಿಯಲ್ಲ, ಹೀಗಾಗಿ ನಿರ್ಧಾರ ಬದಲಾಗದೇ ಹೋದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಸಿದ್ದಾರೆ.

ಹೆಚ್. ಎಂ.ಮೊಹಮ್ಮದ್ ಇಮಾಮ ನಿಯಾಜ್ ಅವರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಟಿಕೆಟ್​ ನೀಡದಿರುವುದು ಕಾರ್ಯಕರ್ತರ ಕೋಪತಾಪಕ್ಕೆ ಕಾರಣ. ಇನ್ನು ನಿನ್ನೆ ಬಿಜೆಪಿಯಲ್ಲೂ ಕೂಡ ಕಾರ್ಯಕರ್ತರು ಪಕ್ಷದ ವಿರುದ್ದ ಅಸಮಾಧಾನ ಹೊರಹಾಕಿದ್ದರು.

Intro:ಕಾಂಗ್ರೆಸ್ ಪಕ್ಷ ದ ಕಾರ್ಯಕರ್ತರ ಅಕ್ರೋಶ
ಹೊಸಪೇಟೆ : ವಿಜಯ ನಗರ ಉಪಚುನಾವಣೆಯೂ ದಿನದಿಂದ ದಿನಕ್ಕೆ ಬದಲಾವಣೆಯನ್ನು ಕಾಣುತ್ತಿದೆ. ಶುಕ್ರವಾರ ಬಿಜೆಪಿ ಪಕ್ಷದಲ್ಲಿ‌ ಕಾರ್ಯಕರ್ತರು ಅಕ್ರೋಶವನ್ನು ವ್ಯಕ್ತ ಪಡೆಸಿದರು ಇಂದು ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಹೋಗೆ ಆಡುತ್ತಿದೆ.

Body: ನಗರದಲ್ಲಿಂದು ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಸ್ಥಳೀಯ ಹೆಚ್.ಎಂ. ಮೊಹಮದ್ ಇಮಾಮ ನಿಯಾಜ ಹುಸೇನ್ ಅವರಿಗೆ ಟಿಕೇಟ್ ನೀಡದೆ,ಕಾಂಗ್ರೆಸ್ ಪಕ್ಷ ಸ್ಥಳಿಯರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ತೀವ್ರವಾದ ಅಕ್ರೋಶವನ್ನು ವ್ಯಕ್ತ ಪಡಿಸಿದರು.
ನಗರದ ಕಾರ್ಯಕರ್ತರು ಪಕ್ಷಕ್ಕೆ ಕೆಲಸವನ್ನು ಮಾಡಿದ್ದಾರೆ. ಪರಿಚಯ ಇಲ್ಲದ ವೆಂಕಟರಾವ್ ಘೋರ್ಪಡೆ ಅವರಿಗೆ ಟಿಕೇಟ್ ನೀಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ದರಾಗಿದ್ದಾರೆ.
ಹೆಚ್. ಎಂ.ಮೊಹಮ್ಮದ್ ಇಮಾಮ ನಿಯಾಜ್ ಅವರು ಪಕ್ಷಕ್ಕಾಗಿ ಕೆಲಸವನ್ನು ಮಾಡಿದ್ದಾರೆ ಆದರೆ ಅವರಿಗೆ ಪಕ್ಷದ ಹಿರಿಯ ಮುಖಂಡರು ಟಿಕೇಟ್ ನೀಡಬೇಕಿತ್ತು ಅವರನ್ನು ಕಡೆಗಣಿಸಿರುವುದಕ್ಕೆ ಪಕ್ಷದ ಕಾರ್ಯಕರ್ತರು ಅಕ್ರೋಶವನ್ನು ವ್ಯಕ್ತ ಪಡಿಸಿದರು.

Conclusion:KN_HPT_3_CONGRESS_PARTYA_AKROSHA_KA10028
BITE: ವಿಜಯ ಕುಮಾರ ಎಸಿ. ಘಟಕದ ಅಧ್ಯಕ್ಷ ಬ್ಲಾಕ್ ಕಾಂಗ್ರೆಸ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.