ETV Bharat / state

ಪೌರತ್ವ ಕಾಯ್ದೆ ಅನುಷ್ಠಾನಕ್ಕೆ ನಾಗರಿಕರ ಸಹಕಾರ ಮುಖ್ಯ: ಸಂಗನ ಬಸವ ಸ್ವಾಮೀಜಿ - ಕೊಟ್ಟರು ಮಠ

ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ‌ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹಿಂಸಾಚಾರಗಳು‌ ನಡೆಯುತ್ತಿವೆ. ದೇಶದಲ್ಲಿರುವ ಯಾವುದೇ ಧರ್ಮದ ನಾಗರಿಕರಿಗೆ ತೊಂದರೆ ಆಗುವುದಿಲ್ಲ. ಹಾಗಾಗಿ ಎಲ್ಲ ನಾಗರಿಕರು‌ ಸಹಕಾರ ನೀಡಬೇಕು ಎಂದು ಕೊಟ್ಟರು ಮಠದ ಸ್ವಾಮಿ ಡಾ. ಸಂಗನ ಬಸವ ಸ್ವಾಮೀಜಿ ಹೇಳಿದರು.

hspt
ಡಾ.ಸಂಗನ ಬಸವ ಸ್ವಾಮಿಜಿ
author img

By

Published : Dec 20, 2019, 9:57 AM IST

ಹೊಸಪೇಟೆ: ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ‌ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹಿಂಸಾಚಾರಗಳು‌ ನಡೆಯುತ್ತಿವೆ. ದೇಶದಲ್ಲಿರುವ ಯಾವುದೇ ಧರ್ಮದ ನಾಗರಿಕರಿಗೆ ತೊಂದರೆ ಆಗುವುದಿಲ್ಲ. ಹಾಗಾಗಿ ಎಲ್ಲ ನಾಗರಿಕರು‌ ಸಹಕಾರ ನೀಡಬೇಕು ಎಂದು ಕೊಟ್ಟರು ಮಠದ ಸ್ವಾಮಿ ಡಾ. ಸಂಗನ ಬಸವ ಸ್ವಾಮೀಜಿ ಹೇಳಿದರು.

ಡಾ. ಸಂಗನ ಬಸವ ಸ್ವಾಮಿಜಿ

ಕೊಟ್ಟೂರಿನಲ್ಲಿ ನಡೆದ ಕಾರ್ತಿಕ ಮಹೋತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜನ ಸರ್ಕಾರಕ್ಕೆ ಸಹಕಾರ ನೀಡಬೇಕಿದೆ. ಭಾರತ ದೇಶದ ಜನರಿಗೆ ಈ ತಿದ್ದುಪಡಿ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆ ಯಾಗುವುದಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಸಂಗನ ಬಸವ ಸ್ವಾಮೀಜಿ ಅವರಿಗೆ 83ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ‌. ಸ.ಚಿ.ರಮೇಶ ಶುಭ ಕೋರಿದರು. ನಾನೂ ಈ ಮಠದ ಭಕ್ತ. ಸ್ವಾಮೀಜಿ ಅವರು ಜನರ ಹಿತವನ್ನು ಬಯಸುವವರಾಗಿದ್ದಾರೆ ಎಂದು ಹೇಳಿದರು.

Intro:ಕೊಟ್ಟರು ಮಠದ ಸ್ವಾಮಿ ಅವರಿಗೆ ಶುಭಾಶಯ ಕೋರಿದ ಕುಲಸಚಿವ ಡಾ.ಸ.ಚಿ.ರಮೇಶ
ಹೊಸಪೇಟೆ : ಕೊಟ್ಟರು‌ ಮಠದ ಸ್ವಾಮಿಜಿಯ ಡಾ‌ಸಂಗನ ಬಸವ ಸ್ವಾಮಿ ಅವರಿಗೆ 88 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ತಿಳಿಸಿ ಆಶೀರ್ವಾದ ಪಡೆದುಕೊಂಡ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಸಚಿವ ಡಾ.ಸ.ಚಿ ರಮೇಶ



Body:ನಗರದಲ್ಲಿ‌ ಇಂದು‌ ಸಂಜೆ‌ ಕೊಟ್ಟುರು‌ ಮಠದಲ್ಲಿ ಕಾರ್ತಿಕ ಮಾಸದ ನಿಮತ್ಯವಾಗಿ ದೀಪೋತ್ಸವ ಹಾಗೂ ಕೊಟ್ಟರು ಮಠ ಹೊಸಪೇಟೆ ಡಾ.ಸಂಗನ ಬಸವ ಸ್ವಾಮಿ ಅವರ 88 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಸಚಿವ ಡಾ‌.ಸ.ಚಿ. ರಮೇಶ ಶುಭಕೋರಿ ಮಾತನಾಡಿದರು. ಕೊಟ್ಟುರು ಮಠದ ಸ್ವಾಮಜಿ ಅವರಿಗೆ 88 ನೇ ವರ್ಷಗಳು ತುಂಬಿದೆ. ಅವರು ಜನರ ಸೇವೆಯ ಹಿತವನ್ನು ಬಯಸುವ ವ್ಯಕ್ತಿಯಾಗಿದ್ದಾರೆ‌. ಬಡವರಿಗೆ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ ಎಂದು ಮಾತನಾಡಿದರು.ಬಳಿಕ ಸ್ವಾಮಿಜಿ ಅವರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡರು.

ಬಳಿಕ ಕೊಟ್ಟರು ಮಠದ ಸ್ವಾಮಿ ಡಾ.ಸಂಗನ ಬಸವ ಸ್ವಾಮಿ ದೇಶದ ಪೌರತ್ವ ತಿದ್ದುಪಡೆ ಕುರಿತು ಮಾತನಾಡಿದರು.ದೇಶದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಮಾಡುಬೇಕಿದೆ. ಹಿಂಧೂ ಧರ್ಮದ ಜನರ ಸರಕಾರಕ್ಕೆ ಸಹಕಾರವನ್ನು ನೀಡಬೇಕಿದೆ. ಭಾರತ ದೇಶದ ಜನರಿಗೆ ಈ ತಿದ್ದುಪಡಿಯ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆ ಯಾಗುವುದಿಲ್ಲ. ಬಾಂಗ್ಲಾದೇಶದ ಮುಸ್ಲಿಂ ಧರ್ಮದವರು ಭಾರತದಲ್ಲಿ‌ ನೆಲಸಿದ್ದಾರೆ. ಅಂತರಿಗೆ ಈ ಕಾಯ್ದೆಯು ಅನ್ವಯವಾಗುತ್ತದೆ ಎಂದರು.

ದೇಶದಲ್ಲಿ ಕೇಂದ್ರ ಸರಕಾರದ ವಿರುದ್ಧ ‌ಹಾಗೂ ಪೌರತ್ವ ತಿದ್ದು ಪಡೆ ಕಾಯ್ದೆ ಕುರಿತು ಹಿಂಸಚಾರಗಳು‌ ನಡೆಯುತ್ತಿವೆ. ದೇಶದಲ್ಲಿರು ಯಾವುದೇ ಧರ್ಮದ ನಾಗರಿಗೆ ತೊಂದರೆ ಆಗುವುದಿಲ್ಲ. ಈ ಕಾಯ್ದೆಯು ಅನ್ಯ ದೇಶಿಯರು ನಮ್ಮ ದೇಶಕ್ಕೆ ಬಂದಿರುವ ವ್ಯಕ್ತಿಗಳಿಗೆ ತುಂಬಾ ಅನುಕೂಲವಾಗುತ್ತದೆ.ಎಲ್ಲ ನಾಗರಿಕರು‌ ಸಹಕಾರವನ್ನು ನೀಡಬೇಕು ಎಂದು ಮಾತನಾಡಿದರು.


Conclusion:KN_HPT_5_KOTTURUSWAMY_HARTHADAY_SCRIPT_KA10028
bites : 1) ಡಾ.ಸಂಗನ ಬಸವಸ್ವಾಮಿ ಕೊಟ್ಟರು ಮಠ ಸ್ವಾಮಿಜಿ
2) ಡಾ.ಸ.ಚಿ. ರಮೇಶ ಕುಲ ಸಚಿವ ಕನ್ನಡ ವಿಶ್ವ ವಿದ್ಯಾಲಯ ಹಂಪಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.