ETV Bharat / state

ಗುರಿ ಮುಟ್ಟಲು ಆತ್ಮ ವಿಶ್ವಾಸವನ್ನು ಬೆಳಿಸಿಕೊಳ್ಳಿ : ನಿರ್ಭಯನಂದ ಸ್ವಾಮಿ

157 ನೇ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ನಿರ್ಭಯನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಜೀವನದ ಪಾಠ ಮಾಡಿದರು.

build-self-confidence-to-reach-the-goal-told-by-nirbyananda-swamy
build-self-confidence-to-reach-the-goal-told-by-nirbyananda-swamy
author img

By

Published : Jan 13, 2020, 6:18 PM IST

ಹೊಸಪೇಟೆ: ಗುರಿಯನ್ನು‌ ಮುಟ್ಟುಲು ವಿದ್ಯಾರ್ಥಿಗಳು ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಬೇಕು. ಕಿಳಿರಿಮೆಯ ಭಾವನೆಯನ್ನು ತೆಗೆದು ಹಾಕಬೇಕು. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಇವುಗಳನ್ನು ತಲಪಲು ದೊಡ್ಡದಾದ ತೊಂದರೆಗಳು ಬರುತ್ತವೆ ಅವುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಗದಗ- ವಿಜಯಪುರ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯನಂದ ಸ್ವಾಮೀಜಿ ತಿಳಿಸಿದರು.

ಗುರಿ ಮುಟ್ಟಲು ಆತ್ಮ ವಿಶ್ವಾಸವನ್ನು ಬೆಳಿಸಿಕೊಳ್ಳಿ : ನಿರ್ಭಯನಂದ ಸ್ವಾಮಿ

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು 157 ನೇ ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ದೇಶಕ್ಕೆ ಒಬ್ಬ ಆದರ್ಶ ವ್ಯಕ್ತಿ. ಅವರು ಚಿಂತನೆಗಳು ಆಲೋಚನೆಗಳನ್ನು ಭಾರತೀಯ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅವರ ಒಂದು ಗುರಿ ಎನೇಂದರೆ ಪ್ರಪಂಚದಲ್ಲಿ ಯಾರು ಮಾಡಲಾಗದ ಸಾಧನೆಯನ್ನು ಮಾಡಬೇಕು ಎಂಬ ಗುರಿ ಮತ್ತು ಕನಸನ್ನು ಕಂಡಿದ್ದರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸದ ಮಾತುಗಳನ್ನಾಡಿದರು.

ಭಾರತೀಯ ಪ್ರತಿಯೊಬ್ಬ ಪ್ರಜೆಯು ಸ್ವಾಮಿ ವಿವೇಕಾನಂದರಂತೆ ಕಾಣಬೇಕು. ಸಾಧನೆಯ ವ್ಯಕ್ತಿಯನ್ನು ಮಾದರಿಯಗಿಟ್ಟಯಕೊಳ್ಳಬೇಕು.ಅವರಿಗಿಂತ ಹೆಚ್ಚಿನ ಶಕ್ತಿಯಲ್ಲಿ ಸಾಧನೆಯನ್ನು ಮಾಡಬೇಕು.ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಅದನ್ನು ಕಷ್ಟಪಟ್ಟು ಕೆಲಸವನ್ನು ಮಾಡಬೇಕು. ಅದರ ಬಗ್ಗೆ ನಂಬಿಕೆ ಪ್ರೀತಿ ಗೌರವದಿಂದ ಕಾಣಬೇಕು. ಗುರಿಯನ್ನು ಮುಟ್ಟುವ ತನಕ ನಾವು ಮನಸನ್ನು ಬೇರೆ ಕಡೆ ಗಮನ ಹರಿಸಬಾರದು ಎಂದು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿದರು.

Intro:ಗುರಿ ಮುಟ್ಟಲು ಆತ್ಮ ವಿಶ್ವಾಸವನ್ನು ಬೆಳಿಸಿಕೊಳ್ಳಿ : ನಿರ್ಭಯನಂದ ಸ್ವಾಮಿ

ಹೊಸಪೇಟೆ : ಗುರಿಯನ್ನು‌ ಮುಟ್ಟುಲು ವಿದ್ಯಾರ್ಥಿಗಳು ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಬೇಕು. ಕಿಳಿರಿಮೆಯ ಭಾವನೆಯನ್ನು ತೆಗೆದು ಹಾಕಬೇಕು. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು.ಇವುಗಳನ್ನು ತಲಪಲು ದೊಡ್ಡದಾದ ತೊಂದರೆಗಳು ಬರುತ್ತವೆ ಅವುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ರಾಮಕೃಷ್ಣ ಆಶ್ರಮದ ಗದಗ ವಿಜಯಪುರ ಅಧ್ಯಕ್ಷ ನಿರ್ಭಯನಂದ ಸ್ವಾಮಿಜಿ ಅವರು ಮಾತನಾಡಿದರು.Body:ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು _157 ನೇ ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮಕ್ಕೆ ಚಾಲನೆಯನ್ನು ಮಾತನಾಡಿದರು. ಸ್ವಾಮಿ ವಿವೇಕಾನಂದರು ದೇಶಕ್ಕೆ ಒಬ್ಬ ಆದರ್ಶ ವ್ಯಕ್ತಿ. ಅವರು ಚಿಂತನೆಗಳು ಆಲೋಚನೆಗಳನ್ನು ಭಾರತೀಯ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅವರ ಒಂದು ಗುರಿ ಎನೇಂದರೆ ಪ್ರಪಂಚದಲ್ಲಿ ಯಾರು ಮಾಡಲಾಗದ ಸಾಧನೆಯನ್ನು ಮಾಡಬೇಕು ಎಂಬ ಗುರಿ ಮತ್ತು ಕನಸನ್ನು ಕಂಡಿದ್ದರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸದ ಮಾತುಗಳನ್ನಾಡಿದರು.

ನಮ್ಮ ಗುರಿಗಳು ಯಾವತ್ತು ಚಿಕ್ಕದಾಗಿರಬಾರದು. ಚಿಕ್ಕ ಹಾಗೂ ಕನಸುಗಳನ್ನು ಬೇಗನೆ ಮುಟ್ಟತ್ತೇವೆ. ಗುರಿಗಳು ದೊಡ್ಡ ಮಟ್ಟದಲ್ಲಿರಬೇಕು. ನಾವಿಲ್ಲ ಎಂದರು ನಮ್ಮ ಹೆಜ್ಜೆಯ ಗುರುತುಗಳನ್ನು ನಾಡುಗೆ ಬಿಟ್ಟು ಹೋಗಬೇಕು. ಪ್ರಪಂಚದಲ್ಲಿ ಭಾರತೀಯರು ಅತೀ ಬುದ್ದಿವಂತರು ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುವುದೆ ನಮ್ಮ ಸಮಸ್ಯಗೆಯಾಗಿದೆ. ವಿದ್ಯಾರ್ಥಿಗಳು ಇಂದಿನಿಂದಲೆ ಅಭ್ಯಾಸ ಮಾಡುವುದನ್ನು ಕಲಿಯಬೇಕಿದೆ. ಹೆಚ್ಚು ಹೆಚ್ಚು ಓದಬೇಕು ಬರೆಯಬೇಕು. ಮುಂದಿನ ವಿಚಾರವನ್ನು ಮಾಡುವುದು ಬಿಡಬೇಕು ಪ್ರಸ್ತುತ ಏನನ್ನು‌ಮಾಡಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಿದರೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಎಂದು ಉಪನ್ಯಾಸವನ್ನು ಮಾಡಿದರು.

ಭಾರತೀಯ ಪ್ರತಿಯೊಬ್ಬ ಪ್ರಜೆಯು ಸ್ವಾಮಿ ವಿವೇಕಾನಂದ ನಂದರಂತೆ ಕಾಣಬೇಕು. ಸಾಧನೆಯ ವ್ಯಕ್ತಿಯನ್ನು ಮಾದರಿಯಗಿಟ್ಟಯಕೊಳ್ಳಬೇಕು.ಅವರಿಗಿಂತ ಹೆಚ್ಚಿನ ಶಕ್ತಿಯಲ್ಲಿ ಸಾಧನೆಯನ್ನು ಮಾಡಬೇಕು.ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಅದನ್ನು ಕಷ್ಟಪಟ್ಟು ಕೆಲಸವನ್ನು ಮಾಡಬೇಕು. ಅದರ ಬಗ್ಗೆ ನಂಬಿಕೆ ಪ್ರೀತಿ ಗೌರವದಿಂದ ಕಾಣಬೇಕು. ಗುರಿಯನ್ನು ಮುಟ್ಟುವ ತನಕ ನಾವು ಮನಸನ್ನು ಬೇರೆ ಕಡೆ ಗಮನ ಹರಿಸಬಾರದು ಎಂದು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿದರು.

Conclusion:KN_HPT_1_SWAMY_VIVEKANDA_JAYANTI_NIRBYANANDA_SWAMY_SPEECH_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.