ETV Bharat / state

ಕೃಷ್ಣಮೃಗ ಬೇಟೆ: ಚಿಕ್ಕಬಳ್ಳಾರಿ ಮೂಲದ ವ್ಯಕ್ತಿಯ ಬಂಧನ

author img

By

Published : Jul 3, 2019, 6:34 PM IST

ಚಿಕ್ಕಬಳ್ಳಾರಿ ಮೂಲದ ಬಸವ ಎಂಬಾತನನ್ನು ಸಿರುಗುಪ್ಪ ಉಪ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೃಗ ಬೇಟೆಯಾಡಿದ ಆರೋಪದಡಿ ಬಂಧಿಸಿ, ಬಂಧಿತನಿಂದ ಬೇಟೆಯಾಡಿದ ಕೃಷ್ಣಮೃಗ ವಶಕ್ಕೆ ಪಡೆಯಲಾಗಿದೆ.

ಆರೋಪಿ ಬಸವ

ಬಳ್ಳಾರಿ: ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಇಲಾಖೆ‌ಯ ಸಿಬ್ಬಂದಿಯಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಬಳಿ ಖಾಸಗಿ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣಮೃಗ ಬೇಟೆಯಾಡಿದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಿ, ಬಂಧಿತನಿಂದ ಬೇಟೆಯಾಡಿದ ಕೃಷ್ಣಮೃಗವನ್ನು ವಶಕ್ಕೆ ಪಡೆಯಲಾಗಿದೆ.

ಬೇಟೆಯಾಡಿದ ಕೃಷ್ಣಮೃಗ ಬಂಧಿತನಿಂದ ವಶಕ್ಕೆ

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಿಕ್ಕಬಳ್ಳಾರಿ ಮೂಲದ ಬಸವ ಎಂಬಾತನನ್ನು ಸಿರುಗುಪ್ಪ ಉಪ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ರಮೇಶ ಕುಮಾರ ಎದುರು ಹಾಜರುಪಡಿಸಿದ್ದಾರೆ. ಸಿರುಗುಪ್ಪ ತಾಲೂಕಿನ ಅಗಸನೂರು ಬಳಿ ಬುಧವಾರ ನಸುಕಿನ ವೇಳೆ‌ ಸರಿ ಸುಮಾರು 1.30ರವರೆಗೆ ಬಂಧಿತ ಆರೋಪಿ ಬಸವ ಸೇರಿದಂತೆ ಮತ್ತಿಬ್ಬರು‌ ಈ‌ ಕೃಷ್ಣಮೃಗ‌ ಬೇಟೆ ಪ್ರಕರಣದಲ್ಲಿ ‌ಭಾಗಿಯಾಗಿದ್ದಾರೆ.‌

ಉಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು‌ ಜಿಲ್ಲೆಯ ಉಪ‌ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ರಮೇಶ ಕುಮಾರ ತಿಳಿಸಿದ್ದಾರೆ. ಎಸಿಎಫ್​​ನವರು ಈ ಪ್ರಕರಣದ ತನಿಖೆಯನ್ನು‌ ಮಾಡಲಿದ್ದಾರೆ. ಷೆಡ್ಯೂಲ್ ಒನ್ ಕೆಟಗರಿಯಲ್ಲಿ‌ ಈ ಕೃಷ್ಣಮೃಗ ಬರಲಿದ್ದು, ಅರಣ್ಯ ಪ್ರದೇಶ ಅಥವಾ ಖಾಸಗಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಿದ್ರೆ ಏಳು ವರ್ಷಗಳ ಕಾಲ‌ ಜೈಲು ಶಿಕ್ಷೆಯಾಗುವ ಅವಕಾಶ ಕಾನೂನಿನಲ್ಲಿದೆ‌ ಎಂದರು.

ಈ ಮುಂಚೆಯೇ ಇಂತಹ ಎರಡ್ಮೂರು ಘಟನೆಗಳು ‌ಆ‌ ಗ್ರಾಮದ ಸುತ್ತಲೂ ನಡೆದಿರುವ ಕುರಿತು ಮಾಹಿತಿಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಲ್ಡ್ ಲೈಫ್ ಪ್ರೊಟೆಕ್ಷನ್ ಷೆಡ್ಯೂಲ್ 1 ರನ್ವಯ 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದರು.

Intro:ಕೃಷ್ಣಮೃಗ ಭೇಟಿ ಪ್ರಕರಣ: ಚಿಕ್ಕಬಳ್ಳಾರಿ ಮೂಲದ ವ್ಯಕ್ತಿ ಬಂಧನ!
ಬಳ್ಳಾರಿ: ಬಳ್ಳಾರಿ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಇಲಾಖೆ‌ಯ ಸಿಬ್ಬಂದಿಯಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಬಳಿ ಖಾಸಗಿ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣಮೃಗ ಭೇಟಿಯಾಡಿದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಿ, ಬಂಧಿತನಿಂದ ಮೃತ ಕೃಷ್ಣಮೃಗವನ್ನು ವಶಕ್ಕೆ ಪಡೆಯ ‌ಲಾಗಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಿಕ್ಕಬಳ್ಳಾರಿ ಮೂಲದ ಬಸವ ಎಂಬಾತನನ್ನು ಸಿರುಗುಪ್ಪ ಉಪ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ ಎದುರು ಈ ದಿನ ಹಾಜರುಪಡಿಸಿ ದ್ದಾರೆ.
ಸಿರುಗುಪ್ಪ ತಾಲೂಕಿನ ಅಗಸನೂರು ಬಳಿ ಬುಧವಾರ ನಸುಕಿನ ವೇಳೆ‌ ಸರಿಸುಮಾರು 1.30ರವರೆಗೆ ಬಂಧಿತ ಆರೋಪಿ ಬಸವ ಸೇರಿದಂತೆ ಮತ್ತಿಬ್ಬರು‌ ಈ‌ ಕೃಷ್ಣಮೃಗ‌ ಭೇಟಿ ಪ್ರಕರಣದಲ್ಲಿ ‌ಭಾಗಿಯಾಗಿದ್ದಾರೆ.‌ ಉಳಿದ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಹುಡುಕಾಟವನ್ನು ನಡೆಸಲಾಗಿದೆ ಎಂದು‌ ಬಳ್ಳಾರಿಯ ‌ಉಪ‌ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ ಕುಮಾರ ತಿಳಿಸಿದ್ದಾರೆ.

Body:ಎಸಿಎಫ್ ನವರು ಈ ಪ್ರಕರಣದ ತನಿಖೆಯನ್ನು‌ ಮಾಡಲಿದ್ದಾರೆ. ಷೆಡ್ಯೂಲ್ ಒನ್ ಕೆಟಗಿರಿಯಲ್ಲಿ‌ ಈ ಕೃಷ್ಣ ಮೃಗ ಬರಲಿದ್ದು, ಅರಣ್ಯ ಪ್ರದೇಶ ಅಥವಾ ಖಾಸಗಿ ಅರಣ್ಯ ಪ್ರದೇಶದಲ್ಲಿ ಭೇಟೆ ಯಾಡಿದ್ರೆ ಏಳುವರ್ಷಗಳ ಕಾಲ‌ ಜೈಲು ಶಿಕ್ಷೆಗೆ ಗುರಿಯನ್ನಾಗಿ ಸುವ ಅವಕಾಶ ಕಾನೂನಿನಲ್ಲಿದೆ‌ ಎಂದರು.
ಈ ಮುಂಚೆಯೇ ಇಂತಹ ಎರಡ್ಮೂರು ಘಟನೆಗಳು ‌ಆ‌ ಗ್ರಾಮದ ಸುತ್ತಲೂ ನಡೆದಿರುವ ಕುರಿತು ಮಾಹಿತಿಯಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಲ್ಡ್ ಲೈಫ್ ಪ್ರೊಟೆಕ್ಷನ್ ಷೆಡ್ಯೂಲ್ 1ರನ್ವಯ 7 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_GENDA_MRUGH_HUNTING_7203310

KN_BLY_03g_GENDA_MRUGH_HUNTING_7203310

KN_BLY_03h_GENDA_MRUGH_HUNTING_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.