ETV Bharat / state

ಬಳ್ಳಾರಿಯಲ್ಲಿ 786 ಹೊಸ ಕೋವಿಡ್ ಕೇಸ್: 18 ಮಂದಿ ಸೋಂಕಿತರು ಸಾವು - ಬಳ್ಳಾರಿ ಕೋವಿಡ್ ಪ್ರಕರಣ

ಬಳ್ಳಾರಿ -ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸೋಮವಾರ 700 ಕ್ಕಿಂತ ಅಧಿಕ ಹೊಸ ಪ್ರಕರಣಗಳು ವರದಿಯಾಗಿವೆ. ಸದ್ಯ ಎರಡೂ ಜಿಲ್ಲೆಗಳಲ್ಲಿ ಒಟ್ಟು 6 ಸಾವಿರದಷ್ಟು ಸಕ್ರಿಯ ಪ್ರಕರಣಗಳಿವೆ.

Bellary covid case
ಬಳ್ಳಾರಿ ಕೋವಿಡ್ ಅಪ್ಡೇಟ್
author img

By

Published : Apr 27, 2021, 9:25 AM IST

ಬಳ್ಳಾರಿ: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸೋಮವಾರ 786 ಕೊರೊನಾ ಹೊಸ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 47,421 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 674 ಆಗಿದೆ. ಸೋಮವಾರ 332 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸದ್ಯ 5,972 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ : ಗ್ರಾಮೀಣ ಭಾಗದಲ್ಲೂ ಕೊರೊನಾ ಅಬ್ಬರ... ಎಚ್ಚರಿಕೆಯಿಂದ ಇರಲು ಚಾಮರಾಜನಗರ ಡಿಸಿ ಮನವಿ

ಬಳ್ಳಾರಿಯಲ್ಲಿ- 320, ಸಂಡೂರು- 141, ಸಿರುಗುಪ್ಪ-47 , ಹೊಸಪೇಟೆ- 150, ಎಚ್.ಬಿ.ಹಳ್ಳಿ- 37 , ಹರಪನಹಳ್ಳಿ- 23, ಹಡಗಲಿ- 41 ಮತ್ತು ಹೊರ ರಾಜ್ಯದಿಂದ ಬಂದ 4, ಹೊರ ಜಿಲ್ಲೆಯಿಂದ ಬಂದ 8 ಜನರಲ್ಲಿ ಸೋಮವಾರ ಸೋಂಕು ಕಾಣಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.