ETV Bharat / state

ನಗರದಲ್ಲಿ ಬಂಬೂ ಬ್ಯಾರಿಕೇಡ್ ಹಾಕಲು ಮುಂದಾದ ಬಳ್ಳಾರಿ ಪಾಲಿಕೆ... ಇದು ಈಟಿವಿ ಭಾರತ ಇಂಪ್ಯಾಕ್ಟ್​! - ಬಂಬೂ ಬ್ಯಾರಿಕೇಡ್​,

ಕೊನೆಗೂ ಎಚ್ಚತ್ತ ಬಳ್ಳಾರಿ ಮಹಾನಗರ ಪಾಲಿಕೆ, ನಗರದಲ್ಲಿ ಬಂಬೂ ಬ್ಯಾರಿಕೇಡ್​ ಹಾಕಲು ಮುಂದಾಗಿದೆ.

Bellary corporation use Bamboo,  Bellary corporation use Bamboo for Barricade,  Bamboo barricade,  Bamboo barricade news,  ಬಂಬೂ ಉಪಯೋಗಿಸಿದ ಬಳ್ಳಾರಿ ಮಹಾನಗರ ಪಾಲಿಕೆ,  ಬ್ಯಾರಿಕೇಡ್​ಗಾಗಿ ಬಂಬೂ ಉಪಯೋಗಿಸಿದ ಬಳ್ಳಾರಿ ಮಹಾನಗರ ಪಾಲಿಕೆ,  ಬಂಬೂ ಬ್ಯಾರಿಕೇಡ್​,  ಬಂಬೂ ಬ್ಯಾರಿಕೇಡ್​ ಸುದ್ದಿ,
ಇದು ಈಟಿವಿ ಭಾರತ ಇಂಪ್ಯಾಕ್ಟ್
author img

By

Published : May 12, 2021, 8:58 AM IST

ಬಳ್ಳಾರಿ: ರಾಜ್ಯವ್ಯಾಪಿ ಮುಂದಿನ 14 ದಿನಗಳ ಕಾಲ ಕರೆ ನೀಡಿರುವ ಕೊರೊನಾ ನಿಯಂತ್ರಣದ ಲಾಕ್​ಡೌನ್ ಹಿನ್ನೆಲೆ ಬಳ್ಳಾರಿ ಮಹಾನಗರದಲ್ಲಿ ಬಂಬೂ ಮತ್ತು ಕಟ್ಟಿಗೆಯಿಂದ ಬ್ಯಾರಿಕೇಡ್ ಅಳವಡಿಸಲು ಕೊನೆಗೂ ಬಳ್ಳಾರಿ ಮಹಾನಗರ ಪಾಲಿಕೆ ಮುಂದಾಗಿದೆ.

ಈ ಬಗ್ಗೆ ಈಟಿವಿ ಭಾರತ ‘ಲಾಕ್​​ಡೌನ್​ಗೆ ಪೂರ್ವ ತಯಾರಿ ಮಾಡಿಕೊಳ್ಳದ ಪಾಲಿಕೆ: ನಗರದಲ್ಲಿ ಬ್ಯಾರಿಕೇಡ್ ಹಾಕಲು ಹಿಂದೇಟು’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಅದನ್ನ ಸೂಕ್ಷ್ಮವಾಗಿ ಗಮನಿಸಿದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಬಳ್ಳಾರಿ ‌ಮಹಾನಗರದ ಪ್ರಮುಖ ರಸ್ತೆಗಳು ಸೇರಿದಂತೆ ನಗರದಲ್ಲಿ ಬಂಬೂ ಮತ್ತು ಕಟ್ಟಿಗೆಯಿಂದ ಬ್ಯಾರಿಕೇಡ್​ಗಳನ್ನು ಅಳವಡಿಸಿದ್ದಾರೆ.

ನಿನ್ನೆಯಿಂದಲೇ ನಗರದ ಪ್ರಮುಖ ರಸ್ತೆಗಳಾದ ಗಡಿಗಿ ಚನ್ನಪ್ಪ, ಮೋತಿ ವೃತ್ತ, ಎಸ್ಪಿ ವೃತ್ತ ಹಾಗೂ ಬೆಂಗಳೂರು ರಸ್ತೆ ಸೇರಿದಂತೆ ನಾನಾ ಕಡೆಗಳಲ್ಲಿ ಈ ಬಂಬೂ ಮತ್ತು ಕಟ್ಟಿಗೆಯ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಇಂದು ಸಹ ಇದರ ಕಾರ್ಯ ಮುಂದುವರೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.