ಬಳ್ಳಾರಿ: ಲೋಕಸಭೆ ಚುನಾಚಣಾ ನೀತಿ ಸಂಹಿತೆ ಜಾರಿಯಾಗಿ ಐದು ದಿನಗಳು ಕಳೆದರೂ ನಗರದಲ್ಲಿ ಸಂಪೂರ್ಣವಾಗಿ ಇನ್ನೂ ಬ್ಯಾನರ್, ಪ್ಲೆಕ್ಸ್ಗಳು ತೆರವುಗೊಂಡಿಲ್ಲ.
ನಗರದ ರೈಲ್ವೆ ನಿಲ್ದಾಣದ ಒಳಗೆ ಕೇಂದ್ರ ಸರ್ಕಾರ ನರೇಂದ್ರ ಮೋದಿ ಅವರ ಬ್ಯಾನರ್ಗಳು ಹಾಗೆ ಇವೆ. ಈ ಕುರಿತು ಯಾವ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ.