ETV Bharat / state

ಬಿಡಾಡಿ ದನಗಳಿಗೆ ಮೇವು ಪೂರೈಕೆ... ಮಾನವೀಯತೆ ಮೆರೆದ ಬಳ್ಳಾರಿ ಡಿವೈಎಸ್ಪಿ

ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಡಾಡಿ ದನಗಳಿಗೆ ಮೇವು ಪೂರೈಸುವ ಮೂಲಕ ಬಳ್ಳಾರಿ ಡಿವೈಎಸ್​ಪಿ ರಾಮರಾವ್ ಅವರು ಮಾನವೀಯತೆ ಮೆರೆದಿದ್ದಾರೆ. ಕರ್ತವ್ಯದ ಮಧ್ಯೆ ಬಿಡಾಡಿ ದನಗಳ ಕಷ್ಟಕ್ಕೆ ಸ್ಪಂದಿಸಿರುವ ಡಿವೈಎಸ್​ಪಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ballary DYSP fed a food for cow
ಬಿಡಾಡಿ ದನಗಳಿಗೆ ಮೇವು ಪೂರೈಸಿದ ಬಳ್ಳಾರಿ ನಗರದ ಡಿವೈಎಸ್ಪಿ!
author img

By

Published : Apr 24, 2020, 11:42 AM IST

ಬಳ್ಳಾರಿ: ಗಣಿನಾಡಿನ ನೂರಾರು ಬಿಡಾಡಿ ದನಗಳ ಹಸಿವು ನೀಗಿಸಲು ನಗರ ಉಪ ವಿಭಾಗದ ಡಿವೈಎಸ್​ಪಿ ರಾಮರಾಮ್ ಮುಂದಾಗಿದ್ದಾರೆ.

ನಗರದ ನಾನಾ ಕಡೆಗಳಲ್ಲಿ ನೆಲೆಸಿರುವ ಬಿಡಾಡಿ ದನಗಳತ್ತ ತೆರಳಿದ ಡಿವೈಎಸ್​ಪಿ ರಾಮರಾಮ್ ಸ್ವತಃ ತಾವೇ ಮೇವು ಹಾಕಿದ್ದಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಡಾಡಿ ದನಗಳಿಗೆ ಮೇವು ಪೂರೈಕೆಯ ಸಂಕಷ್ಟವನ್ನರಿತ ಡಿವೈಎಸ್​ಪಿ ರಾಮರಾವ್ ಅವರು, ನಾನಾ ಕಡೆಗಳಿಗೆ ತೆರಳಿ ಮೇವು ಪೂರೈಸಿದ್ದಾರೆ.

Ballary DYSP fed a food for cow
ಬಿಡಾಡಿ ದನಗಳಿಗೆ ಮೇವು ಪೂರೈಕೆ

ಎನ್​ಜಿಕೆ ಕಲ್ಯಾಣ ಮಂಟಪದ ಮಾಲೀಕ ಸಿ.ಬಿ. ಗೋಪಾಲರೆಡ್ಡಿ, ಮುಖಂಡರಾದ ಅನಿಲ್ ಚಿರಾನಿಯ, ಎಸ್​ಬಿಜೆಎಸ್​ನ ಸಿ.ಯಲ್ಲಾರೆಡ್ಡಿ, ಅಶೋಕ, ಶಿವಕುಮಾರ, ಗುತ್ತಿಗೆದಾರ ಪಿ. ಯರಿ ಬಸವನಗೌಡ‌ ಅವರು ಡಿವೈಎಸ್​ಪಿ ರಾಮರಾವ್ ಅವರಿಗೆ ಸಾಥ್ ನೀಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.