ETV Bharat / state

ರಾಮುಲು ಪ್ರಚಾರದ ಕಾರಿಗೆ ಲಾರಿ ಡಿಕ್ಕಿ, ಸ್ವಲ್ಪ ಸಮಯದ ಹಿಂದೆ ಅದೇ ಕಾರಿನಿಂದ ಇಳಿದಿದ್ದ ಸಚಿವ! - ವಿಜಯನಗರ ಉಪ ಚುನಾವಣೆ

ರಸ್ತೆ ಬದಿಯಲ್ಲಿ ನಿಂತಿದ್ದ ಸಚಿವ ಶ್ರೀ ರಾಮುಲು ಪ್ರಚಾರದ ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ಘಟನೆ ತಾಲೂಕಿನ ನಾಗೇನ ಹಳ್ಳಿ ರಸ್ತೆಯಲ್ಲಿ ನಡೆದಿದೆ. ಆದರೆ, ರಾಮುಲು ಅವರು ಆ ವೇಳೆ ಕಾರಿನಲ್ಲಿ ಇರಲಿಲ್ಲ.

ಬಿ.ಶ್ರೀರಾಮುಲು ಪ್ರಚಾರದ ಕಾರಿಗೆ ಲಾರಿ ಡಿಕ್ಕಿ
author img

By

Published : Nov 21, 2019, 8:47 PM IST

Updated : Nov 21, 2019, 9:07 PM IST

ಹೊಸಪೇಟೆ: ರಸ್ತೆ ಬದಿಯಲ್ಲಿ ನಿಂತಿದ್ದ ಸಚಿವ ಶ್ರೀ ರಾಮುಲು ಪ್ರಚಾರದ ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ಘಟನೆ ತಾಲೂಕಿನ ನಾಗೇನ ಹಳ್ಳಿ ರಸ್ತೆಯಲ್ಲಿ ನಡೆದಿದೆ. ಆದರೆ, ರಾಮುಲು ಅವರು ಆ ವೇಳೆ ಕಾರಿನಲ್ಲಿ ಇರಲಿಲ್ಲ.

ಬಿ.ಶ್ರೀರಾಮುಲು ಪ್ರಚಾರದ ಕಾರಿಗೆ ಲಾರಿ ಡಿಕ್ಕಿ

ವಿಜಯನಗರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ತೆರಳುವಾಗ ಈ ಅವಘಡ ಸಂಭವಿಸಿದ್ದು, ರಾಮುಲು ಅವರು ಪ್ರಚಾರ ಮುಗಿಸಿ ಕಾರಿನಿಂದ ಇಳಿದಿದ್ದರು ಎನ್ನಲಾಗಿದೆ.

ಕಾರಿನಲ್ಲಿದ್ದ ಕಾರ್ಯಕರ್ತರು ಸೇಫ್ ಆಗಿದ್ದು, ಬೆನಕಾಪುರಕ್ಕೆ ಮುಂದಿನ ಪ್ರಚಾರಕ್ಕೆ ತೆರಳಿದ್ದಾರೆ. ಈ ಸಮಯದಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು.

Intro: ಸಚಿವ ಬಿ.ಶ್ರೀ ರಾಮುಲ ಪ್ರಚಾರದ ಕಾರಿಗೆ ಮತ್ತು ಲಾರಿಗೆ ಡಿಕ್ಕಿ
ಹೊಸಪೇಟೆ : ಸಚಿವ ಶ್ರೀ ರಾಮುಲು ಪ್ರಚಾರದ ವಾಹನ ಮತ್ತು ಲಾರಿಗೆ ನಾಗೇನ ಹಳ್ಳಿ ರಸ್ತೆ ಬದಿಯಲ್ಲಿ ಪ್ರಚಾರದ ಕಾರಿಗೆ ಮತ್ತು ಲಾರಿಗೆ ಡಿಕ್ಕಿಯಾಗಿದೆ. ಪ್ರಚಾರದ ಭಾಷಣವನ್ನು ಮುಗಿಸಿ ತಮ್ಮ ಕಾರನ್ನು ಹತ್ತಿದರು. ವಾಹನದಲ್ಲಿದ್ಯ‌ ಕಾರ್ಯಕರ್ತರು ಪ್ರಾಣಾಪಯದಿಂದ ಪಾರಾಗಿದ್ದಾರೆ.

Body: ಹೊಸಪೇಟೆ ತಾಲೂಕಿನ ವಿಜಯನಗರ ಉಪಚುನಾವಣೆಯ ಪ್ರಚಾರ ಭರದಿಂದ ಸಾಗಿದೆ. ಸಚಿವ ಬಿ. ಶ್ರೀರಾಮುಲು ಬಸವನಗುಡಿ ಪ್ರಚಾರವನ್ನು ಮುಗಿಸಿಕೊಂಡು ನಾಗೇನ ಹಳ್ಳಿಯಲ್ಲಿ ಪ್ರಚಾರದ ಭಾಷಣ ಮುಗಿಸಿದ ಬಳಿಕ ರಸ್ತೆಯ ಪಕ್ಕದಲ್ಲಿರುವ ಲಾರಿಗೆ ಮತ್ತು ಬಿಜೆಪಿಯ ಪ್ರಚಾರದ ಕಾರಿಗೆ ಬಲಗಡೆ ಡಿಕ್ಕಿಯಾಗಿದೆ. ಸಚಿವರು ಭಾಷಣ ಮುಗಿಸಿ ತಮ್ಮ ಕಾರನ್ನು ಹತ್ತಿದರು ಕ್ಷಣಾರ್ಧದಲ್ಲಿ ಪ್ರಚಾರದ ಕಾರಿಗೆ ಮತ್ತು ಲಾರಿಗೆ ಡಿಕ್ಕಿಯಾಗಿದೆ. ಕಾರಿನಲ್ಲಿರುವವರು ಎಲ್ಲರು ಕ್ಷೇಮವಾಗಿದ್ದಾರೆ. ಬೆನಕಾಪುರಕ್ಕೆ ಮುಂದಿನ ಪ್ರಚಾರಕ್ಕೆ ನಡೆದರು.
ನಾಗೇನಹಳ್ಳಿಯಲ್ಲಿ ಸಚವರು ತಮ್ಮ ಭಾಷಣದ ಬಳಿಕ ಈ ಘಟನೆ ನಡೆದಿದೆ. ಈ ಸಮಯದಲ್ಲಿ ರಸ್ತೆಗಳು ವಾಹನಗಳಿಂದ ಟ್ರಾಫಿಕ್ ಜಾಮ್ ಆಯಿತು ನಂತರ ಪಕ್ಷದ ಕಾರ್ಯಕರ್ತರು ವಾಹನಗಳನ್ನು ತಡೆದು ಲಾರಿಗೆ ಮತ್ತು ಕಾರಿಗೆ ಡಿಕ್ಕಿಯಾಗಿರುವುದನ್ನು ಸರಿಪಡಿಸಿದರು. ರಸ್ತೆಯ ವಾಹನಗಳನ್ನು ಸುರಕ್ಷಿತವಾಗಿ‌ನಡೆಯಿರಿ ಎಂದರು.

Conclusion:KN_HPT_4_ RAMULA_CANVASA CAR_TRUCK_ACCIDENT_SCRIPT_KA10028
Last Updated : Nov 21, 2019, 9:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.