ETV Bharat / state

ವಿಜಯನಗರ: ಕೊರೊನಾಗೆ ಎಎಸ್​​ಐ ವಿರೂಪಾಕ್ಷಪ್ಪ ಬಲಿ - ಕೊರೊನಾಗೆ ಪೊಲೀಸ್​ ಬಲಿ

ಮಹಾಮಾರಿ ಕೋವಿಡ್​ಗೆ ಕೊರೊನಾ ವಾರಿಯರ್ಸ್​ಗಳು ಕೊನೆಯುಸಿರೆಳೆಯುತ್ತಿದ್ದಾರೆ. ಎಎಸ್​​ಐ ವಿರೂಪಾಕ್ಷಪ್ಪ ಅವರಿಗೂ ಸೋಂಕು ತಗುಲಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ASI Viroopakshappa death
ಎಎಸ್​​ಐ ವಿರೂಪಾಕ್ಷಪ್ಪ ನಿಧನ
author img

By

Published : May 30, 2021, 10:38 AM IST

ಹೊಸಪೇಟೆ (ವಿಜಯನಗರ): ಜಿಲ್ಲೆಯ ಎಎಸ್​​ಐ ವಿರೂಪಾಕ್ಷಪ್ಪ (58) ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.

ವಿರೂಪಾಕ್ಷಪ್ಪ ಅವರಿಗೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಬಳಿಕ ಜಿಂದಾಲ್​ನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ನಿನ್ನೆ ಮೃತಪಟ್ಟಿದ್ದಾರೆ. ಇವರು ಮೂಲತಃ ಸಂಡೂರು ತಾಲೂಕಿನ ಚೋರನೂರು ಗ್ರಾಮದವರು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಕೆಪಿಸಿಸಿ ಮಾಧ್ಯಮ ವಿಭಾಗಕ್ಕೆ ಸಂಯೋಜಕರ ನೇಮಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.