ETV Bharat / state

ಬಳ್ಳಾರಿ : ಅನಾರೋಗ್ಯದ ಹಿನ್ನೆಲೆ ಆಶಾ ಕಾರ್ಯಕರ್ತೆ ಸಾವು - latest asha worker news in ballari

ಬಳ್ಳಾರಿಯ ಬಾದನಹಟ್ಟಿ ಗ್ರಾಮದ ಸಾಕಮ್ಮ ಎಂಬ ಆಶಾ ಕಾರ್ಯಕರ್ತೆ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Asha worker died
ಆಶಾ ಕಾರ್ಯಕರ್ತೆ ಸಾವು
author img

By

Published : May 12, 2020, 2:29 PM IST

ಬಳ್ಳಾರಿ : ಅನಾರೋಗ್ಯದಿಂದ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿದ್ದಾರೆ.

ಬಾದನಹಟ್ಟಿ ಗ್ರಾಮದ ಸಾಕಮ್ಮ ಎಂಬ ಆಶಾ ಕಾರ್ಯಕರ್ತೆ ಮೃತಪಟ್ಟ ಮಹಿಳೆ. ಕಳೆದ 3 ದಿನಗಳ ಹಿಂದೆ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದ ಮಧುಮೇಹದಿಂದ ಬಳಲುತಿದ್ದರು ಎನ್ನಲಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಇವರನ್ನು ಕೊರೊನಾ ಕಾರ್ಯಾಚರಣೆಯಿಂದ ಕೈ ಬಿಟ್ಟಿತ್ತು.

ಇದೀಗ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸುವ ಸಲುವಾಗಿ ಜಿಲ್ಲಾಡಳಿತ, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತ ದೇಹವನ್ನ ಇರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.