ETV Bharat / state

ಹೊಸಪೇಟೆ : ನಿಯಂತ್ರಣಾಧಿಕಾರಿ ಶೀನಯ್ಯ ಮತ್ತು ಖಾಸಗಿ ‌ವಾಹನ ಮಾಲೀಕರ ಮಧ್ಯೆ ವಾಗ್ವಾದ

ಈ ಹಿಂದೆ ಇಲಾಖೆಯ ಸಿಬ್ಬಂದಿ ಪ್ರತಿಭಟನೆಗೆ ಇಳಿದಾಗ ಸಂಪೂರ್ಣ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳೇ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಅಂದು ಸಾರ್ವಜನಿಕರಿಗೆ ಸೇವೆ ಒದಗಿಸುವ ಅನಿವಾರ್ಯತೆ ಇಲಾಖೆಗೆ ಎದುರಾಗಿತ್ತು..

Hospet
ವಾಗ್ವಾದ
author img

By

Published : Apr 19, 2021, 9:56 PM IST

ಹೊಸಪೇಟೆ(ಬಳ್ಳಾರಿ) : ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಹಾಗೂ ಖಾಸಗಿ ವಾಹನ ಚಾಲಕರ ಮಧ್ಯೆ ವಾಗ್ವಾದ ನಡೆಯಿತು.

ಡಿಸಿ ಶೀನಯ್ಯ ಮತ್ತು ಖಾಸಗಿ ‌ವಾಹನ ಮಾಲೀಕರ ಮಧ್ಯೆ ವಾಗ್ವಾದ..

ಅಧಿಕಾರಿಗಳು ಇದೀಗ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಿದ್ದರಿಂದ ವಾಗ್ವಾದಕ್ಕೆ ಕಾರಣವಾಯಿತು. ಅಧಿಕಾರಿಗಳ ಕ್ರಮದ ವಿರುದ್ಧ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇಲಾಖೆಯ ಸಿಬ್ಬಂದಿ ಪ್ರತಿಭಟನೆಗೆ ಇಳಿದಾಗ ಸಂಪೂರ್ಣ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳೇ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು. ಅಂದು ಸಾರ್ವಜನಿಕರಿಗೆ ಸೇವೆ ಒದಗಿಸುವ ಅನಿವಾರ್ಯತೆ ಇಲಾಖೆಗೆ ಎದುರಾಗಿತ್ತು.

ಇಂದು ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಒಬ್ಬೊಬ್ಬರೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಂತೆ ಖಾಸಗಿ ವಾಹನಗಳನ್ನ ಕಡೆಗಣಿಸುತ್ತಿದೆ ಎಂದು ಮಾಲೀಕರು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.