ಹೊಸಪೇಟೆ: ತಾಲೂಕಿನ ಪೋತಲಕಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಇಂದು ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದಾನೆ.
ಬೈಕ್ ಚಲಾಯಿಸುತ್ತಿದ್ದ ಪೋತಲಕಟ್ಟೆಯ ಗ್ರಾಮದ ಬಸಪ್ಪ(55) ಅಪಘಾತ ಸಂಭವಿಸಿದಾಗ ರಸ್ತೆ ಡಿವೈಡರ್ಗೆ ಸಿಲುಕಿ ಮೃತಪಟ್ಟಿದ್ದಾನೆ. ಬೈಕ್ ಸವಾರ ಚಿಲಕನಹಟ್ಟಿಯಿಂದ ಪೋತಲಕಟ್ಟೆಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ: 2ನೇ ಮದುವೆ ಮಾಡಿಸಲಿಲ್ಲವೆಂದು ತಮ್ಮನಿಗೆ ಚಾಕುವಿನಿಂದ ಇರಿದ ಅಣ್ಣ!
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.