ETV Bharat / state

ಸಂಡೂರ: ಆ್ಯಂಬುಲೆನ್ಸ್​​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

author img

By

Published : Feb 5, 2021, 11:44 AM IST

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತುಂಬರಗುದ್ದಿ ಸ್ವಾಮಿಹಳ್ಳಿ ಗ್ರಾಮದ ಮಹಿಳೆ ಆ್ಯಂಬುಲೆನ್ಸ್​​​​​ನಲ್ಲಿಯೆ ಮಗುವಿಗೆ ಜನ್ಮ ನೀಡಿದ್ದಾಳೆ.

A woman who gave birth to a baby in an ambulance
ಆಂಬ್ಯುಲೆನ್ಸ್​​​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಹೊಸಪೇಟೆ: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ತುಂಬರಗುದ್ದಿ ಸ್ವಾಮಿಹಳ್ಳಿ ಗ್ರಾಮದ ಗರ್ಭಿಣಿ ಆ್ಯಂಬುಲೆನ್ಸ್​​ನಲ್ಲಿಯೇ ಬೆಳಗಿನ ಜಾವ ಮಗುವಿಗೆ ಜನ್ಮ ನೀಡಿದ್ದಾಳೆ.

ರೇಣುಕಮ್ಮ ಎನ್ನುವವರು ಮಗುವಿಗೆ ಜನ್ಮ ನೀಡಿದ್ದು, ಇಂದು ಬೆಳಗಿನ ಜಾವ 4:50 ಗಂಟೆ ಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ.ಆ್ಯಂಬುಲೆನ್ಸ್​​​​ ಮೂಲಕ ಚೋರನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ವಾಹನದಲ್ಲಿ ಹೆರಿಗೆಯಾಗಿದೆ. 108 ಸಿಬ್ಬಂದಿ ಚಾಲಕ ಕೂಡ್ಲಿಗಿ ಪಂಪಾಪತಿ, ಆಶಾ ಕಾರ್ಯಕರ್ತೆ ಚಂದ್ರಕಲಾ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಓದಿ : ನಿವೃತ್ತ ಐಎಎಸ್ ಅಧಿಕಾರಿ ಎನ್‌ಜಿಒಗಳ ಮೇಲೆ ಬಾಲಪರಾಧಿಗಳ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.