ETV Bharat / state

ಬಳ್ಳಾರಿಯಲ್ಲಿ ಭೀಕರ ಅಪಘಾತ: ಇಬ್ಬರ ಚಾಲಕರ ದುರ್ಮರಣ.. ಆ್ಯಕ್ಸಿಡೆಂಟ್​​​ನಲ್ಲೂ ಸೆಲ್ಫಿ ಕ್ಲಿಕ್ಕಿಸಿದ ಕರುಣೆ ಮರೆತವರು! - ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಳಿ ಅಪಘಾತ

ಬಳ್ಳಾರಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಚಾಲಕರು ಮೃತಪಟ್ಟಿದ್ದಾರೆ. ಆದರೆ, ಸ್ಥಳಕ್ಕೆ ಬಂದ ಕೆಲವರು ಮಾತ್ರ ಮಾನವೀಯತೆ ಮರೆತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು

ಅಪಘಾತವಾದ ಸ್ಥಳ
author img

By

Published : Aug 21, 2019, 10:41 AM IST

ಬಳ್ಳಾರಿ: ಎರಡು ಲಾರಿಗಳ ಮದ್ಯ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತ ಸ್ಥಳದಲ್ಲಿ ಇದ್ದ ಕೆಲವರು ಮಾತ್ರ ಸೆಲ್ಫಿ ಕ್ಲಿಕ್ಕಿಸುವಲ್ಲೇ ತಲ್ಲೀನರಾಗಿದ್ದರು.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ - ಕಾನಾ ಹೊಸಹಳ್ಳಿ ಸಮೀಪದ ಬಣವೀಕಲ್ಲು ಹಾಗೂ ಎಂ ಬಿ ಅಯ್ಯನಹಳ್ಳಿ ಮಧ್ಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ಮಧ್ಯಾಹ್ನ ಎರಡು ಲಾರಿಗಳ ಮದ್ಯ ಮುಖಾಮುಖಿ ಅಪಘಾತವಾಗಿದ್ದು, ಸ್ಥಳದಲ್ಲೇ ಎರಡು ಲಾರಿಗಳ ಚಾಲಕರಾದ ವಿಕಾಸ್( 24) ಮತ್ತೊಂದು ಲಾರಿ ಚಾಲಕ ರಾಜುದೊರೆ(27) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತವಾದ ಸ್ಥಳ

ತಮಿಳುನಾಡಿನಿಂದ ಹಡಗಲಿ ತಾಲೂಕಿಗೆ ಕುಡಿವ ನೀರಿನ ಪೈಪ್ ಗಳನ್ನು ತುಂಬಿಕೊಂಡು ಹೊಗುತ್ತಿದ್ದ ಲಾರಿ ಹಾಗೂ, ಮದ್ಯಪ್ರದೇಶದ ಹಿಂದೂರ್ ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಮತ್ತೊಂದು ಲಾರಿ ಅಪಘಾತಕ್ಕೀಡಾದ ಲಾರಿಗಳೆಂದು ತಿಳಿದುಬಂದಿದೆ. ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಮಾನವೀಯತೆ ಮರೆತ ಮನುಷ್ಯರು: ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಆಗಿ ಲಾರಿ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದು ಇನ್ನೊಂದು ಲಾರಿಯ ಚಾಲಕ ಅಪಘಾತವಾದ ಲಾರಿಯಲ್ಲಿ ಸಿಲುಕಿಕೊಂಡಿದ್ದ. ಇತ್ತ ಹೊರಗೆ ಬರಲಾರದೆ ಕಬ್ಬಿಣದ ಮದ್ಯ ಸಿಲುಕಿ ಪರದಾಡುತ್ತಿದ್ದ. ಪೋಲೀಸರು ಹಾಗೂ ಕೆಲ ಸ್ಥಳೀಯರು ಲಾರಿ ಒಳಗೆ ಸಿಲುಕಿ ಹಾಕಿಕೊಂಡಿದ್ದ ಚಾಲಕನನ್ನು ಹೊರ ಎಳೆಯಲು ಪ್ರಯತ್ನ ಮಾಡುತ್ತಿದ್ದರೆ, ಕೆಲ ದಾರಿ ಹೊಕರು ಮೊಬೈಲ್ ನಲ್ಲಿ ವಿಡಿಯೋ ಹಾಗೂ ಸೆಲ್ಪಿ ತೆಗೆದುಕೊಂಡು ಮಾನವೀಯತೆಯನ್ನ ಮರೆತಂತೆ ವರ್ತಿಸಿದರು. ಈ ಘಟನೆ ಬಗ್ಗೆ ಸ್ಥಳೀಯರು ಹಾಗೂ ಪೋಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

Intro:
ಎರಡು ಲಾರಿಗಳ ಮದ್ಯ ಮುಖಾಮುಖಿ ಡಿಕ್ಕಿ ಇಬ್ಬರ ಚಾಲಕರ ಸಾವು.

Body:ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ -ಕಾನಾಹೊಸಹಳ್ಳಿ
ಸಮೀಪದ ಬಣವೀಕಲ್ಲು ಹಾಗೂ ಎಂ ಬಿ ಅಯ್ಯನಹಳ್ಳಿ ಮದ್ಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ಮದ್ಯಾನ ಎರಡು ಲಾರಿಗಳ ಮದ್ಯ ಮುಖಾಮುಖಿ ಅಪಘಾತವಾಗಿ ಸ್ಥಳದಲ್ಲೇ ಎರಡು ಲಾರಿಗಳ ಚಾಲಕರು ವಿಕಾಸ್( 24) ಮತ್ತೊಂದು ಲಾರಿ ಚಾಲಕ ರಾಜುದೊರೆ(27) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮಿಳುನಾಡಿನಿಂದ ಹಡಗಲಿ ತಾಲೂಕಿಗೆ ಕುಡಿಯುವ ನೀರಿನ ಪೈಪ್ ಗಳನ್ನು ತುಂಬಿಕೊಂಡು ಹೊಗುತ್ತಿದ್ದ ಲಾರಿ ಹಾಗೂ, ಮದ್ಯಪ್ರದೇಶದ ಹಿಂದೂರ್ ನಿಂದ ಬೆಂಗಳೂರಿಗೆ ಹೊಗುತ್ತಿದ್ದ ಮತ್ತೊಂದು ಲಾರಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಮಂಗಳವಾರ ಮದ್ಯಾನ ಮುಖಾಮುಖಿ ಡಿಕ್ಕಿ ಆಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ಮಾನವೀಯತೆ ಮರೆತು ವೀಡಿಯೋ ಮಾಡಿದ ದಾರಿಹೊಕರು.

ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಆಗಿ ಒಂದು ಲಾರಿಯ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದು ಇನ್ನೊಂದು ಲಾರಿಯ ಚಾಲಕ ಅಪಘಾತವಾದ ಲಾರಿಯಲ್ಲಿ ಸಿಲುಕಿಕೊಂಡಿದ್ದುವ ಇತ್ತ ಹೊರಗೆ ಬರಲಾರದೆ ಕಬ್ಬಿಣದ ಮದ್ಯ ಸಿಲುಕಿದ್ದು ಚಾಲಕನನ್ನು ಪೋಲೀಸರು ಹಾಗೂ ಕೆಲ ಸ್ಥಳೀಯರು ಸಿಲುಕಿ ಹಾಕಿಕೊಂಡ ಚಾಲಕನನ್ನು ತೆಗಿಯುತ್ತಿದ್ದರೆ ಕೆಲ ದಾರಿ ಹೊಕರು ಮೊಬೈಲ್ ನಲ್ಲಿ ವೀಡಿಯೋ ಪೋಟ ಹಾಗೂ ಸೆಲ್ಪಿ ತೆಗೆದುಕೊಂಡು. ಅಪಘಾತದಲ್ಲಿಯೂ ಮಾನವೀಯತೆ ಮರೆತದ್ದು ಕೆಲ ಸ್ಥಳೀಯರಿಗೆ ಹಾಗೂ ಪೋಲೀಸರು ಬೇಸರ. ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.