ETV Bharat / state

ಛೇ ಇದೆಂತ ವಿಕೃತಿ... ಡಿವೈಡರ್​ ಸರಳಿಗೆ ಹೊಕ್ಕ ದೇಹ: ರಕ್ಷಿಸುವ ಬದಲು ಫೋಟೊ ತೆಗೆದ ಜನ - Kannada news

ನಗರದ ಪೋಲಾ ಪ್ಯಾರಾಡೈಸ್ ಹೋಟೆಲ್​ ಮುಂಭಾಗದ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕಬ್ಬಿಣದ ಸರಳಿಗೆ ಸಿಕ್ಕಿಕೊಂಡ ವ್ಯಕ್ತಿಯನ್ನು ರಕ್ಷಿಸುವ ಬದಲು ಆತನ ಫೋಟೊ ವಿಡಿಯೊ ತೆಗೆಯುವ ಮೂಲಕ ಜನ ವಿಕೃತಿ ಮೆರೆದಿದ್ದಾರೆ.

ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ವ್ಯಕ್ತಿ ಸಾವು
author img

By

Published : Jun 27, 2019, 7:30 PM IST

ಬಳ್ಳಾರಿ : ನಗರದ ಪೋಲಾ ಪ್ಯಾರಾಡೈಸ್ ಹೋಟೆಲ್​ ಮುಂಭಾಗದ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕಬ್ಬಿಣದ ಸರಳಿಗೆ ಸಿಕ್ಕಿಕೊಂಡ ವ್ಯಕ್ತಿಯನ್ನು ರಕ್ಷಿಸುವ ಬದಲು ಆತನ ಫೋಟೊ ವಿಡಿಯೊ ತೆಗೆಯುವ ಮೂಲಕ ಜನ ವಿಕೃತಿ ಮೆರೆದಿದ್ದಾರೆ.

ಅದೇ ದಾರಿಯಲ್ಲಿ ಬರುತ್ತಿದ್ದ ಕೌಲ್ ಬಜಾರ್ ಠಾಣೆಯ ಸಿಪಿಐ ಚಂದನ್ ಗೋಪಾಲ ಹಾಗೂ ವಾಹನ ಚಾಲಕ ವಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದರು. ದುರಾದೃಷ್ಟವಶಾತ್​ ಆತ ಬದುಕುಳಿಯಲಿಲ್ಲ.

ಜಿಲ್ಲಾ ಗೃಹರಕ್ಷಕ ದಳ ಸಿಬ್ಬಂದಿ ನಿರಂಜನ (35) ಎಂಬುವರು ಬೈಕ್ ನಲ್ಲಿ ತೆರೆಳುತ್ತಿರುವ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡಿದಿದ್ದಾನೆ. ಇದರಿಂದ ಕಬ್ಬಿಣದ ಸರಳಿಗೆ

ಆತ ಸಿಲುಕಿಕೊಂಡು ರಕ್ತದ ಮಡುವಿನಲ್ಲಿ ಒದ್ದಡುತ್ತಿದ್ದ. ಆಸ್ಪತ್ರೆಗೆ ಆತನನ್ನು ದಾಖಲಿಸಲಾಯಿತಾದರೂ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾಗಿದ್ದಾನೆ.

Intro:ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿ: ಕಬ್ಬಿಣದ ಸರಳುವಿಗೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡ್ಯೊಯ್ದು ಮಾನವೀಯತೆ ಮೆರೆದ ಕೌಲ್ ಬಜಾರ್ ಸಿಪಿಐ!
ಬಳ್ಳಾರಿ: ನಗರದ ಪೋಲಾ ಪ್ಯಾರಾಡೈಸ್ ಹೊಟೇಲ್ ಮುಂಭಾಗದ ರಸ್ತೆ ವಿಭಜಕ್ಕೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕಬ್ಬಿಣದ ಸರಳುವಿ ಗೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿ ಆಟೋರಿಕ್ಷಾದಲ್ಲಿ ವಿಮ್ಸ್ ಆಸ್ಪತ್ರೆಗೆ ಸಾಗಿಸುವ ಮುಖೇನ ಕೌಲ್ ಬಜಾರ್ ಠಾಣೆಯ ಸಿಪಿಐ ಚಂದನ್ ಗೋಪಾಲ ಹಾಗೂ ವಾಹನ ಚಾಲಕನು ಮಾನವೀಯತೆ ಮೆರೆದಿದ್ದಾರೆ.
ಜಿಲ್ಲಾ ಗೃಹರಕ್ಷಕ ದಳ ಸಿಬ್ಬಂದಿ ನಿರಂಜನ (35) ದುರದೃಷ್ಟವಶಾತ್ ಬದುಕುಳಿಯಲಿಲ್ಲ‌.‌ ವಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದರು. ಬೈಕ್ ಚಲಾಯಿಸಿಕೊಂಡ ಬಂದ ಆತನು ರಸ್ತೆ ವಿಭಜಕಕ್ಕೆ ಡಿಕ್ಕಿಹೊಡೆದಿದ್ದಾನೆ. ರಸ್ತೆಯ ಮಧ್ಯೆಭಾಗದಲ್ಲಿ ನಿರ್ಮಿಸಲಾದ ಕಬ್ಬಿಣದ ಸರಳುವಿಗೆ ಸಿಲುಕಿದ ನಿರಂಜನ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವಾಗ ಅಲ್ಲಿ ನೆರೆದಿದ್ದ ಸಾರ್ವಜನಿಕರು ತಮ್ಮತಮ್ಮ ಮೊಬೈಲ್ ಗಳಲ್ಲಿ ಪೋಟೋ ಮತ್ತು ವಿಡಿಯೊ ಸೆರೆಯಲ್ಲಿ ಮಿಂದೆದ್ದಿದ್ದಾರೆ.
Body:ಅದೇ ಮಾರ್ಗವಾಗಿ ಕಾರಿನಲ್ಲಿ ಬಂದ ಕೌಲ್ ಬಜಾರ್ ಠಾಣೆಯ ಸಿಪಿಐ ಚಂದನಗೋಪಾಲ ಹಾಗೂ ಕಾರು ಚಾಲಕ ಗೋಪಾಲ ಸೇರಿಕೊಂಡು ಆ ವ್ಯಕ್ತಿಯ ದೇಹವನ್ನು ಆಟೋರಿಕ್ಷಾದಲ್ಲಿ ಎತ್ತಿಹಾಕಿದ್ದಾರೆ. ಬಳಿಕ, ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_27_BIKE_ACCIDENT_COWAL_BAZAR_POLICE_PROTECTED_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.