ETV Bharat / state

ಬಳ್ಳಾರಿ-ವಿಜಯನಗರದಲ್ಲಿ ಮಹಾಮಾರಿಗೆ 8 ಬಲಿ, 447 ಸೋಂಕಿತರು ಪತ್ತೆ - ಬಳ್ಳಾರಿ ಕೋವಿಡ್​ ಪ್ರಕರಣಗಳು

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್​ ಅಟ್ಟಹಾಸ ಮುಂದುವರೆದಿದೆ. ನಿನ್ನೆ ವರದಿಯಾದ ಸೋಂಕು ಪ್ರಕರಣಗಳ ಮಾಹಿತಿ ಇಲ್ಲಿದೆ.

ballary covid updates
ಬಳ್ಳಾರಿ ಕೋವಿಡ್​ ಪ್ರಕರಣಗಳು
author img

By

Published : Jun 1, 2021, 7:35 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ 437 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ.

ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 91,464ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 1,358ಕ್ಕೆ ತಲುಪಿದೆ. ಇನ್ನೂ ನಿನ್ನೆ 1877 ಮಂದಿ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 81,085 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 9,021 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: ಲಾಕ್​ಡೌನ್​ ಮುಂದುವರೆಸುವುದೇ ಸೂಕ್ತ; ಸಚಿವ ಆನಂದಸಿಂಗ್

ಬಳ್ಳಾರಿ- 75, ಸಂಡೂರು- 44 ,ಸಿರುಗುಪ್ಪ- 24, ಹೊಸಪೇಟೆ- 94, ಎಚ್.ಬಿ.ಹಳ್ಳಿ- 43, ಕೂಡ್ಲಿಗಿ- 55, ಹರಪನಹಳ್ಳಿ- 56, ಹಡಗಲಿ- 43, ಮತ್ತು ಹೊರ ರಾಜ್ಯದಿಂದ ಬಂದ ಒಬ್ಬರು, ಹೊರ ಜಿಲ್ಲೆಯಿಂದ ಬಂದ ಇಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.