ETV Bharat / state

ಬಳ್ಳಾರಿಯಲ್ಲಿಂದು 41 ಜನರಲ್ಲಿ ಸೋಂಕು ದೃಢ: 666 ಮಂದಿ ಗುಣಮುಖ

ಇಂದು ಒಂದೇ ದಿನ 41 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1488ಕ್ಕೆ ಏರಿಕೆಯಾಗಿದೆ. 666 ಮಂದಿ ಗುಣಮುಖರಾಗಿದ್ದು, 782 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

Ballary corona case
Ballary corona case
author img

By

Published : Jul 9, 2020, 8:41 PM IST

ಬಳ್ಳಾರಿ: ಗಡಿನಾಡಿನಲ್ಲಿಂದು 41 ಕೊರೊನಾ ಪಾಸಿಟಿವ್ ಕೇಸ್​​ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1488ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಒಂದೇ ದಿನ 41 ಮಂದಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೆ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ 510 ನೌಕರರಿಗೆ ಕೊರೊನಾ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1488ಕ್ಕೆ ಏರಿಕೆಯಾಗಿದ್ದು, 666 ಮಂದಿ ಗುಣಮುಖರಾಗಿದ್ದಾರೆ. 40 ಮಂದಿ ಸಾವನ್ನಪ್ಪಿದ್ದು, 782 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.