ETV Bharat / state

ಗಣಿನಾಡಲ್ಲಿ 21ನೇ ಕನ್ನಡ ಸಾಹಿತ್ಯ ಸಮ್ಮೇಳನ: ಮೆರವಣಿಗೆಗೆ ಚಾಲನೆ ನೀಡಿದ ಸೋಮಶೇಖರ್ ರೆಡ್ಡಿ

ಬಳ್ಳಾರಿ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.

author img

By

Published : Feb 1, 2020, 4:38 PM IST

Kannada literary conference parade
ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ

ಬಳ್ಳಾರಿ: 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.

ಮೆರವಣಿಗೆಯು ನಗರದ ಕನ್ನಡ ಭವನದಿಂದ ಹೊರಟು ಗಡಗಿ ಚೆನ್ನಪ್ಪ, ಬೆಂಗಳೂರು ರಸ್ತೆ ತೇರು ಬೀದಿ, ಮೋತಿ ವೃತ್ತದ ಮೂಲಕ ಸಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿತು. ಇನ್ನು ಮೆರವಣಿಗೆಯಲ್ಲಿ ರಮಲಾದೇವಿ ಡೊಳ್ಳು ಕಲಾತಂಡ, ಸುಗ್ಲಮ್ಮದೇವಿ ಕೋಲಾಟ ತಂಡ, ಶೈಲ ಮಲ್ಲಿಕಾರ್ಜುನ ಅಲೆಮಾರಿ ಕಲಾವಿದರ ಸಂಘ, ಪತ್ರಿ ಬಸವೇಶ್ವರ ಸಮಾಳ ಸಂಘ, ಜಾನಪದ ಕಲೆಗಳ ಕುಣಿತ ಗಮನ ಸೆಳೆಯಿತು.

21ನೇಯ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ.

ಈ ಸಮಯದಲ್ಲಿ ಸರಳದೇವಿ‌ ಪ್ರಥಮ ದರ್ಜೆ ಕಾಲೇಜು ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಕನ್ನಡಾಭಿಮಾನವನ್ನು ಬಿಂಬಿಸಿದರು.

Intro:

kn_bly_01_010220_distkannasayalanamvideo_ka10007

21ನೇಯ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳದ ಮೆರವಣಿಗೆಯನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು

Body:.

21ನೇಯ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಕನ್ನಡ ಭವನದಿಂದ ಹೊರಟು ಗಡಗಿ ಚೆನ್ನಪ್ಪ, ಬೆಂಗಳೂರು ರಸ್ತೆ ತೇರು ಬೀದಿ, ಮೋತಿ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ಸೇರಿತ್ತು.

ಈ ಮೆರವಣಿಗೆ ರಮಲಾದೇವಿ ಡೊಳ್ಳು ಕಲಾತಂಡ, ಸುಗ್ಲಮ್ಮದೇವಿ ಕೋಲಾಟ ತಂಡ, ಶೈಲ ಮಲ್ಲಿಕಾರ್ಜುನ ಅಲೆಮಾರಿ ಕಲಾವಿದರ ಸಂಘ , ಪತ್ರಿಬಸವೇಶ್ವರ ಸಮಾಳ ಸಂಘ, ಜಾನಪದ ಕಲೆಗಳ ಕುಣಿತದಲ್ಲಿ ಭಾಗವಹಿಸಿದರು.

Conclusion:ಈ ಸಮಯದಲ್ಲಿ ಸರಳದೇವಿ‌ ಪ್ರಥಮ ದರ್ಜೆ ಕಾಲೇಜ್ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜ್ ನ ವಿದ್ಯಾರ್ಥಿಗಳು ಕನ್ನಡ ಭಾವುಟ ಹಿಡಿದು ಕನ್ನಡಾಭಿಮಾನವನ್ನು ಬಿಂಬಿಸಿದರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.