ETV Bharat / state

ಗಣಿಜಿಲ್ಲೆಗಳಲ್ಲಿ ಹೊಸದಾಗಿ 2,157 ಸೋಂಕಿತರು ಪತ್ತೆ, 19 ಸಾವು - ಬಳ್ಳಾರಿ ಸುದ್ದಿ

ಗಣಿಜಿಲ್ಲೆಗಳಾದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನಿನ್ನೆ ಹೊಸದಾಗಿ ಎರಡು ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನ 19 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Bellary
Bellary
author img

By

Published : May 23, 2021, 6:48 AM IST

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 2,157 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 19 ಮೃತಪಟ್ಟಿದ್ದಾರೆ.

84,740ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಮೃತರ ಸಂಖ್ಯೆ 1,205 ತಲುಪಿದೆ. 1,294 ಮಂದಿ ಇದುವರೆಗೆ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದು, ಈ ವರೆಗೆ ಒಟ್ಟು 66,683 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 16,852 ಸಕ್ರಿಯ ಪ್ರಕರಣಗಳಿವೆ.

ಪ್ರಕರಣಗಳ ತಾಲೂಕುವಾರು ವಿವರ

ಬಳ್ಳಾರಿ- 649 ಸಂಡೂರು- 230 ,ಸಿರುಗುಪ್ಪ- 110, ಹೊಸಪೇಟೆ- 382, ಎಚ್.ಬಿ.ಹಳ್ಳಿ- 157, ಕೂಡ್ಲಿಗಿ - 222, ಹರಪನಹಳ್ಳಿ- 201, ಹಡಗಲಿ- 192 ಮತ್ತು ಹೊರ ರಾಜ್ಯದಿಂದ 9 ಹೊರ ಜಿಲ್ಲೆ 5 ಕೊರೊನಾ ಕಾಣಿಸಿಕೊಂಡಿದೆ.

ಇದನ್ನೂ ಓದಿ:'ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು' : ಕೋವಿಡ್​ ವಾರ್ಡ್​​ನಲ್ಲಿ ಪಿಪಿಇ ಕಿಟ್​ ಧರಿಸಿ ವೈದ್ಯರ ಡ್ಯಾನ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.