ETV Bharat / state

ರೆಬೆಲ್‌ ಸ್ಟಾರ್‌ ರಮೇಶ್‌ ಹೇಳಿದಂತೆ ಕೇಳುವ ಅನಿವಾರ್ಯತೆ? ಅಥಣಿ ಶಾಸಕ ಕುಮಟಳ್ಳಿ ರಾಜೀನಾಮೆ ಕೊಡ್ತಾರಾ?

ಮಹೇಶ ಕುಮಟಳ್ಳಿ ರೆಬೆಲ್ ಜಾರಕಿಹೊಳಿಯವರಿಗೆ ಬೆಂಬಲ ಘೋಷಿಸುವುದು ಅನಿವಾರ್ಯವಾಗಿದೆ.  ಮಹೇಶ್, ರಮೇಶ್ ಜಾರಕಿಹೊಳಿಯವರು ಹೇಳಿದಂತೆ ಕೇಳುವುದು ಅನಿವಾರ್ಯ ಅಂತಾ ಅಥಣಿ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

ಮಹೇಶ ಕುಮಠಳ್ಳಿ, ರೆಬಲ್ ಜಾರಕಿಹೊಳಿ
author img

By

Published : Jul 2, 2019, 12:26 PM IST

ಚಿಕ್ಕೋಡಿ : ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ ಕುಮಟಳ್ಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂಬ ಪ್ರಶ್ನೆ ಈಗ ಕ್ಷೇತ್ರದ ತುಂಬಾ ಚರ್ಚೆಯಾಗುತ್ತಿದೆ.

ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಆಪ್ತರಲ್ಲಿ ಗುರುತಿಸಿಕೊಂಡಿರುವ ಅಥಣಿ ಮತಕ್ಷೇತ್ರದ ಶಾಸಕ ಮಹೇಶ ಕುಮಟಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಹಾಗೂ ರಮೇಶ ಜಾರಕಿಹೊಳಿ ಅವರು ಹೇಳಿದ ಹಾಗೆ ಕೇಳುತ್ತಾರೆ ಎಂದು ಚರ್ಚೆ ಪ್ರಾರಂಭವಾಗಿದ್ದು, ಅದು ನಿಜವಾದರೆ ಅದಕ್ಕೆ ಕೆಲವು ಕಾರಣಗಳೂ ಇವೆ.

ಅಥಣಿ ವಿಧಾನಸಭಾ ಮತಕ್ಷೇತ್ರ ಬಿಜೆಪಿ ಭದ್ರಕೋಟೆ. ಲಕ್ಷ್ಮಣ ಸವದಿ ಶಾಸಕರಾಗಿ, ಸಚಿವರಾಗಿ ರಾಜಕೀಯ ಮಾಡಿದವರು. ಅವರನ್ನು ಸೋಲಿಸುವುದರ ಮೂಲಕ ಪ್ರಥಮ ಬಾರಿ ಕಾಂಗ್ರೆಸ್ ಪಕ್ಷದಿಂದ ಅಥಣಿ ಮತಕ್ಷೇತ್ರದ ಶಾಸಕರಾಗಿ ಮಹೇಶ ಕುಮಟಳ್ಳಿ ಆಯ್ಕೆಯಾಗಲು ಮೂಲ ಕಾರಣ ರಮೇಶ ಜಾರಕಿಹೊಳಿ. ಅದಕ್ಕಾಗಿ ಸದ್ಯ ಮಹೇಶ್ ಕುಮಟಳ್ಳಿ ರೆಬೆಲ್ ಜಾರಕಿಹೊಳಿಯವರಿಗೆ ಬೆಂಬಲ ಘೋಷಿಸುವುದು ಅನಿವಾರ್ಯವಾಗಿದೆ. ಮಹೇಶ್, ರಮೇಶ್ ಜಾರಕಿಹೊಳಿಯವರು ಹೇಳಿದಂತೆ ಕೇಳುವುದು ಅನಿವಾರ್ಯ ಎಂದು ಅಥಣಿಯ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.

Intro:ಅಥಣಿ ಶಾಸಕ ಮಹೇಶ ಕುಮಠಳ್ಳಿ ಶಾಸಕ ಸ್ಥಾಸಕ್ಕೆ ರಾಜೀನಾಮೆ ಕೊಡುತ್ತಾರಾ?Body:

ಚಿಕ್ಕೋಡಿ :
ಸ್ಟೋರಿ

ಅಥಣಿ ಮತಕ್ಷೇತ್ರದ ಕಾಂಗ್ರೇಸ್ ಶಾಸಕ ಮಹೇಶ ಕುಮಠಳ್ಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಎಂಬ ಪ್ರಶ್ನೆ ಈಗ ಮತಕ್ಷೇತ್ರದ ತುಂಬಾ ಈಗ ಚರ್ಚೆಗೆ ಕಾರಣವಾಗಿದೆ.

ಗೋಕಾಕ ಕ್ಷೇತ್ರದ ಕಾಂಗ್ರೇಸ್ ಶಾಸಕ ರಮೇಶ ಜಾರಕಿಹೊಳಿ ಆಪ್ತರಲ್ಲಿ ಗುರುತಿಸಿಕೊಂಡಿರುವ ಅಥಣಿ ಮತಕ್ಷೇತ್ರದ ಕಾಂಗ್ರೇಸ್ ಶಾಸಕ ಮಹೇಶ ಕುಮಠಳ್ಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಹಾಗೂ ರಮೇಶ ಜಾರಕಿಹೊಳಿ ಅವರು ಹೇಳಿದ ಹಾಗೆ ಕೇಳುತ್ತಾರೆ ಎಂದು ಈಗ ಎಲ್ಲಡೇ ಚರ್ಚೆ ಪ್ರಾರಂಭವಾಗಿದ್ದು ಅದು ನಿಜವಾದರೆ ಅದಕ್ಕೆ ಕೇಲ ಕಾರಣಗಳಿವೆ.

ಅಥಣಿ ವಿಧಾನಸಭಾ ಮತಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿತ್ತು. ಅಲ್ಲಿ ಲಕ್ಷ್ಮಣ ಸವದಿ ಅವರು ಶಾಸಕರಾಗಿ ಸಚಿವರಾಗಿ ರಾಜಕೀಯ ಮಾಡಿದವರು ಅವರನ್ನು ಸೋಲಿಸುವುದರ ಮೂಲಕ ಪ್ರಥಮ ಭಾರಿಗೆ ಕಾಂಗ್ರೇಸ್ ಪಕ್ಷದಿಂದ ಅಥಣಿ ಮತಕ್ಷೇತ್ರದ ಶಾಸಕರಾಗಿ ಮಹೇಶ ಕುಮಠಳ್ಳಿ ಆಯ್ಕೆಯಾಗಲು ಮೂಲ ಕಾರಣಿ ಬೂತರೆ ಗೋಕಾಕ ರೆಬಲ ಶಾಸಕ ರಮೇಶ ಜಾರಕಿಹೊಳಿ.

ರಮೇಶ ಜಾರಕಿಹೊಳಿ ತಮ್ಮ ಗೋಕಾಕ ಮತ ಕ್ಷೇತ್ರದಲ್ಲಿ ಹೆಚ್ಚಾಗಿ ಮತಯಾಚನೆ ಮಾಡದೇ ಹಗಲಿರುಳು ಮಹೇಶ ಕುಮಠಳ್ಳಿ ಬೆನ್ನು ಹಿಂದೆ ನಿಂತು ಅವರಿಗೆ ಬೆಂಬಲ ನೀಡಿ ಪ್ರಚಾರದಲ್ಲಿ ಭಾಗವಹಿಸಿ ಅವರ ಗೆಲುವಿಗೆ ಕಾರಣರಾಗಿದ್ದಾರೆ. ಈಗ ಮಹೇಶ ಕುಮಠಳ್ಳಿ ಅವರು ರೆಬಲ್ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಬೆಂಬಲ ಘೋಷಿಸುವುದು ಅನಿವಾರ್ಯವಾಗಿದೆ.

ಈಗ ಮಹೇಶ ಕುಮಠಳ್ಳಿ ಅವರು ರಮೇಶ ಜಾರಕಿಹೊಳಿ ಕೈಗೊಂಬೆ ಯಾಗುವುದು ಅನಿವಾರ್ಯವಾಗಿದೆ ಎಂದು ಅಥಣಿ ಕ್ಷೇತ್ರದ ತುಂಬೆಲ್ಲಾ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಅನಿವಾರ್ಯವಾಗಿದೆ. ಅಥಣಿ ಶಾಸಕ‌ ಮಹೇಶ ಕುಮಠಳ್ಳಿ ಅವರು ಕಾಂಗ್ರೇಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ? ಎಂದು ಕಾಯ್ದು ನೋಡಬೇಕಿದೆ.

ಪೋಟೋ 1 : ಅಥಣಿ ಶಾಸಕ ಮಹೇಶ ಕುಮಠಳ್ಳಿ

ಪೋಟೋ 2 : ಗೋಕಾಕ ರೆಬಲ್ ಶಾಸಕ ರಮೇಶ ಜಾರಕಿಹೊಳಿ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.