ETV Bharat / state

ನಿವೃತ್ತಿಯಾಗಿ ಬಂದ ಯೋಧನಿಗೆ ಅದ್ಧೂರಿ ಸ್ವಾಗತ!

author img

By

Published : Mar 3, 2020, 8:18 PM IST

18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಈಗ ಸ್ವಗ್ರಾಮಕ್ಕೆ ವಾಪಾಸಾದ ಯೋಧನಿಗೆ ಬೆಳಗಾವಿ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ.

sdsdd
18 ವರ್ಷ ತಾಯಿ ಭಾರತಾಂಬೆ ಸೇವೆ,ನಿವೃತ್ತಿಯಾಗಿ ಬಂದ ಯೋಧನಿಗೆ ಅದ್ಧೂರಿ ಸ್ವಾಗತ!

ಚಿಕ್ಕೋಡಿ: ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಂದ ಯೋಧನಿಗೆ ಹುಕ್ಕೇರಿ ತಾಲೂಕಿನ‌ ಸ್ವಗ್ರಾಮ ಸುಲ್ತಾನಪುರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ನಿವೃತ್ತಿಯಾಗಿ ಬಂದ ಯೋಧನಿಗೆ ಅದ್ಧೂರಿ ಸ್ವಾಗತ!

ಶಿವಾನಂದ ಶಿವಪುತ್ರ ಬಡಿಗೇರ ಭಾರತೀಯ ಸೈನ್ಯದಲ್ಲಿ ಹವಾಲ್ದಾರ್ ಸೇರಿ ವಿವಿಧ ಹುದ್ದೆ ಅಲಂಕರಿಸಿ ನಿವೃತ್ತಿಯಾಗಿದ್ದಾರೆ. ಇವರಿಗೆ ಶಾಲಾ ಮಕ್ಕಳು ಗುಲಾಬಿ ಹೂ ನೀಡಿ ಕೈ ಹಿಡಿದು ಕರೆದುಕೊಂಡು ಬರುತ್ತಿದ್ದಂತೆಯೇ ಎಲ್ಲೆಡೆ ಜಯಘೋಷ ಮೊಳಗಿತು.

ಗ್ರಾಮದ ಯುವಕರು, ಹಿರಿಯರು ಯೋಧ ಶಿವಾನಂದ ಬಡಿಗೇರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.