ETV Bharat / state

ನಾವ್‌ ಬೆಳಗಾವಿ ಮಂದಿ, ಆದರೆ ಮುಖ್ಯಮಂತ್ರಿಯೇ ಆಗ್ತೀವಿ.. ಡಾ. ಪ್ರಭಾಕರ ಕೋರೆ

author img

By

Published : Jul 27, 2019, 2:29 PM IST

Updated : Jul 27, 2019, 2:59 PM IST

ಮೊನ್ನೆಯ ಮೈತ್ರಿ ಸರ್ಕಾರವಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ ಎಂದರು.

ಡಾ ಪ್ರಭಾಕರ ಕೋರೆ

ಬೆಳಗಾವಿ: ಸರ್ಕಾರ ರಚಿಸುವ, ಉರುಳಿಸುವ ಸಾಮರ್ಥ್ಯ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗಿದೆ. ಹೀಗಾಗಿ ನಾವು ಎಂದೂ ಡಿಸಿಎಂ ಸ್ಥಾನಕ್ಕೆ ಆಸೆ ಪಡಲ್ಲ.‌‌ ಆದರೆ, ಮುಖ್ಯಮಂತ್ರಿಯೇ ಆಗ್ತೀವಿ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದೂ ಗೊತ್ತು. ಉರುಳಿಸುವುದೂ ಗೊತ್ತಿದೆ. ಮೊನ್ನೆಯ ಮೈತ್ರಿ ಸರ್ಕಾರವಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ ಎಂದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ..

ಹಾಗಂತಾ ನಾವು ಡಿಸಿಎಂ ಸ್ಥಾನಕ್ಕೆ ತೃಪ್ತಿಪಡುವವರಲ್ಲ. ಆದರೆ, ಯಾರಾದರೊಬ್ಬರು ಜಿಲ್ಲೆಯವರೇ ಸಿಎಂ ಆಗುತ್ತೇವೆ ಎಂದರು. ರಾಜ್ಯದ ಜನರ ನಿರೀಕ್ಷೆಯಂತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ. ಅದಕ್ಕೂ‌ ಹೆಚ್ಚು ನಮಗೆ ಸಚಿವ ಸ್ಥಾನ ಸಿಕ್ಕರೆ ಖುಷಿ ಎಂದು ಹೇಳಿದರು.

Intro:ಬೆಳಗಾವಿಗರು ಡಿಸಿಎಂ ಸ್ಥಾನಕ್ಕೆ ಆಸೆಪಡುವವರಲ್ಲ, ಆದ್ರೆ ಸಿಎಂ ಆಗ್ತಿವಿ; ಡಾ. ಪ್ರಭಾಕರ ಕೋರೆ

ಬೆಳಗಾವಿ:
ಸರ್ಕಾರ ರಚಿಸುವ, ಉರಳಿಸುವ ಸಾಮರ್ಥ್ಯ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗಿದೆ. ಹೀಗಾಗಿ ನಾವು ಎಂದೂ ಡಿಸಿಎಂ ಸ್ಥಾನಕ್ಕೆ ಆಸೆ ಪಡಲ್ಲ.‌‌ ಆದ್ರೆ ಮುಖ್ಯಮಂತ್ರಿಯೇ ಆಗ್ತಿವಿ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದು ಗೊತ್ತು. ಮೊನ್ನೆಯ ಮೈತ್ರಿ ಸರ್ಕಾರ ಅಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ. ಹಾಗಂತ ನಾವು ಡಿಸಿಎಂ ಸ್ಥಾನಕ್ಕೆ ತೃಪ್ತಿಪಡುವವರಲ್ಲ. ಆದ್ರೆ ಯಾರಾದರೊಬ್ಬರು ಸಿಎಂ ಆಗ್ತಿವಿ ಎಂದರು.
ರಾಜ್ಯದ ಜನರ ನಿರೀಕ್ಷೆಯಂತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ. ಅದಕ್ಕೂ‌ ಹೆಚ್ಚು ನಮಗೆ ಸಚಿವ ಸ್ಥಾನ ಸಿಕ್ಕರೆ ಖುಷಿ ಇದೆ ಎಂದರು.
--
KN_BGM_02_27_CM_Race_Kore_reaction_7201786
Body:ಬೆಳಗಾವಿಗರು ಡಿಸಿಎಂ ಸ್ಥಾನಕ್ಕೆ ಆಸೆಪಡುವವರಲ್ಲ, ಆದ್ರೆ ಸಿಎಂ ಆಗ್ತಿವಿ; ಡಾ. ಪ್ರಭಾಕರ ಕೋರೆ

ಬೆಳಗಾವಿ:
ಸರ್ಕಾರ ರಚಿಸುವ, ಉರಳಿಸುವ ಸಾಮರ್ಥ್ಯ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗಿದೆ. ಹೀಗಾಗಿ ನಾವು ಎಂದೂ ಡಿಸಿಎಂ ಸ್ಥಾನಕ್ಕೆ ಆಸೆ ಪಡಲ್ಲ.‌‌ ಆದ್ರೆ ಮುಖ್ಯಮಂತ್ರಿಯೇ ಆಗ್ತಿವಿ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದು ಗೊತ್ತು. ಮೊನ್ನೆಯ ಮೈತ್ರಿ ಸರ್ಕಾರ ಅಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ. ಹಾಗಂತ ನಾವು ಡಿಸಿಎಂ ಸ್ಥಾನಕ್ಕೆ ತೃಪ್ತಿಪಡುವವರಲ್ಲ. ಆದ್ರೆ ಯಾರಾದರೊಬ್ಬರು ಸಿಎಂ ಆಗ್ತಿವಿ ಎಂದರು.
ರಾಜ್ಯದ ಜನರ ನಿರೀಕ್ಷೆಯಂತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ. ಅದಕ್ಕೂ‌ ಹೆಚ್ಚು ನಮಗೆ ಸಚಿವ ಸ್ಥಾನ ಸಿಕ್ಕರೆ ಖುಷಿ ಇದೆ ಎಂದರು.
--
KN_BGM_02_27_CM_Race_Kore_reaction_7201786
Conclusion:ಬೆಳಗಾವಿಗರು ಡಿಸಿಎಂ ಸ್ಥಾನಕ್ಕೆ ಆಸೆಪಡುವವರಲ್ಲ, ಆದ್ರೆ ಸಿಎಂ ಆಗ್ತಿವಿ; ಡಾ. ಪ್ರಭಾಕರ ಕೋರೆ

ಬೆಳಗಾವಿ:
ಸರ್ಕಾರ ರಚಿಸುವ, ಉರಳಿಸುವ ಸಾಮರ್ಥ್ಯ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗಿದೆ. ಹೀಗಾಗಿ ನಾವು ಎಂದೂ ಡಿಸಿಎಂ ಸ್ಥಾನಕ್ಕೆ ಆಸೆ ಪಡಲ್ಲ.‌‌ ಆದ್ರೆ ಮುಖ್ಯಮಂತ್ರಿಯೇ ಆಗ್ತಿವಿ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದು ಗೊತ್ತು, ಉರುಳಿಸುವುದು ಗೊತ್ತು. ಮೊನ್ನೆಯ ಮೈತ್ರಿ ಸರ್ಕಾರ ಅಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ. ಹಾಗಂತ ನಾವು ಡಿಸಿಎಂ ಸ್ಥಾನಕ್ಕೆ ತೃಪ್ತಿಪಡುವವರಲ್ಲ. ಆದ್ರೆ ಯಾರಾದರೊಬ್ಬರು ಸಿಎಂ ಆಗ್ತಿವಿ ಎಂದರು.
ರಾಜ್ಯದ ಜನರ ನಿರೀಕ್ಷೆಯಂತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ. ಅದಕ್ಕೂ‌ ಹೆಚ್ಚು ನಮಗೆ ಸಚಿವ ಸ್ಥಾನ ಸಿಕ್ಕರೆ ಖುಷಿ ಇದೆ ಎಂದರು.
--
KN_BGM_02_27_CM_Race_Kore_reaction_7201786
Last Updated : Jul 27, 2019, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.