ETV Bharat / state

ರಮೇಶ್ ಜಾರಕಿಹೊಳಿ ನನ್ನನ್ನು ಬಿಜೆಪಿಗೆ ಕರೆದ್ರು, ನಾ ಕೈ ಮುಗಿದೆ: ವಿನಯ್ ಕುಲಕರ್ಣಿ - vinay kulakarni

ರಮೇಶ್ ಜಾರಕಿಹೊಳಿ ನನ್ನನ್ನು ಬಿಜೆಪಿಗೆ ಕರೆದರು. ನಾನು ಅವರಿಗೆ ಕೈ ಮುಗಿದು ಸುಮ್ಮನಾದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.

vinay kulakarni speak about ramesh jarajiholi
ರಮೇಶ್ ಜಾರಕಿಹೊಳಿ ನನ್ನನ್ನು ಬಿಜೆಪಿಗೆ ಕರೆದ್ರು, ನಾ ಕೈ ಮುಗಿದೆ : ವಿನಯ್ ಕುಲಕರ್ಣಿ
author img

By

Published : Oct 28, 2020, 4:51 PM IST

ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ನನ್ನನ್ನು ಬಿಜೆಪಿಗೆ ಕರೆದರು. ನಾನು ಅವರಿಗೆ ಕೈಮುಗಿದು ಸುಮ್ಮನಾದೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು.

ರಮೇಶ್ ಜಾರಕಿಹೊಳಿ ನನ್ನನ್ನು ಬಿಜೆಪಿಗೆ ಕರೆದ್ರು, ನಾ ಕೈ ಮುಗಿದೆ : ವಿನಯ್ ಕುಲಕರ್ಣಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸೇರುವ ಬಗ್ಗೆ ನಾನು ಯಾರ ಬಳಿಯೂ ಚರ್ಚೆ ಮಾಡಿಲ್ಲ, ಅಭಿಮಾನಿಗಳು ಸಹ ಚರ್ಚೆ ನಡೆಸಿಲ್ಲ.‌ ಮಾಧ್ಯಮಗಳಲ್ಲಿ ಊಹಾಪೋಹ ಸುದ್ದಿ ಹರಿದಾಡುತ್ತಿದೆ ಎಂದರು.

ನಾನು ನನ್ನ ಹೊಲ ಬಿಟ್ಟು ಎಲ್ಲಿಯೂ ಹೋಗಿಲ್ಲ. ಹೊಲದಲ್ಲಿ ಇದ್ದೇನೆ. ನನ್ನ ಹೊಲದಾಗ ಕೃಷಿ ಮಾಡಿಕೊಂಡು ಅರಾಮಾಗಿದ್ದೇನೆ. ರಮೇಶ್ ಜಾರಕಿಹೊಳಿ‌ ಅವರು ನನ್ನನ್ನು ಬಿಜೆಪಿಗೆ ಕರೆದರು. ಎಲ್ಲರ ಸಮ್ಮುಖದಲ್ಲೇ ನಾನು ಅವರಿಗೆ ಕೈ ಮುಗಿದು ಅವರ ಆಹ್ವಾನ ನಿರಾಕರಿಸಿದೆ ಎಂದು ಕುಲಕರ್ಣಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.