ETV Bharat / state

ಕಾಲೇಜು ವಿದ್ಯಾರ್ಥಿನಿ ನಾಪತ್ತೆ... ಪೋಷಕರಲ್ಲಿ ಮನೆ ಮಾಡಿದ ಆತಂಕ - kannada news

ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಮನೆಗೆ ಬಂದಿಲ್ಲವೆಂದು ಪೋಷಕರು ಆತಂಕಕ್ಕೆ ಒಳಗಾಗಿದ್ದು, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಕಾಲೇಜು ವಿದ್ಯಾರ್ಥಿನಿ ನಾಪತ್ತೆ
author img

By

Published : May 12, 2019, 2:37 AM IST

ಚಿಕ್ಕೋಡಿ : ವಿದ್ಯಾರ್ಥಿನಿಯೊಬ್ಬಳು ಕಾಲೇಜಿಗೆ ಹೋಗಿ ಮರಳಿ ಮೆನೆಗೆ ಬಾರದೇ ಕಾಣೆಯಾಗಿರುವ ಘಟನೆ ನಗರದಲ್ಲಿ ನಡೆದಿದ್ದು, ಪೋಷಕರು ಮಗಳಿಗಾಗಿ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದಾರೆ.

ಮಲಾಬಾದ ಗ್ರಾಮದ ರಾಮು ಶಿವಲಿಂಗ ಭೋಸಲೆ ಎಂಬುವವರ ಮಗಳು ಮಹಾದೇವಿ(22) ಕಾಣೆಯಾದ ವಿದ್ಯಾರ್ಥಿನಿ. ಅಥಣಿ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇ 4 ರಂದು ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಬಂದಿಲ್ಲವೆಂದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾಲೇಜು ವಿದ್ಯಾರ್ಥಿನಿ ನಾಪತ್ತೆ Body:

ಚಿಕ್ಕೋಡಿ

ವಿದ್ಯಾರ್ಥಿಯೊರ್ವಳು ಮನೆಯಿಂದ ಹೋದವಳು ಮರಳಿ ಬಂದಿಲ್ಲ ಎಂದು ಹುಡಗಿ ತಂದೆ ರಾಮು ಶಿವಲಿಂಗ ಭೋಸಲೆ ಅಥಣಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಅಥಣಿ ತಾಲೂಕಿನ ಮಲಾಬಾದ ಗ್ರಾಮದಲ್ಲಿ ನಡೆದಿದೆ.

ಮಲಾಬಾದ ಗ್ರಾಮದ ಮಹಾದೇವಿ ರಾಮು ಬೋಸಲೆ (22) ಕಾಣೆಯಾದ ಯುವತಿ. ಅಥಣಿ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಬಿ.ಎ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದ ಯುವತಿ ಮೇ 4 ರಂದು ಕಾಲೇಜಿಗೆ ಹೋಗಿ ಬರುತ್ತೇನೆ‌ ಎಂದು ಹೇಳಿ ಹೋದವಳು ಮರಳಿ ಬಂದಿಲ್ಲ. ಮಹಾದೇವಿ 5.2 ಅಡಿ ಎತ್ತರ ಇದ್ದು ಕನ್ನಡ ಮತ್ತು ಮರಾಠಿ‌ ಭಾಷೆ ಮಾತನಾಡುತ್ತಾಳೆ. ಸುಳಿವು ಸಿಕ್ಕರೆ ಅಥಣಿ ಪೋಲಿಸ ಠಾಣೆಗೆ ಸಂಪರ್ಕಿಸಿ ಎಂದು ಕೋರಲಾಗಿದೆ. ದೂ.ಸಂ - 08289-251133 ಹಾಗೂ ಮೊ - 9480804062

ಈ ಕುರಿತು ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಟೊ ಬ್ಲರ್ ಮಾಡಿ

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.