ETV Bharat / state
ಹೆಚ್ಡಿಕೆ, ಭಗವಾನ್, ನಿಜಗುಣಾನಂದ ಶ್ರೀ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೆದರಿಕೆ ಪತ್ರ! - ಸ್ವಾಮೀಜಿಗೆ ಪೊಲೀಸ್ ಭದ್ರತೆ
ನಿಜಗುಣಾನಂದ ಸ್ವಾಮೀಜಿ ಮಠಕ್ಕೆ ಬೆದರಿಕೆ ಪತ್ರವೊಂದು ಬಂದಿದೆ. ಅದರಲ್ಲಿ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಹೆಚ್ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಕಲಬುರಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದೆ.
Unknown person send threatening letter to Nijagunananda swamiji, prakash raj, Bhagavan
By
Published : Jan 24, 2020, 7:13 PM IST
ಬೆಳಗಾವಿ: ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪ್ರೊ. ಭಗವಾನ್ ಸೇರಿ 15 ಜನ ಪ್ರಗತಿಪರರನ್ನು ಹತ್ಯೆಗೈಯುವುದಾಗಿ ಬೆದರಿಕೆ ಪತ್ರವೊಂದು ಶ್ರೀಗಳ ಮಠಕ್ಕೆ ಬಂದಿದೆ.
ಇದೇ ತಿಂಗಳು 29 ರಂದು ಹತ್ಯೆ ಮುಹೂರ್ತ ನಿಗದಿ ಮಾಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಕಲಬುರಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದ್ದು, ಜೇವರ್ಗಿಯಲ್ಲಿರುವ ನಿಜಗುಣಾನಂದ ಸ್ವಾಮೀಜಿಗೆ ಭಾರಿ ಭದ್ರತೆ ಒದಗಿಸಲಾಗಿದೆ.
ಈ ಹಿಂದೆ ಕೂಡ ಶ್ರೀಗಳಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಶ್ರೀಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಬೆದರಿಕೆ ಕರೆ ಶಿವಮೊಗ್ಗದಿಂದ ಬಂದಿದ್ದು, ಆರೋಪಿ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಇದೀಗ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಹೆಚ್ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೇದರಿಕೆ ಬಂದಿದೆ.
ನಿಜಗುಣಾನಂದ ಸ್ವಾಮೀಜಿ, ಮಹೇಂದ್ರ ಕುಮಾರ್, ನಿಡುಮಾಮಿಡಿ ಚೆನ್ನಮಲ್ಲ ಸ್ವಾಮೀಜಿ, ಚಿತ್ರ ನಟ ಪ್ರಕಾಶ್ ರಾಜ್, ಜ್ಞಾನ ಪ್ರಕಾಶ್ ಸ್ವಾಮೀಜಿ, ನಟ ಚೇತನ್ ಕುಮಾರ್, ಪ್ರೋ. ಮಹೇಶ್ ಚಂದ್ರಗುರು, ಪ್ರೊ. ಭಗವಾನ್, ಪತ್ರಕರ್ತ ದಿನೇಶ ಅಮಿನಮಟ್ಟು, ಹಿರಿಯ ಸಾಹಿತಿ ಚಂಪಾ, ಗಣೇಶ್, ಅಗ್ನಿ ಶ್ರೀಧರ್, ಬೃಂದಾ ಕಾರಟ್ ಅವರನ್ನು ಇದೇ 29 ರಂದು ಹತ್ಯೆಗೈಯುವುದಾಗಿ ಆಗಂತುಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Intro:ನಿಜಗುಣಾನಂದ ಶ್ರೀ, ಎಚ್ಡಿಕೆ, ಪ್ರೊ ಭಗವಾನ್, ಪ್ರಕಾಶ ರೈ ಹತ್ಯೆಗೈಯುವುದಾಗಿ ಬೆದರಿಕೆ ಪತ್ರ; ಸ್ವಾಮೀಜಿಗೆ ಪೊಲೀಸ್ ಭದ್ರತೆ
ಬೆಳಗಾವಿ:
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರೊ. ಭಗವಾನ್ ಸೇರಿ ೧೫ ಜನ ಪ್ರಗತಿಪರರ ಹತ್ಯೆಗೈಯುವುದಾಗಿ ಬೇದರಿಕೆ ಪತ್ರವೊಂದು ಬಂದಿದೆ.
ಇದೇ ತಿಂಗಳು 29 ರಿಂದ ಹತ್ಯೆ ಮೂಹರ್ತ ನಿಗದಿ ಮಾಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಹಲವು ದಿನಗಳಿಂದ ನಿಜಗುಣಾನಂದ ಸ್ವಾಮೀಜಿ ಜೇವರ್ಗಿ ಅಲ್ಲಿದ್ದಾರೆ. ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಕಲಬುರ್ಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದ್ದು, ಜೇವರ್ಗಿಯಲ್ಲಿರುವ ನಿಜಗುಣಾನಂದ ಸ್ವಾಮೀಜಿಗೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಕೂಡ ಶ್ರೀಗಳಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಶ್ರೀಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಬೆದರಿಕೆ ಕರೆ ಶಿವಮೊಗ್ಗದಿಂದ ಬಂದಿದ್ದು, ಆರೋಪಿ ಯಾರೆಂಬುವುದು ಇನ್ನೂ ಪತ್ತೆಯಾಗಿಲ್ಲ. ಇದೀಗ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಎಚ್ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೇದರಿಕೆ ಬಂದಿದೆ.
ನಿಜಗುಣಾನಂದ ಸ್ವಾಮೀಜಿ, ಮಹೇಂದ್ರ ಕುಮಾರ್, ನಿಡುಮಾಮುಡಿ ಚನ್ನಮಲ್ಲ ಸ್ವಾಮೀಜಿ, ಚಿತ್ರ ನಟ ಪ್ರಕಾಶ ರಾಜ್, ಜ್ಞಾನ ಪ್ರಕಾಶ ಸ್ವಾಮೀಜಿ, ನಟ ಚೇತನಕುಮಾರ್, ಪ್ರೋಫೆಸರ್ ಮಹೇಶ ಚಂದ್ರಗುರು, ಫ್ರೋಫೆಸರ್ ಭಗವಾನ್, ಪತ್ರಕರ್ತ ದಿನೇಶ ಅಮಿನಮಟ್ಟು, ಹಿರಿಯ ಸಾಹಿತಿ ಚಂಪಾ, ಗಣೇಶ, ಅಗ್ನಿ ಶ್ರೀಧರ್, ಬೃಂದಾ ಕಾರಟ್, ಮಾಜಿ ಸಿಎಂ ಎಚ್ ಡಿಕೆ ಅವರನ್ನು ಇದೇ 29 ರಂದು ಹತ್ಯೆಗೈಯುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
--
KN_BGM_04_24_HDK_Nijaguna_Jeevabedarike_7201786
KN_BGM_04_24_HDK_Nijaguna_Jeevabedarike_Photo_1,2Body:ನಿಜಗುಣಾನಂದ ಶ್ರೀ, ಎಚ್ಡಿಕೆ, ಪ್ರೊ ಭಗವಾನ್, ಪ್ರಕಾಶ ರೈ ಹತ್ಯೆಗೈಯುವುದಾಗಿ ಬೆದರಿಕೆ ಪತ್ರ; ಸ್ವಾಮೀಜಿಗೆ ಪೊಲೀಸ್ ಭದ್ರತೆ
ಬೆಳಗಾವಿ:
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರೊ. ಭಗವಾನ್ ಸೇರಿ ೧೫ ಜನ ಪ್ರಗತಿಪರರ ಹತ್ಯೆಗೈಯುವುದಾಗಿ ಬೇದರಿಕೆ ಪತ್ರವೊಂದು ಬಂದಿದೆ.
ಇದೇ ತಿಂಗಳು 29 ರಿಂದ ಹತ್ಯೆ ಮೂಹರ್ತ ನಿಗದಿ ಮಾಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಹಲವು ದಿನಗಳಿಂದ ನಿಜಗುಣಾನಂದ ಸ್ವಾಮೀಜಿ ಜೇವರ್ಗಿ ಅಲ್ಲಿದ್ದಾರೆ. ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಕಲಬುರ್ಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದ್ದು, ಜೇವರ್ಗಿಯಲ್ಲಿರುವ ನಿಜಗುಣಾನಂದ ಸ್ವಾಮೀಜಿಗೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಕೂಡ ಶ್ರೀಗಳಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಶ್ರೀಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಬೆದರಿಕೆ ಕರೆ ಶಿವಮೊಗ್ಗದಿಂದ ಬಂದಿದ್ದು, ಆರೋಪಿ ಯಾರೆಂಬುವುದು ಇನ್ನೂ ಪತ್ತೆಯಾಗಿಲ್ಲ. ಇದೀಗ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಎಚ್ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೇದರಿಕೆ ಬಂದಿದೆ.
ನಿಜಗುಣಾನಂದ ಸ್ವಾಮೀಜಿ, ಮಹೇಂದ್ರ ಕುಮಾರ್, ನಿಡುಮಾಮುಡಿ ಚನ್ನಮಲ್ಲ ಸ್ವಾಮೀಜಿ, ಚಿತ್ರ ನಟ ಪ್ರಕಾಶ ರಾಜ್, ಜ್ಞಾನ ಪ್ರಕಾಶ ಸ್ವಾಮೀಜಿ, ನಟ ಚೇತನಕುಮಾರ್, ಪ್ರೋಫೆಸರ್ ಮಹೇಶ ಚಂದ್ರಗುರು, ಫ್ರೋಫೆಸರ್ ಭಗವಾನ್, ಪತ್ರಕರ್ತ ದಿನೇಶ ಅಮಿನಮಟ್ಟು, ಹಿರಿಯ ಸಾಹಿತಿ ಚಂಪಾ, ಗಣೇಶ, ಅಗ್ನಿ ಶ್ರೀಧರ್, ಬೃಂದಾ ಕಾರಟ್, ಮಾಜಿ ಸಿಎಂ ಎಚ್ ಡಿಕೆ ಅವರನ್ನು ಇದೇ 29 ರಂದು ಹತ್ಯೆಗೈಯುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
--
KN_BGM_04_24_HDK_Nijaguna_Jeevabedarike_7201786
KN_BGM_04_24_HDK_Nijaguna_Jeevabedarike_Photo_1,2Conclusion:ನಿಜಗುಣಾನಂದ ಶ್ರೀ, ಎಚ್ಡಿಕೆ, ಪ್ರೊ ಭಗವಾನ್, ಪ್ರಕಾಶ ರೈ ಹತ್ಯೆಗೈಯುವುದಾಗಿ ಬೆದರಿಕೆ ಪತ್ರ; ಸ್ವಾಮೀಜಿಗೆ ಪೊಲೀಸ್ ಭದ್ರತೆ
ಬೆಳಗಾವಿ:
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪ್ರೊ. ಭಗವಾನ್ ಸೇರಿ ೧೫ ಜನ ಪ್ರಗತಿಪರರ ಹತ್ಯೆಗೈಯುವುದಾಗಿ ಬೇದರಿಕೆ ಪತ್ರವೊಂದು ಬಂದಿದೆ.
ಇದೇ ತಿಂಗಳು 29 ರಿಂದ ಹತ್ಯೆ ಮೂಹರ್ತ ನಿಗದಿ ಮಾಡಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಹಲವು ದಿನಗಳಿಂದ ನಿಜಗುಣಾನಂದ ಸ್ವಾಮೀಜಿ ಜೇವರ್ಗಿ ಅಲ್ಲಿದ್ದಾರೆ. ಬೆದರಿಕೆ ಪತ್ರ ಬಂದ ಹಿನ್ನಲೆಯಲ್ಲಿ ಕಲಬುರ್ಗಿ ಎಸ್ಪಿ ಅವರಿಗೆ ಮಾಹಿತಿ ನೀಡಲಾಗಿದ್ದು, ಜೇವರ್ಗಿಯಲ್ಲಿರುವ ನಿಜಗುಣಾನಂದ ಸ್ವಾಮೀಜಿಗೆ ಭದ್ರತೆ ಒದಗಿಸಲಾಗಿದೆ. ಈ ಹಿಂದೆ ಕೂಡ ಶ್ರೀಗಳಿಗೆ ಫೋನ್ ಮೂಲಕ ಬೆದರಿಕೆ ಕರೆ ಬಂದಿತ್ತು. ಈ ಕುರಿತು ಶ್ರೀಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಬೆದರಿಕೆ ಕರೆ ಶಿವಮೊಗ್ಗದಿಂದ ಬಂದಿದ್ದು, ಆರೋಪಿ ಯಾರೆಂಬುವುದು ಇನ್ನೂ ಪತ್ತೆಯಾಗಿಲ್ಲ. ಇದೀಗ ನಿಜಗುಣಾನಂದ ಸ್ವಾಮೀಜಿ, ಮಾಜಿ ಸಿಎಂ ಎಚ್ಡಿಕೆ ಸೇರಿ 15 ಜನರನ್ನು ಹತ್ಯೆಗೈಯುವುದಾಗಿ ಬೇದರಿಕೆ ಬಂದಿದೆ.
ನಿಜಗುಣಾನಂದ ಸ್ವಾಮೀಜಿ, ಮಹೇಂದ್ರ ಕುಮಾರ್, ನಿಡುಮಾಮುಡಿ ಚನ್ನಮಲ್ಲ ಸ್ವಾಮೀಜಿ, ಚಿತ್ರ ನಟ ಪ್ರಕಾಶ ರಾಜ್, ಜ್ಞಾನ ಪ್ರಕಾಶ ಸ್ವಾಮೀಜಿ, ನಟ ಚೇತನಕುಮಾರ್, ಪ್ರೋಫೆಸರ್ ಮಹೇಶ ಚಂದ್ರಗುರು, ಫ್ರೋಫೆಸರ್ ಭಗವಾನ್, ಪತ್ರಕರ್ತ ದಿನೇಶ ಅಮಿನಮಟ್ಟು, ಹಿರಿಯ ಸಾಹಿತಿ ಚಂಪಾ, ಗಣೇಶ, ಅಗ್ನಿ ಶ್ರೀಧರ್, ಬೃಂದಾ ಕಾರಟ್, ಮಾಜಿ ಸಿಎಂ ಎಚ್ ಡಿಕೆ ಅವರನ್ನು ಇದೇ 29 ರಂದು ಹತ್ಯೆಗೈಯುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
--
KN_BGM_04_24_HDK_Nijaguna_Jeevabedarike_7201786
KN_BGM_04_24_HDK_Nijaguna_Jeevabedarike_Photo_1,2