ETV Bharat / state

​​​​​​​ಮೂರು‌ ಕುರಿಮರಿ ಕೊಂದ ಹುಲಿ: ಪ್ರಾಣಾಪಾಯದಿಂದ ರೈತ ಪಾರು - Tiger kills lambs in Belgaum

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ‌ ಗ್ರಾಮದ ಹೊರ ವಲಯದಲ್ಲಿ ಹುಲಿಯೊಂದು ಮೂರು ಕುರಿಮರಿಗಳನ್ನು ಕೊಂದು, ತಲೆ ಭಾಗ ತಿಂದು ಹಾಕಿದೆ. ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತ ದೇವಣ್ಣನ ಮೇಲೂ ಎರಗಿದ್ದು, ದಾಳಿಯಿಂದ ತಪ್ಪಿಸಿಕೊಂಡ ರೈತ ದೇವಣ್ಣನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಲಿ ದಾಳಿಯಿಂದ ಮೃತಪಟ್ಟ ಕುರಿಮರಿ
author img

By

Published : Oct 16, 2019, 11:28 AM IST

Updated : Oct 16, 2019, 1:40 PM IST

ಬೆಳಗಾವಿ: ಹುಲಿಯೊಂದು ಮೂರು ಕುರಿಮರಿಗಳನ್ನು ಕೊಂದು, ತಲೆ ಭಾಗವನ್ನು ತಿಂದು ಹಾಕಿrಉವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ‌ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

Tiger kills lambs in Belgaum
ಹುಲಿ ದಾಳಿಯಿಂದ ಮೃತಪಟ್ಟ ಕುರಿಮರಿ

ಜಮೀನಿನಲ್ಲಿ ಮೇಯುತ್ತಿದ್ದ ಮೂರು ಕುರಿಮರಿಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ರೈತ ದೇವಣ್ಣ ಖನಗಾವಿ ಮೇಲೆ ಎರಗಿದೆ. ಅದೃಷ್ಟವಶಾತ್ ದೇವಣ್ಣ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಲಿಯ ಅಟ್ಟಹಾಸಕ್ಕೆ ನಂದಗಡ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಗಾಯಾಳು ರೈತನ ಆರೋಗ್ಯ ವಿಚಾರಿಸಿದ್ದಾರೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:ಮೂರು‌ ಕುರಿಮರಿ ಬಲಿ ಪಡೆದ ಹುಲಿ; ಪ್ರಾಣಾಪಾಯದಿಂದ ರೈತ ಪಾರು

ಬೆಳಗಾವಿ:
ಹುಲಿಯೊಂದು ಮೂರು ಕುರಿಮರಿಗಳನ್ನು ಬಲಿ ಪಡೆದು ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ‌ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಜಮೀನಿನಲ್ಲಿ ಮೇಯುತ್ತಿದ್ದ ಮೂರು ಕುರಿಮರಿಗಳ ಮೇಲೆ ದಾಳಿ ನಡೆಸಿರುವ ಈ ಹುಲಿ ಅವುಗಳನ್ನು ಬಲಿ ಪಡೆದಿದೆ. ಅದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ದೇವಣ್ಣ ಖನಗಾವಿ ಮೇಲೂ ಹುಲಿ ಎಗರಲು ಹೋಗಿದ್ದು, ರೈತ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಹುಲಿಯ ಅಟ್ಟಹಾಸಕ್ಕೆ ನಂದಗಡ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಹುಲಿಯ ದಾಳಿಯಿಂದ ಗಾಯಗೊಂಡಿರುವ ರೈತ ದೇವಣ್ಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಭೇಟಿ‌ ನೀಡಿದ ಆರೋಗ್ಯ ಅಧಿಕಾರಿಗಳು ಗಾಯಾಲು ರೈತನ ಆರೋಗ್ಯ ವಿಚಾರಿಸಿದ್ದಾರೆ.
ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
--
KN_BGM_02_15_Tiger_atack_Sheep_7201786

KN_BGM_02_15_Tiger_atack_Sheep_photo_1,2,3
Body:ಮೂರು‌ ಕುರಿಮರಿ ಬಲಿ ಪಡೆದ ಹುಲಿ; ಪ್ರಾಣಾಪಾಯದಿಂದ ರೈತ ಪಾರು

ಬೆಳಗಾವಿ:
ಹುಲಿಯೊಂದು ಮೂರು ಕುರಿಮರಿಗಳನ್ನು ಬಲಿ ಪಡೆದು ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ‌ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಜಮೀನಿನಲ್ಲಿ ಮೇಯುತ್ತಿದ್ದ ಮೂರು ಕುರಿಮರಿಗಳ ಮೇಲೆ ದಾಳಿ ನಡೆಸಿರುವ ಈ ಹುಲಿ ಅವುಗಳನ್ನು ಬಲಿ ಪಡೆದಿದೆ. ಅದೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ದೇವಣ್ಣ ಖನಗಾವಿ ಮೇಲೂ ಹುಲಿ ಎಗರಲು ಹೋಗಿದ್ದು, ರೈತ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ. ಹುಲಿಯ ಅಟ್ಟಹಾಸಕ್ಕೆ ನಂದಗಡ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಹುಲಿಯ ದಾಳಿಯಿಂದ ಗಾಯಗೊಂಡಿರುವ ರೈತ ದೇವಣ್ಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಭೇಟಿ‌ ನೀಡಿದ ಆರೋಗ್ಯ ಅಧಿಕಾರಿಗಳು ಗಾಯಾಲು ರೈತನ ಆರೋಗ್ಯ ವಿಚಾರಿಸಿದ್ದಾರೆ.
ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
--
KN_BGM_02_15_Tiger_attack_Sheep_7201786

KN_BGM_02_15_Tiger_attack_Sheep_photo_1,2,3
Conclusion:ಮೂರು‌ ಕುರಿಮರಿ ಬಲಿ ಪಡೆದ ಹುಲಿ; ಪ್ರಾಣಾಪಾಯದಿಂದ ರೈತ ಪಾರು

Last Updated : Oct 16, 2019, 1:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.