- ಅತಂತ್ರವಾದ ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ ಫಲಿತಾಂಶ
- ಸರಳ ಬಹುಮತಕ್ಕೆ ಮ್ಯಾಜಿಕ್ ನಂಬರ್ 42
- ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ
- ಬಿಜೆಪಿಗೆ ಭಾರೀ ಮುಖಭಂಗ
- ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ಬಿಜೆಪಿಗೆ ನಿರಾಶೆ
- ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಹಿನ್ನೆಡೆ
- 60 ಸ್ಥಾನ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಬಿಜೆಪಿ
ಮಹಾನಗರ ಪಾಲಿಕೆ ಸಮರ: ಬೆಳಗಾವಿ, ಹು-ಧಾ ಪಾಲಿಕೆಯಲ್ಲಿ ಕಮಲ ಕಿಲಕಿಲ.. ಕಲಬುರಗಿಯಲ್ಲಿ ಕೈಗೆ ಮುನ್ನಡೆ
13:12 September 06
12:22 September 06
ಪೊಲೀಸರಿಂದ ಲಾಠಿ ಚಾರ್ಜ್...
- " class="align-text-top noRightClick twitterSection" data="">
ವಾರ್ಡ್ ನಂಬರ್ 38ರ ಪಕ್ಷೇತರ ಅಭ್ಯರ್ಥಿ ಅಜೀಮ ಪಟವೇಕರ ವಿನ್
ನಿಯಮ ಉಲ್ಲಂಘಿಸಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಸಂಭ್ರಮಾಚರಣೆ ಅತಿರೇಕವಾದ ಹಿನ್ನೆಲೆ ಪೊಲೀಸರಿಂದ ಲಾಠಿ ಚಾರ್ಜ್
ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು
ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ:
35 ವಾರ್ಡ್ಗಳಲ್ಲಿ ಬಿಜೆಪಿಗೆ ಗೆಲುವು, 21- ಕಾಂಗ್ರೆಸ್, 05- ಪಕ್ಷೇತರ, 02- ಎಐಎಂಐಎಂ ಅಭ್ಯರ್ಥಿಗಳಿಗೆ ಜಯ
12:11 September 06
MIM ಅಭ್ಯರ್ಥಿಗೆ ಗೆಲುವು
- ವಾರ್ಡ್ ನಂ. 76ರಲ್ಲಿ ಗೆದ್ದ ವಹಿದಾಖಾನಂ ಅಲ್ಲಾಭಕ್ಷ ಕಿತ್ತೂರ
- 2 ಸಾವಿರ ಮತಗಳ ಅಂತರದಿಂದ ಗೆಲುವು
- ಎರಡು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಎಂಐಎಂ
- ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯಗೆ ಬೆವರಿಳಿಸಿದ ಎಂಐಎಂ
12:11 September 06
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಗೆದ್ದ ಅಭ್ಯರ್ಥಿಗಳ ವಿವರ:
1) ವಾರ್ಡ್ ನಂ 65- ಶಮಿವುಲ್ಲಾ ಮಾಡೆವಾಲೆ ( ಕಾಂಗ್ರೆಸ್ )
2) ವಾರ್ಡ್ ನಂ 14 ರಲ್ಲಿ ಶಿವಾಜಿ ಮಂಡೋಲ್ಕರ್ (ಎಂಇಎಸ್)
3) ವಾರ್ಡ್ 11ರಲ್ಲಿ ಶಮಿವುಲ್ಲಾ ಮಾಡೆವಾಲೆ (ಕಾಂಗ್ರೆಸ್)
4) ವಾರ್ಡ್ 18ರಲ್ಲಿ ಶಾಹಿಖಾನ್ ಪಠಾಣ್ (ಎಐಎಂಐಎಂ)
5)ವಾರ್ಡ್ 21- ಪ್ರೀತಿ ಕಾಮಕರ್ ( ಬಿಜೆಪಿ)
6) ವಾರ್ಡ್ 40- ರೇಷ್ಮಾ ಕಾಮಕರ (ಬಿಜೆಪಿ)
7) ವಾರ್ಡ್ 12 ರಲ್ಲಿ ಮೋದಿನಸಾಬ್ ಮತವಾಲೆ ( ಕಾಂಗ್ರೆಸ್)
8) ವಾರ್ಡ್ 02 - ಮುಜಮಿಲ್ ಡೋನಿ(ಕಾಂಗ್ರೆಸ್)
9) ವಾರ್ಡ್ 19- ರಿಯಾಜ್ ಅಹ್ಮದ್ ಕಿಲ್ಲೆದಾರ್ (ಪಕ್ಷೇತರ)
10) ವಾರ್ಡ್ 22- ರವಿರಾಜ್ ಸಾಂಬ್ರೇಕರ್(ಬಿಜೆಪಿ)
11) ವಾರ್ಡ್ 25 -ಜರೀನಾ ಪತ್ತೆಖಾನ (ಪಕ್ಷೇತರ)
12) ವಾರ್ಡ್ 29- ನಿತೀನ್ ಜಾಧವಗೆ( ಬಿಜೆಪಿ)
13) ವಾರ್ಡ್ 41- ಮಂಗೇಶ ಪವಾರ (ಬಿಜೆಪಿ)
14) ವಾರ್ಡ್ 27 - ಸಾಳುಂಕೆ (ಎಂಇಎಸ್)
15) ವಾರ್ಡ್ 53- ಖುರ್ಷೀದ್ ಮುಲ್ಲಾ(ಕಾಂಗ್ರೆಸ್)
16) ವಾರ್ಡ್ 31ವೀಣಾ ವಿಜಾಪೂರೆ(ಬಿಜೆಪಿ)
17) ವಾರ್ಡ್ 38- ಮಹ್ಮಮದ್ ಅಜೀಮ್ ಪಟವೇಗರ (ಪಕ್ಷೇತರ)
18) ವಾರ್ಡ್ 30 - ಬ್ರಹ್ಮಾನಂದ ಮೀರಜಕರ್ (ಬಿಜೆಪಿ)
19) ವಾರ್ಡ್ 36 -ರಾಜಶೇಖರ ಡೋಳಿ (ಬಿಜೆಪಿ)
20) ವಾರ್ಡ್ ನಂಬರ್ 34- ಶ್ರೇಯಸ್ ನಾಕೋಡಿ(ಬಿಜೆಪಿ)
21) ವಾರ್ಡ್ ನಂಬರ್ 32- ಶಕೀಲಾ ಮುಲ್ಲಾ(ಕಾಂಗ್ರೆಸ್)
22) ವಾರ್ಡ್ 51- ಶ್ರೀಶೈಲ ಕಾಂಬಳೆ(ಬಿಜೆಪಿ)
23)ವಾರ್ಡ್ 45 - ರೂಪಾ ಸಂತೋಷ ಚಿಕ್ಕಲದಿನ್ನಿ(ಬಿಜೆಪಿ)
24) ವಾರ್ಡ್ 42 - ಅಭಜೀತ ಜವಳಕರ್(ಬಿಜೆಪಿ)
25) ವಾರ್ಡ್ ನಂಬರ್ 08 - ಮಹಮ್ಮದ್ ಸಂಗೋಳ್ಳಿ (ಕಾಂಗ್ರೆಸ್)
26) ವಾರ್ಡ್ 57- ಶೋಭಾ ಸೋಮನಾಚೆ(ಬಿಜೆಪಿ)
27) ವಾರ್ಡ್ 49- ದೀಪಾಲಿ ಸಂತೋಷ ಟೋಪಗಿ(ಬಿಜೆಪಿ)
28) ವಾರ್ಡ್ 24- ಗಿರೀಶ ದೊಂಗಡಿ(ಬಿಜೆಪಿ)
29) ವಾರ್ಡ್ ನಂಬರ್ 32- ಸಂದೀಪ್ ಜೀರಿಗಿಹಾಳ(ಬಿಜೆಪಿ)
30) ವಾರ್ಡ್ 47- ಅಸ್ಮಿತಾ ಬೈರಗೌಡ ಪಾಟೀಲ(ಪಕ್ಷೇತರ)
31) ವಾರ್ಡ್ 55- ಸವೀತಾ ಮರುಗೇಂದ್ರಗೌಡ ಪಾಟೀಲ(ಬಿಜೆಪಿ)
32) ವಾರ್ಡ್ 58 - ಪ್ರೀಯಾ ದೀಪಕ ಸಾತಗೌಡ(ಬಿಜೆಪಿ)
33) ವಾರ್ಡ್ 37 - ಶಾ ಮೊಮೀನ್ ಪಠಾಣ(ಕಾಂಗ್ರೆಸ್)
35) ವಾರ್ಡ್ 09- ಅಭ್ಯರ್ಥಿ ಪೂಜಾ ಪಾಟೀಲ( ಪಕ್ಷೇತರ)
36) ವಾರ್ಡ್ 46- ಹನುಮಂತ ಕೊಂಗಾಳಿ(ಬಿಜೆಪಿ)
37) ವಾರ್ಡ್ 33 - ರೇಷ್ಮಾ ಪಾಟೀಲ(ಬಿಜೆಪಿ)
38) ವಾರ್ಡ್ 39 - ಉದಯಕುಮಾರ್ ಉಪರಿ (ಬಿಜೆಪಿ).
11:54 September 06
ಹುಬ್ಬಳ್ಳಿ ಪಾಲಿಕೆ ರಿಸಲ್ಟ್:
- 32 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ
- 17 - ಕಾಂಗ್ರೆಸ್, 4 - ಪಕ್ಷೇತರ, ಒಂದು ವಾರ್ಡ್ನಲ್ಲಿ ಎಐಎಂಐಎಂ ಅಭ್ಯರ್ಥಿಗೆ ಜಯ
11:48 September 06
ಮತದಾರರಿಗೆ ವಂದನೆ ಸಲ್ಲಿಸಿದ ಗೋವಿಂದ ಕಾರಜೋಳ:
- ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ದಿಗ್ವಿಜಯ
- ಮತದಾರರಿಗೆ ವಂದನೆ ಸಲ್ಲಿಸಿದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ
- ವಿಡಿಯೋ ಸಂದೇಶದ ಮೂಲಕ ನಗರವಾಸಿಗಳಿಗೆ ಕೃತಜ್ಞತೆ ಸಲ್ಲಿಸಿದ ಕಾರಜೋಳ
- ಪ್ರಧಾನಿ ನರೇಂದ್ರ ಮೋದಿ, ಬಿಎಸ್‌ವೈ, ಸಿಎಂ ಬೊಮ್ಮಾಯಿ ಆಡಳಿತ ಹೊಗಳಿದ ಸಚಿವರು
- ಪಕ್ಷದ ಅಧ್ಯಕ್ಷರು ನೀಡಿದ್ದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ
- ನಮ್ಮ ಉತ್ತಮ ಆಡಳಿತಕ್ಕೆ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶವೇ ಸಾಕ್ಷಿ
- ಕೊರೊನಾ, ಪ್ರವಾಹದ ಮಧ್ಯೆಯೂ ಬಿಜೆಪಿ ಒಳ್ಳೆಯ ಆಡಳಿತ ನೀಡುತ್ತಿದೆ
- ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕರು, ಸಂಸದರು, ಕಾರ್ಯಕರ್ತರು ಶ್ರಮಿಸಿದ್ದಾರೆ.
11:41 September 06
ಕಾಂಗ್ರೆಸ್ಗೆ ಮುನ್ನಡೆ:
- ಕಲಬುರಗಿಯಲ್ಲಿ ಕಾಂಗ್ರೆಸ್ಗೆ ಮುನ್ನಡೆ
- 16 - ಕಾಂಗ್ರೆಸ್, 9 - ಬಿಜೆಪಿ, 2 - ಜೆಡಿಎಸ್, 1- ಸ್ವತಂತ್ರ ಅಭ್ಯರ್ಥಿಗೆ ಜಯ
11:31 September 06
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ:
- ಹ್ಯಾಟ್ರಿಕ್ ಗೆಲುವಿನತ್ತ ಬಿಜೆಪಿ
- ಸರಳ ಬಹುಮತಕ್ಕೆ 42 ಮ್ಯಾಜಿಕ್ ನಂಬರ್
- ಈಗಾಗಲೇ 30 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ
- ಇನ್ನೂ 34 ವಾರ್ಡ್‌ಗಳ ಫಲಿತಾಂಶ ಬಾಕಿ
- 48 ವಾರ್ಡ್‌ಗಳ ಫಲಿತಾಂಶ ಪ್ರಕಟ
- 30 -ಬಿಜೆಪಿ, 14 -ಕಾಂಗ್ರೆಸ್, 4 -ಪಕ್ಷೇತರ ಅಭ್ಯರ್ಥಿಗಳಿಗೆ ಜಯ
11:25 September 06
- ಹುಬ್ಬಳ್ಳಿಯ ಬಿಜೆಪಿ ಅಭ್ಯರ್ಥಿ ಬೀರಪ್ಪ ಖಂಡೇಕಾರ್ ವಿನ್
- 43ನೇ ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬೀರಪ್ಪ ಖಂಡೇಕಾರ್
11:00 September 06
- ಬೆಳಗಾವಿ ಮಹಾನಗರ ಪಾಲಿಕೆ ಮತ ಎಣಿಕೆ ಅಂತಿಮ ಘಟಕ್ಕೆ
- ಬಹುಮತದತ್ತ ಬಿಜೆಪಿ ದಾಪುಗಾಲು
- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ ಯುಗಾಂತ್ಯ
- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಗೆ ಮುಖಭಂಗ
- ಪಾಲಿಕೆ ಚುನಾವಣೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್
- ಮೊದಲ ಬಾರಿಗೆ ಖಾತೆ ತೆರೆದ ಓವೈಸಿ ನೇತೃತ್ವದ ಎಂಐಎಂ
10:51 September 06
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ:
- ಗೆಲುವು ಸಾಧಿಸಿದ ಬಿಜೆಪಿಯ 20 ಅಭ್ಯರ್ಥಿಗಳು
- ಮೂವರು ಪಕ್ಷೇತರರಿಗೆ ಜಯ
- ಕಾಂಗ್ರೆಸ್ನ 14 ಮಂದಿಗೆ ವಿಜಯ
10:42 September 06
ಗೆದ್ದ ಕಾಂಗ್ರೆಸ್ನ 14 ಅಭ್ಯರ್ಥಿಗಳ ಮಾಹಿತಿ:
- ವಾರ್ಡ್ 1- ಪುತಳಿ ಬೇಗಂ
- ವಾರ್ಡ್ 3 - ಮಹ್ಮದ ಅಬ್ದುಲ್ ಅಹಿಮ್
- ವಾರ್ಡ್ 12- ಪ್ರಕಾಶ ಕಪನೂರ
- ವಾರ್ಡ್ 13- ತಹಶೀನಾ ಬೇಗಂ
- ವಾರ್ಡ್ 14- ಅಲಿಖಾನ್ ಮಹ್ಮದ ಖಾನ್
- ವಾರ್ಡ್ 15- ನಜ್ಮಾ ಬೇಗಂ
- ವಾರ್ಡ್ 21- ಸೈಯದ್ ಅಸ್ಮಕ್
- ವಾರ್ಡ್ 22- ಸೈಯದ್ ನಜ್ಮೋದೀನ್.
- ವಾರ್ಡ್ 28- ಸೈಯಿದಾ ನಶ್ರಿಂ
- ವಾರ್ಡ್ 29- ಮಹ್ಮದ ಇಮ್ರಾನ್
- ವಾರ್ಡ್ 33- ರಾಗಮ್ಮ
- ವಾರ್ಡ್ 44- ಸಚಿನ ಶಿರವಾಳ
- ವಾರ್ಡ್ 45 - ತೃಪ್ತಿ ಲಾಕೆ
- ವಾರ್ಡ್ 53- ಯಲ್ಲಪ್ಪ ನಾಯಕೋಡಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ 8 ಅಭ್ಯರ್ಥಿಗಳು:
- ವಾರ್ಡ್ ನಂ 2 ರಲ್ಲಿ ಸುನೀಲ್ ಮಚ್ಚಟ್ಟಿ
- ವಾರ್ಡ್ 6- ಅರುಣಾದೇವಿ
- ವಾರ್ಡ್ 7- ಕೃಷ್ಣಾ ನಾಯಕ
- ವಾರ್ಡ್ 9- ಸುನೀಲ್ ಧನಶೇಟ್ಟಿ
- ವಾರ್ಡ್ 25- ಶಿವಾನಂದ ಪಿಸ್ತಿ
- ವಾರ್ಡ್ 38- ಗುರುರಾಜ ಪಟ್ಟಣ
- ವಾರ್ಡ್ 51- ಪಾರ್ವತಿ ರಾಜೀವ ದೇವದುರ್ಗ
- ವಾರ್ಡ್ 52- ಶೋಭಾ ದೇಸಾಯಿ ಗೆದ್ದಿದ್ದಾರೆ.
ಜೆಡಿಎಸ್ನ 2 ಅಭ್ಯರ್ಥಿಗಳು:
- ವಾರ್ಡ್ 34ರಲ್ಲಿ ವಿಶಾಲ ನವರಂಗ
- ವಾರ್ಡ್ 16 ರಲ್ಲಿ ವಿಜಯಲಕ್ಷ್ಮಿ ರೆಡ್ಡಿ ಜಯ ಸಾಧಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಗೆ ಜಯ:
- ವಾರ್ಡ್ ನಂಬರ್ 36 ರಲ್ಲಿ ಶಂಬುಲಿಂಗ್ ಬಳಬಟ್ಟಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವಿನ ಮಾಲೆ ಧರಿಸಿದ್ದಾರೆ.
10:41 September 06
ಬೆಳಗಾವಿ:
- ಗೆಲುವಿನ ಮಾಲೆ ಬಿಜೆಪಿ ಅಭ್ಯರ್ಥಿ ರೂಪಾ ಸಂತೋಷ ಚಿಕ್ಕಲದಿನ್ನಿ ಕೊರಳಿಗೆ
- 45 ರಲ್ಲಿ ಸ್ಪರ್ಧಿಸಿದ್ದ ರೂಪಾ.
- ಕಾಂಗ್ರೆಸ್ ಅಭ್ಯರ್ಥಿ ಶಕೀಲಾ ಮುಲ್ಲಾಗೆ ಗೆಲುವು
- ವಾರ್ಡ್ ನಂಬರ್ 32 ರಲ್ಲಿ ಸ್ಪರ್ಧಿಸಿದ್ದ ಶಕೀಲಾ ಮುಲ್ಲಾ
10:25 September 06
ಹುಬ್ಬಳ್ಳಿ-ಧಾರವಾಡ ಪಾಲಿಕೆ ಫಲಿತಾಂಶ:
- 20 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ
- 12 ವಾರ್ಡ್ಗಳಲ್ಲಿ ಜಯಗಳಿಸಿದ ಕಾಂಗ್ರೆಸ್
- ಮೂವರು ಪಕ್ಷೇತರ ಅಭ್ಯರ್ಥಿಗಳು ವಿನ್
10:20 September 06
- ಬಿಜೆಪಿ ಅಭ್ಯರ್ಥಿ ಬ್ರಹ್ಮಾನಂದ ಮೀರಜಕರ್, ರಾಜಶೇಖರ ಡೋಳಿಗೆ ಜಯ
- ಬೆಳಗಾವಿ ವಾರ್ಡ್ ನಂಬರ್ 30 ರಲ್ಲಿ ಸ್ಪರ್ಧಿಸಿದ್ದ ಬ್ರಹ್ಮಾನಂದ ಮೀರಜಕರ್
- ವಾರ್ಡ್ ನಂಬರ್ 36 ರಲ್ಲಿ ಗೆದ್ದ ರಾಜಶೇಖರ ಡೋಳಿ
10:14 September 06
ಧಾರವಾಡ ಫಲಿತಾಂಶ ಪ್ರಕಟ:
- 18 ವಾರ್ಡ್ಗಳಲ್ಲಿ ಬಿಜೆಪಿಗೆ ಜಯದ ಮಾಲೆ
- 08 ವಾರ್ಡ್ಗಳಲ್ಲಿ ವಿಜಯದ ನಗೆ ಬೀರಿದ ಕಾಂಗ್ರೆಸ್
- 01 ವಾರ್ಡ್ನಲ್ಲಿ ಗೆದ್ದು ಬೀಗಿದ ಪಕ್ಷೇತರ
10:11 September 06
- ಕಲಬುರಗಿ 34 ನೇ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ವಿಶಾಲ ನವರಂಗಗೆ ಜಯ
- 44ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಚಿನ್ ಸಿರವಾಳ ವಿನ್
10:10 September 06
ಬೆಳಗಾವಿ ಫಲಿತಾಂಶ:
- ವಾರ್ಡ್ ನಂಬರ್ 53 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖುರ್ಷೀದ್ ಬಿ. ಮುಲ್ಲಾಗೆ ಜಯ
- ವಾರ್ಡ್ ನಂಬರ್ 31ರಲ್ಲಿ ಬಿಜೆಪಿ ಅಭ್ಯರ್ಥಿ ವೀಣಾ ವಿಜಾಪೂರೆಗೆ ಗೆಲುವು
- ವಾರ್ಡ್ ನಂಬರ್ 38 ರಲ್ಲಿ ಪಕ್ಷೇತರ ಅಭ್ಯರ್ಥಿ ಮಹ್ಮಮದ್ ಅಜೀಂ ಪಟವೇಗರಗೆ ಜಯ
10:05 September 06
- ಬೆಳಗಾವಿಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಸಚಿವ ವಿ.ಎಸ್.ಕೌಜಲಗಿ ಸೊಸೆಗೆ ಸೋಲು
- ವಾರ್ಡ್ ನಂ-29 ರಿಂದ ಸ್ಪರ್ಧಿಸಿದ್ದ ಸೀಮಾ ರಾಜದೀಪ್ ಕೌಜಲಗಿ
- ಬಿಜೆಪಿ ಅಭ್ಯರ್ಥಿ ನಿತೀನ್ ಜಾಧವ್ಗೆ ಗೆಲುವು
10:05 September 06
ಹುಬ್ಬಳ್ಳಿ: ವಾರ್ಡ್ ನಂಬರ್ 53ರ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಇಸ್ಮಾಯಿಲ್ ಭದ್ರಾಪುರಗೆ ಜಯ
10:02 September 06
ಕಲಬುರಗಿಯಲ್ಲಿ ಎಂಟು ವಾರ್ಡ್ ಗಳ ಫಲಿತಾಂಶ ಪ್ರಕಟ:
ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಮುನ್ನಡೆ
- ಕಲಬುರಗಿಯಲ್ಲಿ ಬಿಜೆಪಿಗೆ 3 ಗೆಲುವು
- ವಾರ್ಡ್ ನಂಬರ್ 6 , 9, 51 ರಲ್ಲಿ ಗೆಲುವು ಸಾಧಿಸಿದ ಬಿಜೆಪಿ
- 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್
- ವಾರ್ಡ್ ನಂಬರ್ 1, 12, 13, 15, 22, 33 ರಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್
- ವಾರ್ಡ್ ನಂಬರ್ 36 ರಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಯ
09:48 September 06
ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ :
- ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಅಭಿಮಾನಿಗಳಿಂದ ಕಾನೂನು ಉಲ್ಲಂಘನೆ
- ಪಟಾಕಿ ಸಿಡಿಸಿ, ಗುಲಾಲ್ ಹಾರಿಸಿ ಸಂಭ್ರಮಾಚರಣೆ
- ಮತ ಎಣಿಕೆ ಕೇಂದ್ರದ ಹೊರ ವಲಯದಲ್ಲಿ ಸಂಭ್ರಮಾಚರಣೆ
- ಸಂಭ್ರಮಾಚರಣೆಗೆ ತಡೆ ಒಡ್ಡಿದ್ದ ಚುನಾವಣಾಧಿಕಾರಿಗಳು
09:48 September 06
- ಕಲಬುರಗಿ ವಾರ್ಡ್ ನಂ 36 ಪಕ್ಷೇತರ ಅಭ್ಯರ್ಥಿ ಶಂಬುಲಿಂಗ್ ಬಳಬಟ್ಟಿಗೆ ಗೆಲುವು
09:47 September 06
- ಬೆಳಗಾವಿ ವಾರ್ಡ್ ನಂಬರ್ 30 ರಲ್ಲಿ ಮತ ಯಂತ್ರದಲ್ಲಿ ತಾಂತ್ರಿಕ ದೋಷ
- ಮತ ಎಣಿಕೆ ಕಾರ್ಯ ಸ್ಥಗಿತ ಮಾಡಿದ ಚುನಾವಣಾ ಸಿಬ್ಬಂದಿ
- ಬೆಳಗಾವಿ ವಾರ್ಡ್ ನಂಬರ್ 22 ರ ಬಿಜೆಪಿ ಅಭ್ಯರ್ಥಿ ರವಿರಾಜ್ ಸಾಂಬ್ರೇಕರ್ಗೆ ಜಯ
09:40 September 06
ಬೆಳಗಾವಿ 14 ವಾರ್ಡ್‌ಗಳ ಫಲಿತಾಂಶ ಪ್ರಕಟ:
ಬೆಳಗಾವಿ ಮಹಾನಗರ ಪಾಲಿಕೆ ಫೈಟ್:
- 4 ವಾರ್ಡ್ಗಳಲ್ಲಿ ಜಯಗಳಿಸಿದ ಕಾಂಗ್ರೆಸ್
- 5 ವಾರ್ಡ್ ಗಳಲ್ಲಿ ಬಿಜೆಪಿಗೆ ಒಲಿದ ವಿಜಯ ಮಾಲೆ
- ಎಂಇಎಸ್ -1 , ಎಐಎಂಐಎಂ -1 , ಪಕ್ಷೇತರರು 3 ಸ್ಥಾನಗಳಲ್ಲಿ ಜಯಭೇರಿ
09:34 September 06
ಬಿಜೆಪಿ ನಾಯಕಿ ರೂಪಾ ಶೆಟ್ಟಿಗೆ ಗೆಲುವು
- ಧಾರವಾಡದಲ್ಲಿ ವಿಜಯ ಪತಾಕೆ ಹಾರಿಸಿದ ಬಿಜೆಪಿ ನಾಯಕಿ ರೂಪಾ ದಯಾನಂದ ಶೆಟ್ಟಿ
- 47ನೇ ವಾರ್ಡಿನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರೂಪಾ ಶೆಟ್ಟಿ
09:32 September 06
- ಬೆಳಗಾವಿ ವಾರ್ಡ್ ನಂ 29 ರಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ
- ಬಿಜೆಪಿ ಅಭ್ಯರ್ಥಿ ನಿತಿನ್ ಜಾಧವ್ಗೆ ಗೆಲುವು
09:27 September 06
- ಬೆಳಗಾವಿ ವಾರ್ಡ್ ನಂಬರ್ 02 ರ ಕಾಂಗ್ರೆಸ್ ಅಭ್ಯರ್ಥಿ ಮುಜಮಿಲ್ ಡೋನಿಗೆ ಗೆಲುವು
- ಸತತ ಮೂರನೇ ಬಾರಿಗೆ ಆಯ್ಕೆಯಾದ ಮುಜಮಿಲ್ ಡೋನಿ
09:27 September 06
ಮಹಾದೇವಪ್ಪ ನರಗುಂದಗೆ ಗೆಲವು
- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ ನಾಯಕ ಮಹಾದೇವಪ್ಪ ನರಗುಂದ
- 42 ನೇ ವಾರ್ಡ್ನಿಂದ ಸ್ಪರ್ಧಿಸಿದ ಮಹಾದೇವಪ್ಪ ನರಗುಂದ
09:21 September 06
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಜಯ
ಬೆಳಗಾವಿ ವಾರ್ಡ್ ನಂಬರ್ 12ರ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗೆ ಜಯ
ಜಯ ಗಳಿಸಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಮೋದಿನಸಾಬ್ ಮತವಾಲೆ
09:19 September 06
ಕಲಬುರಗಿ ಫಲಿತಾಂಶ:
ಕಲಬುರಗಿಯ ಕಾಂಗ್ರೆಸ್ ಅಭ್ಯರ್ಥಿ ಪುಥಲಿ ಬೇಗಂಗೆ ಜಯ
ವಾರ್ಡ್ ನಂಬರ್ 1 ರಲ್ಲಿ ಸ್ಪರ್ಧಿಸಿದ ಪುಥಲಿ ಬೇಗಂ
09:18 September 06
ಬೆಳಗಾವಿ ಫಲಿತಾಂಶ :
ಬಿಜೆಪಿ ಅಭ್ಯರ್ಥಿ ರೇಷ್ಮಾ ಕಾಮಕರಗೆ ಗೆಲುವು
ವಾರ್ಡ್ ನಂಬರ್ 40 ರಲ್ಲಿ ಸ್ಪರ್ಧಿಸಿದ ರೇಷ್ಮಾ ಕಾಮಕರ
09:13 September 06
ಬೆಳಗಾವಿ :
ವಾರ್ಡ್ ನಂಬರ್ 18ರಲ್ಲಿ ಎಐಎಂಐಎಂ ಅಭ್ಯರ್ಥಿ ಶಾಹಿಖಾನ್ ಪಠಾಣ್ ಗೆಲುವು
ನಾಲ್ಕು ಸುತ್ತುಗಳ ಪೈಕಿ ಕೊನೆಯ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು
ವಾರ್ಡ್ ನಂಬರ್ 21 ಬಿಜೆಪಿ ಅಭ್ಯರ್ಥಿ ಪ್ರೀತಿ ಕಾಮಕರ್‌ಗೆ ಜಯ
ಧಾರವಾಡ:
ವಾರ್ಡ್ ನಂಬರ್ 49 ರಲ್ಲಿ ಬಿಜಪಿ ಅಭ್ಯರ್ಥಿ ವೀಣಾ ಬರದ್ವಾಡ ಮುನ್ನಡೆ
ವಾರ್ಡ್ ನಂಬರ್ 48 ರಲ್ಲಿ ಪಕ್ಷೇತರ ಅಭ್ಯರ್ಥಿ ಕಿಶನ್ ಮುನ್ನಡೆ
ವಾರ್ಡ್ ನಂಬರ್ 47 ರಲ್ಲಿ ಬಿಜೆಪಿ ರೂಪಾ ಶೆಟ್ಟಿ ಮುನ್ನಡೆ
43 ರಲ್ಲಿ ಬಿಜೆಪಿಯ ಬೀರಪ್ಪ ಕಂಡೇಕರಗೆ ಮುನ್ನಡೆ
ವಾರ್ಡ್ ನಂಬರ್ 42 ರಲ್ಲಿ ಬಿಜೆಪಿಯ ಮಹದೇವಪ್ಪ ನರಗುಂಗೆ ಮುನ್ನಡೆ
ವಾರ್ಡ್ ನಂಬರ್ 41ರಲ್ಲಿ ಬಿಜೆಪಿಯ ಸಂತೋಷ ಚಹ್ವಾಣಗೆ ಮುನ್ನಡೆ
09:00 September 06
ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು:
ಬೆಳಗಾವಿ ವಾರ್ಡ್ ನಂಬರ್ 11 ರ ಫಲಿತಾಂಶ ಪ್ರಕಟ
ಕಾಂಗ್ರೆಸ್ ಅಭ್ಯರ್ಥಿ ಶಮಿವುಲ್ಲಾ ಮಾಡೆವಾಲೆಗೆ ಗೆಲುವು
ಅಧಿಕೃತ ಘೋಷಣೆಯೊಂದೇ ಬಾಕಿ
08:57 September 06
08:53 September 06
ಎಂಇಎಸ್ ಬೆಂಬಲಿತ ಅಭ್ಯರ್ಥಿ ಗೆಲುವು
- ಬೆಳಗಾವಿ ವಾರ್ಡ್ ನಂಬರ್ 14 ಫಲಿತಾಂಶ ಪ್ರಕಟ
- ಎಂಇಎಸ್ ಬೆಂಬಲಿತ ಅಭ್ಯರ್ಥಿ ಗೆಲುವು
- ಗೆಲುವಿನ ನಗೆ ಬೀರಿದ ಶಿವಾಜಿ ಮಂಡೋಲ್ಕರ್
- ಅಧಿಕೃತ ಘೋಷಣೆಯೊಂದೇ ಭಾಗಿ
- 1,881 ಮತ ಪಡೆದಿರುವ ಶಿವಾಜಿ ಮಂಡೋಲ್ಕರ್
08:48 September 06
ಬೆಳಗಾವಿಯಲ್ಲಿ ಮುನ್ನಡೆ ಕಾಯ್ದುಕೊಂಡ ಪಕ್ಷೇತರ ಅಭ್ಯರ್ಥಿಗಳು:
- 12 ವಾರ್ಡ್‌ಗಳ ಪೈಕಿ 7 ಪಕ್ಷೇತರ, ಎರಡು ಕಾಂಗ್ರೆಸ್, ಮೂರು ಬಿಜೆಪಿ ಅಭ್ಯರ್ಥಿಗಳ ಮುನ್ನಡೆ
- ವಾರ್ಡ್ ನಂಬರ್ 1, ವಾರ್ಡ್ ನಂಬರ್ 18 ರಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ
- ವಾರ್ಡ್ ನಂಬರ್ 3, ವಾರ್ಡ್ ನಂಬರ್ 4 ರಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ
- ವಾರ್ಡ್ ನಂಬರ್ 52 ರಲ್ಲಿ ಮೂರು ರೌಂಡ್ಸ್ ನಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ
- ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಖುರ್ಷಿದ್ ಮುಲ್ಲಾ
08:46 September 06
ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ:
ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಮತ ಎಣಿಕೆ ಪ್ರಾರಂಭ
08:41 September 06
ಭರ್ಜರಿ ಜಯಗಳಿಸಿದ ಬಿಜೆಪಿ ಅಭ್ಯರ್ಥಿ:
ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ 16 ನೇ ವಾರ್ಡ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ 166 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.
ಸೋಮವಾರ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ನಡೆದ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪಾರ್ವತಿ ಬಸವರಾಜ ನಾಯಕವಾಡಿ 438 ಮತ ಪಡೆದರು. ಇವರ ಪ್ರತಿಸ್ಪರ್ಧಿ ಪಾರ್ವತಿ ನಾಗಪ್ಪ ಬಂಡಿ 272 ಮತ ಪಡೆದು ಸೋತರು. 166 ಮತಗಳ ಅಂತರದಿಂದ 16ನೇ ವಾರ್ಡ್ ನೂತನ ಸದಸ್ಯೆಯಾಗಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ ಭರ್ಜರಿ ಜಯಗಳಿಸಿದರು. ಉಪ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.
ಕಳೆದ ಸೆ.3 ರಂದು ನಡೆದ ಉಪ ಚುನಾವಣೆಯಲ್ಲಿ 16ನೇ ವಾರ್ಡ್ ಒಟ್ಟು 948 ಮತದಾರರಲ್ಲಿ ಒಟ್ಟು 715 ಜನ ಮತ ಚಲಾಯಿಸಿದ್ದರು.
08:35 September 06
ಧಾರವಾಡ ಕೃಷಿ ವಿವಿ ಯಲ್ಲಿ ಮತ ಎಣಿಕೆ ಕಾರ್ಯ ಆರಂಭ:
ಸೆಪ್ಟೆಂಬರ್ 3 ರಂದು ನಡೆದಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕಾರ್ಯ ಆರಂಭವಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆಗಾಗಿ ಒಟ್ಟು 140 ಜನ ಸಿಬ್ಬಂದಿ ಆಯೋಜಿಸಲಾಗಿದೆ. ಒಟ್ಟು 16 ಜನ ಚುನಾವಣಾಧಿಕಾರಿಗಳಿದ್ದು, ಪ್ರತಿ ಚುನಾವಣಾಧಿಕಾರಿಗೆ ಮತ ಎಣಿಕೆಗಾಗಿ ಮೂರು ಟೆಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್ ಗಳ ಮತ ಎಣಿಕೆ ಕಾರ್ಯ ಆರಂಭವಾಗಿದೆ.
08:34 September 06
ಕುಷ್ಟಗಿ ಪುರಸಭೆ 16ನೇ ವಾರ್ಡ್ ಫಲಿತಾಂಶ: ಬಿಜೆಪಿಗೆ ಗೆಲುವು
ಕುಷ್ಟಗಿ (ಕೊಪ್ಪಳ):ಕುಷ್ಟಗಿ ಪುರಸಭೆ 16ನೇ ವಾರ್ಡ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ 166 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.
ಸೋಮವಾರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪಾರ್ವತಿ ಬಸವರಾಜ ನಾಯಕವಾಡಿ ಅವರಿಗೆ 438 ಮತಗಳು ಇವರ ಪ್ರತಿಸ್ಪರ್ಧಿ ಪಾರ್ವತಿ ನಾಗಪ್ಪ ಬಂಡಿ ಅವರಿಗೆ 272 ಮತಗಳು ಪ್ರಾಪ್ತವಾದವು. 5 ನೋಟಾ ಮತಗಳು ಬಿದ್ದಿವೆ. ಸದರಿ ಉಪ ಚುನಾವಣೆಯಲ್ಲಿ 16ನೇ ವಾರ್ಡ್ ನೂತನ ಸದಸ್ಯೆಯಾಗಿ ಅಕ್ಕಮಹಾದೇವಿ ಬಸವರಾಜ ನಾಯಕವಾಡಿ 166 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ಅಮರೇಶ ಹಾವಿನ್ ಕಾರ್ಯನಿರ್ವಹಿಸಿದರು.
08:29 September 06
ಮತ ಎಣಿಕೆಗೂ ಮುನ್ನ ಮತ ಎಣಿಕಾ ಸಿಬ್ಬಂದಿಗಳಿಂದ ಪ್ರಮಾಣ ವಚನ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಮ್ ಅನ್ನು ಚುನಾವಣಾ ರಿಟರ್ನಿಂಗ್ ಆಫೀಸರ್ ಅವರು ಅಭ್ಯರ್ಥಿಗಳ ಸಮ್ಮುಖದಲ್ಲಿ ಓಪನ್ ಮಾಡಿದರು.ಈ ವೇಳೆ ಎಲ್ಲ ರಾಜಕೀಯ ಪಕ್ಷಗಳಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ಪರವಾಗಿ ಏಜೆಂಟರು ಇದ್ದರು. ಬಳಿಕ ಮತ ಎಣಿಕೆಗೂ ಮುನ್ನ ಮತ ಎಣಿಕಾ ಸಿಬ್ಬಂದಿಗಳು ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಗೌಪ್ಯತೆ ಕಾಪಾಡಿ ಮತ ಎಣಿಕೆ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಇದಾದ ಬಳಿಕ ಅಂಚೆ ಮತ ಎಣಿಕೆ ಪ್ರಾರಂಭವಾಗಿದ್ದು ಅದರ ಜೊತೆಗೆ ಇವಿಎಂ ಮತಗಳ ಮತ ಎಣಿಕೆಗಳನ್ನು ಚುನಾವಣಾ ಸಿಬ್ಬಂದಿ ಆರಂಭಿಸಿದ್ದಾರೆ.
08:23 September 06
ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಬಂದೋಬಸ್ತ್:
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶದ ಹಿನ್ನೆಲೆ ಬೆಳಗಾವಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, 12 ಸಿಪಿಐ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ನಗರದ ಸೂಕ್ಷ್ಮ ಪ್ರದೇಶಗಳಲ್ಲೂ ಬಿಗಿ ಭದ್ರತೆ ವಹಿಸಲಾಗಿದ್ದು, ಬೆಳಗಾವಿ ನಗರದಾದ್ಯಂತ 1200 ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗೆದ್ದ ಅಭ್ಯರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ರೆ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ಪೊಲೀಸ್ ಕಮಿಷನರ್ ನೀಡಿದ್ದಾರೆ.
ಎಂಇಎಸ್‌ಗೆ ನಡುಕ:
ಸದಾ ಭಾಷಾ ವಿವಾದ, ಗುಂಪುಗಾರಿಕೆ ಕೇಂದ್ರ ಬಿಂದುವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳು ಚಿಹ್ನೆ ಮೇಲೆ ಸ್ಪರ್ಧೆ ಮಾಡಿವೆ. ಇದು ಎಂಇಎಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗಿದೆ. ಎಂಇಎಸ್ ಕೂಡ ಇದೇ ಮೊದಲ ಬಾರಿಗೆ ಚಿಹ್ನೆಯ ಮೇಲೆ ಸ್ಪರ್ಧೆ ಮಾಡಿದೆ. 2014ರಲ್ಲಿ ನಡೆದ ಚುನಾವಣೆಯಲ್ಲಿ 32 ಮರಾಠಿ ಭಾಷಿಕ ಪಕ್ಷೇತರ ಅಭ್ಯರ್ಥಿಗಳ ಬೆಂಬಲದಿಂದ ಎಂಇಎಸ್ ಅಧಿಕಾರದ ಗದ್ದುಗೆ ಹಿಡಿದಿತ್ತು.
08:00 September 06
ಹುಬ್ಬಳ್ಳಿ- ಬೆಳಗಾವಿಯಲ್ಲಿ ಅಂಚೆ ಮತ ಎಣಿಕೆ ಶುರು
- ಪಾಲಿಕೆ ಫೈಟ್ನ ಫಲಿತಾಂಶ ಹೊರ ಬೀಳುತ್ತಿದೆ. ಈಗಾಗಲೇ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಅಂಚೆ ಮತ ಎಣಿಕೆ ಶುರುವಾಗಿದೆ
- ಬೆಳಗಾವಿಯಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದೆ.
- ಕಲಬುರಗಿಯಲ್ಲೂ ಅಂಚೆ ಮತ ಎಣಿಕೆ ಶುರು- ಸ್ಟ್ರಾಂಗ್ ರೂಂ ಓಪನ್
07:40 September 06
ಬೆಳಗಾವಿ: 385 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರ
ಬೆಳಗಾವಿ: ಮಹಾನಗರ ಪಾಲಿಕೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, 58ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದ್ದ 385 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
ನಗರದ ಬಿಕೆ ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ ೮ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, 11 ಗಂಟೆಯೊಳಗೆ ಫಲಿತಾಂಶ ಪಕ್ರಟವಾಗುವ ಸಾಧ್ಯತೆ ಇದೆ. ಮೊದಲ ಬಾರಿಗೆ ಪಕ್ಷದ ಚಿನ್ಹೆ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸ್ಪರ್ಧೆ ಮಾಡಿದ್ದು, ಪಾಲಿಕೆ ವ್ಯಾಪ್ತಿಯ ೫೮ ವಾರ್ಡಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೩೮೫ ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರತಿ ಕೊಠಡಿಗೆ ಓರ್ವರಂತೆ 12 ಚುನಾವಣಾಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 2 ಇವಿಎಂ ಟೇಬಲ್ ಹಾಗೂ ಒಂದು ಅಂಚೆ ಮತಗಳ ಎಣಿಕೆ ಟೇಬಲ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಕೊಠಡಿಗೆ ಓರ್ವ ಚುನಾವಣಾಧಿಕಾರಿ, ಮೂವರು ಎಣಿಕೆ ಮೇಲ್ವಿಚಾರಕರು ನೇಮಿಸಲಾಗಿದೆ. 6ಜನ ಎಣಿಕೆ ಸಹಾಯಕರು, 3 ಸಹಾಯಕ ಸಿಬ್ಬಂದಿ, ಟ್ಯಾಬ್ಯುಲೇಷನ್ ಸಿಬ್ಬಂದಿಗಳು ಇದ್ದು, ಓರ್ವ ಅಭಿಯಂತರ, ಇವಿಎಂಗಳ ಸಾಗಣೆಗೆ ಮೂವರು ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗಿದ್ದು, ಒಟ್ಟಾರೆ ಮತಎಣಿಕೆಗಾಗಿ ಒಂದು ಕೊಠಡಿಯಲ್ಲಿ ಒಟ್ಟು 19 ಸಿಬ್ಬಂದಿ ನಿಯೋಜಿಸಲಾಗಿದೆ.
07:08 September 06
ಭರದಿಂದ ಸಾಗಿದೆ ಮತ ಎಣಿಕೆ
ಕಲಬುರಗಿ/ಧಾರವಾಡ /ಬೆಳಗಾವಿ : ಮೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಬೆಳಗ್ಗೆ 8 ಗಂಟೆಯಿಂದ ಆಯಾ ನಗರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದ್ದು, ಚುನಾವಣಾ ಆಯೋಗ ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಮತ ಎಣಿಕೆ ಕಾರ್ಯಕ್ಕೆ 110 ಸಿಬ್ಬಂದಿ ನೇಮಕ :
ಕಲಬುರಗಿ ನಗರದ ನೂತನ ವಿದ್ಯಾಲಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. 55 ವಾರ್ಡ್‌ಗಳಿಗೆ ಸ್ಪರ್ಧಿಸಿದ 300 ಅಭ್ಯರ್ಥಿಗಳ ಭವಿಷ್ಯ ಇಂದು ಹೊರ ಬೀಳಲಿದೆ. ಬೆಳಗ್ಗೆ 7:45ಕ್ಕೆ ಸ್ಟ್ರಾಂಗ್ ರೂಮ್ ಓಪನ್ ಮಾಡಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಮತ ಎಣಿಕೆಗಾಗಿ 11 ಕೌಂಟಿಂಗ್ ಹಾಲ್ ಸಿದ್ಧಪಡಿಸಲಾಗಿದೆ. ಒಟ್ಟು 55 ಚುನಾವಣಾಧಿಕಾರಿ ಹಾಗೂ 55 ಜನ ಎಣಿಕೆ ಸಹಾಯಕರು ಇರಲಿದ್ದಾರೆ. ಮತ ಎಣಿಕೆ ಕಾರ್ಯಕ್ಕೆ ಒಟ್ಟು 110 ಸಿಬ್ಬಂದಿ ನೇಮಕ ಮಾಡಲಾಗಿದೆ.
ಧಾರವಾಡ ಮತ ಎಣಿಕೆ:
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯಲಿದೆ. ಹುಬ್ಬಳ್ಳಿ - ಧಾರವಾಡ ಮಹಾನಗರಪಾಲಿಕೆಯ 82 ವಾರ್ಡ್‌ಗಳಿಗೆ ಚುನಾವಣೆ ಜರುಗಿದ್ದು, 420 ಜನ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್‌ಗಳ ಮತ ಏಣಿಕೆ ಕಾರ್ಯ ಆರಂಭವಾಗುತ್ತದೆ. 16 ಜನ ಚುನಾವಣಾಧಿಕಾರಿಗಳು ಸೇರಿ ಒಟ್ಟು 48 ವಾರ್ಡ್‌ಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗುತ್ತದೆ.
ಹೀಗೆ ಆಯಾ ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಮತ್ತೊಂದು ವಾರ್ಡ್ನ ಮತ ಎಣಿಕೆ ಆರಂಭಿಸುತ್ತಾರೆ. ಮತ್ತು ಚುನಾವಣಾಧಿಕಾರಿಗಳು ತಮ್ಮ ವಾರ್ಡ್‌ಗಳ ಫಲಿತಾಂಶ ಘೋಷಿಸುತ್ತಾರೆ. ಮತ ಎಣಿಕಾ ಕೇಂದ್ರಕ್ಕೆ ಎಣಿಕಾ ಏಜೆಂಟ್, ಸ್ಪರ್ಧಿಸಿರುವ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಮಾತ್ರ ಬರಲು ಅವಕಾಶ ನೀಡಲಾಗಿದೆ.
ಏಕಕಾಲಕ್ಕೆ 24 ವಾರ್ಡ್‌ಗಳ ಮತ ಎಣಿಕೆ:
ಬೆಳಗಾವಿ ನಗರದ ಬಿ.ಕೆ.ಮಾಡಲ್ ಸ್ಕೂಲ್ನಲ್ಲಿ 58 ವಾರ್ಡ್‌ಗಳಿಗೆ ಸ್ಪರ್ಧಿಸಿದ್ದ 385 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇಂದು ಮಧ್ಯಾಹ್ನ 12 ಗಂಟೆಯ ನಂತರ ಸಂಪೂರ್ಣವಾಗಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಮತ ಎಣಿಕೆಗಾಗಿ 12 ರೂಮ್ಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 1 ರೂಮ್ನಲ್ಲಿ 2 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 12 ರೂಮ್ಗಳಲ್ಲಿ 24 ಟೇಬಲ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಏಕಕಾಲದಲ್ಲಿ 24 ವಾರ್ಡ್‌ಗಳ ಮತ ಎಣಿಕೆ ಪ್ರಾರಂಭವಾಗಲಿದೆ.
ನಿಷೇಧಾಜ್ಞೆ ಜಾರಿ :
ಮತ ಎಣಿಕೆ ಕೇಂದ್ರದಿಂದ 100 ಮೀಟರ್ ಅಂತರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ವಿಜಯೋತ್ಸವಕ್ಕೆ ನಿರ್ಬಂಧ ಹೇರಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಕೌಂಟಿಂಗ್ ನಡೆಸಲು ಸಿದ್ಧತೆ ನಡೆಸಲಾಗಿದೆ. ಜೊತೆಗೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ:
ಮತ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಲಾಗಿದ್ದು, ಮತ ಎಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

TAGGED:
election results