ETV Bharat / state

ಮಾರಕಾಸ್ತ್ರ ಸಹಿತ ಅಖಾಡಕ್ಕಿಳಿಯುವ ಖದೀಮರು: ಸಿಸಿಟಿವಿಯಲ್ಲಿ ಡಕಾಯಿತರ ಕೈಚಳಕ ಸೆರೆ - ಕಳ್ಳತನ ಪ್ರಕರಣ

ಮಾರಕಾಸ್ತ್ರ ಸಹಿತ‌ ಕಳ್ಳತನಕ್ಕೆ ಇಳಿಯುತ್ತಿರುವ ದರೋಡೆಕೋರರ ಗ್ಯಾಂಗ್ ಬಾರ್, ಕಿರಾಣಿ‌ ಮಳಿಗೆಗಳಿಗೆ ಕನ್ನ ಹಾಕುತ್ತಿರುವ ಘಟನೆ ಕಿತ್ತೂರು ‌ಜನತೆಯನ್ನು ಬೆಚ್ಚಿ ಬೀಳಿಸಿದೆ.

ಕೈಚಳಕ ಸೆರೆ
author img

By

Published : Oct 14, 2019, 2:13 PM IST

ಬೆಳಗಾವಿ: ಮಾರಕಾಸ್ತ್ರ ಸಹಿತ‌ ಕಳ್ಳತನಕ್ಕಿಳಿಯುತ್ತಿರುವ ದರೋಡೆಕೋರರ ಗ್ಯಾಂಗ್ ಬಾರ್, ಕಿರಾಣಿ‌ ಮಳಿಗೆಗಳಿಗೆ ಕನ್ನ ಹಾಕುತ್ತಿರುವ ಘಟನೆ ಭಯಾನಕ ವಿಡಿಯೋವೊಂದು ಕಿತ್ತೂರು ‌ಜನತೆಯನ್ನು ಬೆಚ್ಚಿ ಬೀಳಿಸಿದೆ.

ಸಿಸಿಟಿವಿಯಲ್ಲಿ ಡಕಾಯಿತರ ಕೈಚಳಕ ಸೆರೆ

ಒಂದೇ‌ ತಿಂಗಳಲ್ಲಿ ಕಿತ್ತೂರು ‌ಪಟ್ಟಣದಲ್ಲಿ ನಾಲ್ಕು ‌ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದೀಗ ಡಕಾಯಿತರ ಕೈಚಳಕ‌ ಸಿಸಿಟಿವಿದಲ್ಲಿ ಸೆರೆಯಾಗಿದೆ. ಕಳೆದ 6 ತಿಂಗಳಿನಿಂದ ಕಿತ್ತೂರು ‌ಪಟ್ಟಣದಲ್ಲಿ ಪೂರ್ಣಾವಧಿ ಪಿಎಸ್ಐ ಇಲ್ಲದಿರುವುದೇ ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಕಿತ್ತೂರು ಪಟ್ಟಣದಲ್ಲಿರುವ ವರ್ಶಿಣಿ ಬಾರ್ ಸೇರಿದಂತೆ ಎರಡು‌ ಬಾರ್ ಹಾಗೂ ಎರಡು‌ ಕಿರಾಣಿ‌ ಮಳಿಗೆಗಳಿಗೆ ಖದೀಮರು ಕನ್ನಹಾಕಿದ್ದಾರೆ. ಬಾರ್​ನೊಳಗಿದ್ದ ಲಕ್ಷಾಂತರ ರೂಪಾಯಿ ಹಣ ಹಾಗೂ ಮದ್ಯದ ಬಾಟಲಿ ಕದ್ದು ಖದೀಮರು ಪರಾರಿಯಾಗಿದ್ದಾರೆ.

Intro:ಮಾರಕಾಸ್ತ್ರ ಸಹಿತ ಅಖಾಡಕ್ಕೆ, ಸಿಸಿ ಟಿವಿಯಲ್ಲಿ ಸೆರೆಯಾದ ಡಕಾಯಿತರ ಕೈಚಳಕ

ಬೆಳಗಾವಿ:
ಮಾರಕಾಸ್ತ್ರ ಸಹಿತ‌ ಅಖಾಡಕ್ಕೆ ಇಳಿಯುತ್ತಿರುವ ಡಕಾಯಿತರ ಗ್ಯಾಂಗ್
ಬಾರ್, ಕಿರಾಣಿ‌ ಮಳಿಗೆಗಳಿಗೆ ಕನ್ನ ಹಾಕುತ್ತಿದ್ದು, ಕಿತ್ತೂರು ‌ಜನತೆ ಬೆಚ್ಚಿ ಬಿದಿದ್ದಾರೆ.
ಒಂದೇ‌ ತಿಂಗಳಲ್ಲಿ ಕಿತ್ತೂರು ‌ಪಟ್ಟಣದಲ್ಲಿ ನಾಲ್ಕು ‌ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಡಕಾಯಿತರ ಕೈಚಳಕ‌ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ೬ ತಿಂಗಳಿನಿಂದ ಕಿತ್ತೂರು ‌ಪಟ್ಟಣದಲ್ಲಿ
ಪೂರ್ಣಾವಧಿ ಪಿಎಸ್ಐ ಇಲ್ಲದೇ‌ ಇರುವುದು
ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣ ಎಂಬುವುದು ಸ್ಥಳೀಯರ ಆರೋಪ.
ಕಿತ್ತೂರು ಪಟ್ಟಣದಲ್ಲಿರುವ ವರ್ಶಿಣಿ ಬಾರ್ ಸೇರಿದಂತೆ ಎರಡು‌ ಬಾರ್ ಹಾಗೂ ಎರಡು‌ ಕಿರಾಣಿ‌ ಮಳಿಗೆ ಕಳ್ಳತನ ‌ಮಾಡಲಾಗಿದೆ. ಬಾರ್ ನೊಳಗಿದ್ದ ಲಕ್ಷ್ಯಾಂತರ ಹಣ ಹಾಗೂ ಮದ್ಯದ ಬಾಟಲಿ ಎಗರಿಸಿ ಹೋಗಿದ್ದಾರೆ.
ಕೈಯಲ್ಲಿ ಚಾಕು ಹಿಡಿದು ಡಕಾಯಿತರ ತಂಡ ಕಳ್ಳತನ ನಡೆಸುತ್ತಿದ್ದಾರೆ.
--
KN_BGM_03_14_Bar_Stores_Teft_7201786

KN_BGM_03_14_Bar_Stores_Teft_vsl_1,2,3Body:ಮಾರಕಾಸ್ತ್ರ ಸಹಿತ ಅಖಾಡಕ್ಕೆ, ಸಿಸಿ ಟಿವಿಯಲ್ಲಿ ಸೆರೆಯಾದ ಡಕಾಯಿತರ ಕೈಚಳಕ

ಬೆಳಗಾವಿ:
ಮಾರಕಾಸ್ತ್ರ ಸಹಿತ‌ ಅಖಾಡಕ್ಕೆ ಇಳಿಯುತ್ತಿರುವ ಡಕಾಯಿತರ ಗ್ಯಾಂಗ್
ಬಾರ್, ಕಿರಾಣಿ‌ ಮಳಿಗೆಗಳಿಗೆ ಕನ್ನ ಹಾಕುತ್ತಿದ್ದು, ಕಿತ್ತೂರು ‌ಜನತೆ ಬೆಚ್ಚಿ ಬಿದಿದ್ದಾರೆ.
ಒಂದೇ‌ ತಿಂಗಳಲ್ಲಿ ಕಿತ್ತೂರು ‌ಪಟ್ಟಣದಲ್ಲಿ ನಾಲ್ಕು ‌ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಡಕಾಯಿತರ ಕೈಚಳಕ‌ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ೬ ತಿಂಗಳಿನಿಂದ ಕಿತ್ತೂರು ‌ಪಟ್ಟಣದಲ್ಲಿ
ಪೂರ್ಣಾವಧಿ ಪಿಎಸ್ಐ ಇಲ್ಲದೇ‌ ಇರುವುದು
ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣ ಎಂಬುವುದು ಸ್ಥಳೀಯರ ಆರೋಪ.
ಕಿತ್ತೂರು ಪಟ್ಟಣದಲ್ಲಿರುವ ವರ್ಶಿಣಿ ಬಾರ್ ಸೇರಿದಂತೆ ಎರಡು‌ ಬಾರ್ ಹಾಗೂ ಎರಡು‌ ಕಿರಾಣಿ‌ ಮಳಿಗೆ ಕಳ್ಳತನ ‌ಮಾಡಲಾಗಿದೆ. ಬಾರ್ ನೊಳಗಿದ್ದ ಲಕ್ಷ್ಯಾಂತರ ಹಣ ಹಾಗೂ ಮದ್ಯದ ಬಾಟಲಿ ಎಗರಿಸಿ ಹೋಗಿದ್ದಾರೆ.
ಕೈಯಲ್ಲಿ ಚಾಕು ಹಿಡಿದು ಡಕಾಯಿತರ ತಂಡ ಕಳ್ಳತನ ನಡೆಸುತ್ತಿದ್ದಾರೆ.
--
KN_BGM_03_14_Bar_Stores_Teft_7201786

KN_BGM_03_14_Bar_Stores_Teft_vsl_1,2,3Conclusion:ಮಾರಕಾಸ್ತ್ರ ಸಹಿತ ಅಖಾಡಕ್ಕೆ, ಸಿಸಿ ಟಿವಿಯಲ್ಲಿ ಸೆರೆಯಾದ ಡಕಾಯಿತರ ಕೈಚಳಕ

ಬೆಳಗಾವಿ:
ಮಾರಕಾಸ್ತ್ರ ಸಹಿತ‌ ಅಖಾಡಕ್ಕೆ ಇಳಿಯುತ್ತಿರುವ ಡಕಾಯಿತರ ಗ್ಯಾಂಗ್
ಬಾರ್, ಕಿರಾಣಿ‌ ಮಳಿಗೆಗಳಿಗೆ ಕನ್ನ ಹಾಕುತ್ತಿದ್ದು, ಕಿತ್ತೂರು ‌ಜನತೆ ಬೆಚ್ಚಿ ಬಿದಿದ್ದಾರೆ.
ಒಂದೇ‌ ತಿಂಗಳಲ್ಲಿ ಕಿತ್ತೂರು ‌ಪಟ್ಟಣದಲ್ಲಿ ನಾಲ್ಕು ‌ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಡಕಾಯಿತರ ಕೈಚಳಕ‌ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ೬ ತಿಂಗಳಿನಿಂದ ಕಿತ್ತೂರು ‌ಪಟ್ಟಣದಲ್ಲಿ
ಪೂರ್ಣಾವಧಿ ಪಿಎಸ್ಐ ಇಲ್ಲದೇ‌ ಇರುವುದು
ಕಳ್ಳತನ ಪ್ರಕರಣ ಹೆಚ್ಚಾಗಲು ಕಾರಣ ಎಂಬುವುದು ಸ್ಥಳೀಯರ ಆರೋಪ.
ಕಿತ್ತೂರು ಪಟ್ಟಣದಲ್ಲಿರುವ ವರ್ಶಿಣಿ ಬಾರ್ ಸೇರಿದಂತೆ ಎರಡು‌ ಬಾರ್ ಹಾಗೂ ಎರಡು‌ ಕಿರಾಣಿ‌ ಮಳಿಗೆ ಕಳ್ಳತನ ‌ಮಾಡಲಾಗಿದೆ. ಬಾರ್ ನೊಳಗಿದ್ದ ಲಕ್ಷ್ಯಾಂತರ ಹಣ ಹಾಗೂ ಮದ್ಯದ ಬಾಟಲಿ ಎಗರಿಸಿ ಹೋಗಿದ್ದಾರೆ.
ಕೈಯಲ್ಲಿ ಚಾಕು ಹಿಡಿದು ಡಕಾಯಿತರ ತಂಡ ಕಳ್ಳತನ ನಡೆಸುತ್ತಿದ್ದಾರೆ.
--
KN_BGM_03_14_Bar_Stores_Teft_7201786

KN_BGM_03_14_Bar_Stores_Teft_vsl_1,2,3
ETV Bharat Logo

Copyright © 2025 Ushodaya Enterprises Pvt. Ltd., All Rights Reserved.