ಕೊಡಗು ಜಿಲ್ಲೆಯ ಮಳೆ ವಿವರ ಹಾಗೂ ನೀರಿನ ಮಟ್ಟ
- ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 62.88 ಮಿ.ಮೀ
- ಕಳೆದ ವರ್ಷ ಇದೇ ದಿನ 8.15 ಮಿ.ಮೀ. ಮಳೆಯಾಗಿತ್ತು
- ಜನವರಿಯಿಂದ ಇಲ್ಲಿವರೆಗಿನ ಮಳೆ 1081.85 ಮಿ.ಮೀ
- ಕಳೆದ ವರ್ಷ ಇದೇ ಅವಧಿಯಲ್ಲಿ 2629.45 ಮಿ.ಮೀ ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
- ಹಾರಂಗಿ ಜಲಾಶಯದ ಮಟ್ಟ 2,859 ಅಡಿಗಳು
- ಇಂದಿನ ನೀರಿನ ಮಟ್ಟ 2833.29 ಅಡಿಗಳು
- ಕಳೆದ ವರ್ಷ ಇದೇ ದಿನ 2857.71 ಅಡಿ
- ಹಾರಂಗಿಯಲ್ಲಿ ಬಿದ್ದ ಮಳೆ 13.40 ಮಿ.ಮೀ
- ಕಳೆದ ವರ್ಷ ಇದೇ ದಿನ 4.40 ಮಿ.ಮೀ
- ಇಂದಿನ ನೀರಿನ ಒಳ ಹರಿವು 1230 ಕ್ಯುಸೆಕ್
- ಕಳೆದ ವರ್ಷ ಇದೇ ದಿನ ನೀರಿನ ಒಳ ಹರಿವು 5662 ಕ್ಯುಸೆಕ್
- ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್, ನಾಲೆಗೆ 1200 ಕ್ಯುಸೆಕ್
- ಕಳೆದ ವರ್ಷ ಇದೇ ದಿನ ನದಿಗೆ 2867, ನಾಲೆಗೆ 1000 ಕ್ಯುಸೆಕ್
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ : 519.60ಮೀ
- ಇಂದಿನ ಮಟ್ಟ : 517.65ಮೀ
- ಒಟ್ಟು ಟಿಎಂಸಿ : 123.081
- ಇಂದಿನ ಟಿಎಂಸಿ : 92.859
- ಒಳಹರಿವು : 279332 ಕ್ಯೂಸೆಕ್ಸ್
- ಹೊರಹರಿವು : 320535
ತುಂಗಭದ್ರಾ ಜಲಾಶಯದ ನೀರಿನ ವಿವರ
- ಇಂದಿನ ನೀರಿನ ಮಟ್ಟ: 1610.75 ಅಡಿ
- ಗರಿಷ್ಟ ಮಟ್ಟ : 1633 ಅಡಿ
- ನೀರಿನ ಸಂಗ್ರಹ : 36.702 ಟಿಎಂಸಿ
- ಒಳಹರಿವು : 23052 ಕ್ಯೂಸೆಕ್
- ಹೊರ ಹರಿವು : 1230 ಕ್ಯೂಸೆಕ್
- ಕಳೆದ ವರ್ಷ 06-08-2018
- ನೀರಿನ ಮಟ್ಟ : 1632.56 ಅಡಿ
- ಗರಿಷ್ಟ ಮಟ್ಟ :1633 ಅಡಿ
- ನೀರಿನ ಸಂಗ್ರಹ : 99.162 ಟಿಎಂಸಿ
- ಒಳಹರಿವು : 16998 ಕ್ಯೂಸೆಕ್
- ಹೊರ ಹರಿವು : 17771 ಕ್ಯೂಸೆಕ್
ಶಿವಮೊಗ್ಗ ಜಿಲ್ಲಾ ಜಲಾಶಯಗಳ ನೀರಿನ ಮಟ್ಟ
ಭದ್ರಾ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ : 149.11 ಅಡಿ
- ಒಳಹರಿವು : 22.120 ಕ್ಯೂಸೆಕ್
- ಹೊರಹರಿವು : 220
- ನದಿಗೆ : 222 ಕ್ಯೂಸೆಕ್
- ಹಿಂದಿನ ವರ್ಷ : 184.10 ಅಡಿ
ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ
- ಗರಿಷ್ಟ ಮಟ್ಟ: 1819 ಅಡಿ
- ಇಂದಿನ ಮಟ್ಟ:1789.80 ಅಡಿ
- ಒಳ ಹರಿವು: 1.01.176 ಕ್ಯೂಸೆಕ್
- ಹೊರ ಹರಿವು: ಇಲ್ಲ
- ಹಿಂದಿನ ವರ್ಷ: 1808.50 ಅಡಿ
ತುಂಗಾ ಜಲಾಶಯ ಇಂದಿನ ಮಟ್ಟ
- ಗರಿಷ್ಟ ಮಟ್ಟ: 588.24.ಮೀಟರ್
- ಇಂದಿನ ನೀರಿನ ಮಟ್ಟ: 588.24. ಮೀಟರ್
- ಒಳ ಹರಿವು: 77.661 ಕ್ಯೂಸೆಕ್
- ಹೊರಹರಿವು:76.080 ಕ್ಯೂಸೆಕ್
- ಹಿಂದಿನ ವರ್ಷ:588.24 ಅಡಿ
ಮಾಣಿ ಜಲಾಶಯ ಇಂದಿನ ನೀರಿನ ಮಟ್ಟ
- ಗರಿಷ್ಟ ಮಟ್ಟ: 594. ಮೀಟರ್
- ಇಂದಿನ ನೀರಿನ ಮಟ್ಟ: 580.80 ಮೀಟರ್
- ಒಳ ಹರಿವು: 23.624 ಕ್ಯೂಸೆಕ್
- ಹೊರ ಹರಿವು: ಇಲ್ಲ
- ಹಿಂದಿನ ವರ್ಷ: 587.10 ಮೀಟರ್
ನಾರಾಯಣಪುರ ಬಸವ ಸಾಗರ ಜಲಾಶಯ
- ಗರಿಷ್ಟ ಮಟ್ಟ : 494.96 ಮಿ
- ಇಂದಿನ ಮಟ್ಟ : 489.79 ಮಿ
- ಒಳ ಹರಿವು : 3,16,000 ಕ್ಯೂಸೆಕ್
- ಹೊರ ಹರಿವು :3,08,620 ಕ್ಯೂಸೆಕ್
ಕೆ.ಆರ್.ಸಾಗರ
- ನೀರಿನ ಮಟ್ಟ : 84.20 ಅಡಿ
- ಒಳಹರಿವು : 12655 ಕ್ಯೂಸೆಕ್
- ಹೊರಹರಿವು : 6429 ಕ್ಯೂಸೆಕ್
- ಸಂಗ್ರಹ : 12.763 ಟಿಎಂಸಿ
ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ: 84 ಅಡಿ
- ಇಂದಿನ ಮಟ್ಟ : 76.27 ಅಡಿ
- ಕಳೆದ ವರ್ಷ ಇದೇ ದಿನ : 83.06 ಅಡಿ.
- ಒಳ ಹರಿವು : 11352 ಕ್ಯೂಸೆಕ್
- ಹೊರಹರಿವು :1020 ಕ್ಯೂಸೆಕ್
ಬೆಳಗಾವಿ ಜಿಲ್ಲೆಯ ಇಂದಿನ ಜಲಾಶಯಗಳ ನೀರಿನ ಮಟ್ಟ
ಘಟಪ್ರಭಾ (ಹಿಡಕಲ್) ಜಲಾಶಯ
- ಗರಿಷ್ಠ ಮಟ್ಟ : 2175.00 ಅಡಿ
- ಇಂದಿನ ಮಟ್ಟ : 2171.58 ಅಡಿ
- ಒಳಹರಿವು : 61800 ಕ್ಯೂಸೆಕ್
- ಹೊರಹರಿವು :29429ಕ್ಯೂಸೆಕ್
ಮಲಪ್ರಭಾ ಜಲಾಶಯ
- ಗರಿಷ್ಠ ಮಟ್ಟ : 2079.50 ಅಡಿ
- ಇಂದಿನ ಮಟ್ಟ: 2073.90 ಅಡಿ
- ಒಳಹರಿವು : 39992 ಕ್ಯೂಸೆಕ್
- ಹೊರಹರಿವು : 1164ಕ್ಯೂಸೆಕ್
ಹೇಮಾವತಿ ಜಲಾಶಯದ ಇಂದಿನ ಮಟ್ಟ
- ಗರಿಷ್ಠ ಮಟ್ಟ : 2922.00 ಅಡಿ ( 37.103 ಟಿಎಂಸಿ)
- ಇಂದಿನ ಮಟ್ಟ : 2896.20 (17.54 ಟಿಎಂಸಿ)
- ಒಳಹರಿವು : 17623 ಕ್ಯೂಸೆಕ್
- ಹೊರಹರಿವು : 5000 ಕ್ಯೂಸೆಕ್ (ನದಿಗೆ)