ETV Bharat / state

ಉಪ ಕದನ: ಅಥಣಿಯಲ್ಲಿ ಶಾಂತಿಯುತವಾಗಿ ಮುಗಿದ ಮತದಾನ - athani latest news

ಅಥಣಿ ವಿಧಾನಸಭಾ ಕ್ಷೇತ್ರದ ಮತದಾನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಅಂತ್ಯಗೊಂಡಿದೆ. ಒಟ್ಟು 79.57ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.

The Athani by-election ended with no unpleasant incident
ಅಥಣಿ ಉಪ ಚುನಾವಣೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಕ್ತಾಯ
author img

By

Published : Dec 5, 2019, 10:07 PM IST

ಅಥಣಿ: ಕ್ಷೇತ್ರದ ಮತದಾನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಅಂತ್ಯಗೊಂಡಿದೆ. ಒಟ್ಟು 79.57ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.

ಅಥಣಿ ಉಪ ಚುನಾವಣೆಗೆ ಶಾಂತಿಯುತ ಮತದಾನ

ಮೊದಲು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಅಥಣಿ-ಕಾಗವಾಡ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಅಥಣಿ ಪಟ್ಟಣದ ಬಸ್​ ನಿಲ್ದಾಣದ ಎದುರಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಮತ ಚಲಾವಣೆ ಮಾಡಿದ ಗಜಾನನ ಮಂಗಸೂಳಿ ಕೂಡಾ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ ಅಥಣಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ನಡೆಯಿತು. ಇವಿಎಂ ಮಷಿನ್ ಸಮಸ್ಯೆಯಿಂದಾಗಿ 10ರಿಂದ 15 ನಿಮಿಷದ ತೊಂದರೆ ಬಿಟ್ಟರೆ ಯಾವುದೇ ರೀತಿಯ ಸಮಸ್ಯೆಗಳು ಕಾಣಿಸಿಲ್ಲ. 9ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

Intro:ಅಥಣಿ ಉಪ ಚುನಾವಣೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಕ್ತಾಯ...Body:ಅಥಣಿ ವರದಿ :
ಫಾರ್ಮೇಟ್_ಪ್ಯಾಕೇಜ್

ಅಥಣಿ ತಾಲೂಕಿನಲ್ಲಿ ಇಂದು ಮತ ಚಲಾವಣೆ ಭರದಿಂದ ನುಡಿಯಿತು
ಅಥಣಿ ವಿಧಾನಸಭಾ ಕ್ಷೇತ್ರದ ೭೯.೫೭ರಷ್ಟೂ ಮತ ಚಲಾವಣೆ ಆಗಿದೆ...ಇಂದು ಪಕ್ಷದ ಅಭ್ಯರ್ಥಿ ಗಳು ಬೆಳ್ಳಗೆ ಮುಹೂರ್ತ ಪ್ರಕಾರ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ...

ಮೋದಲಿಗೆ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮ್ಟಳ್ಳಿ ತಮ್ಮ ಕುಟುಂಬದ ಸದಸ್ಯರ ಜೋತೆಗುಡಿ ಹಕ್ಕು ಚಲಾಯಿಸಿದರು....ಅಥಣಿ ಕಾಗವಾಡ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು...

ಬೇಟ್ _ ಮಹೇಶ್ ಕುಮ್ಟಳ್ಳಿ ಬಿಜೆಪಿ ಅಭ್ಯರ್ಥಿ

ಇನ್ನು ಅಥಣಿ ಪಟ್ಟನದ ಬಸ್ಸ ಸ್ಟ್ಯಾಂಡ್ ಎದುರಿನ ಸರ್ಕಾರಿ ಕನ್ನಡ ಶಾಲೆಯಲ್ಲಿ ಮತ ಚಲಾವಣೆ ಮಾಡಿದ ಗಜಾನನ ಮಂಗಸೂಳಿ ನಂತರದಲ್ಲಿ ಮಾತನಾಡುತ್ತಾ ಬಿಜೆಪಿ ಪಕ್ಷ ಹಣದ ಹೋಳೆ ಹರಿಸಿದೆ , ಮತದಾರ ಪ್ರಭು ಕಾಂಗ್ರೆಸ್ ಆರ್ಶಿವಾದ ಮಾಡುವುದು ಎಂದರು.

ಬೇಟ್_ ಗಜಾನನ ಮಂಗಸೂಳಿ ಕಾಂಗ್ರೆಸ್ ಅಭ್ಯರ್ಥಿ

ಒಟ್ಟಾರೆಯಾಗಿ ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಶಾಂತ ರೀತಿಯಿಂದ ನಡೆದು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಇವಿಎಂ ಮಷಿನ್ ಕುಡ್ ಕೆಲ ೧೦/೧೫ ನಿಮಿಷದ ತೊಂದರೆ ಬಿಟ್ಟರೆ ಯಾವುದೇ ರೀತಿಯ ಸಮಸ್ಯೆಗಳು ಕಾಣಿಸಿಲ್ಲ..ಅಥಣಿ ಶಿವಯೋಗಿಗಳು ಆರ್ಶಿವಾದ ಯಾರ ಮೇಲೆ ಇದೆ ೯ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ...
ಈ ಟಿವಿ ಭಾರತ ಅಥಣಿ...

Conclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.