ETV Bharat / state

ಚಿಕ್ಕೋಡಿ ಉಪ ವಿಭಾಗದಲ್ಲಿ ದೇವಸ್ಥಾನ, ಮಸೀದಿಗಳು ಜಲಾವೃತ

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಮಂದಿರ ಹಾಗೂ ಮಸೀದಿಗಳು ಜಲಾವೃತಗೊಂಡಿವೆ.

ದೇವಸ್ಥಾನ, ಮಸೀದಿಗಳು ಜಲಾವೃತ
author img

By

Published : Aug 4, 2019, 10:23 AM IST

ಚಿಕ್ಕೋಡಿ: ಉಪ ವಿಭಾಗ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತು ಕೃಷ್ಣಾ ನದಿ ತಟದಲ್ಲಿ ನೀರಿನ ಹರಿವು ಹೆಚ್ಚಿದ ಪರಿಣಾಮ 9 ಮಂದಿರಗಳು ಹಾಗೂ ಮಸೀದಿಗಳು ಜಲಾವೃತಗೊಂಡಿವೆ.

ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕಿನ ನದಿ ತೀರದಲ್ಲಿರುವ ದೇವಾಲಯಗಳು ಜಲಾವೃತವಾಗಿವೆ. ಕೃಷ್ಣಾ ಪ್ರವಾಹಕ್ಕೆ ಬಂಗಾಲಿ ಬಾಬಾ, ಮುಲ್ಲಾಕಿನ‌ ದರ್ಗಾ, ದತ್ತ ಮಂದಿರ, ಸಂಗಮೇಶ್ವರ ದೇವಸ್ಥಾನ, ಹುಲ್ಲರಗಿ ಲಕ್ಷ್ಮಿ, ಯಲ್ಲಮ್ಮ ದೇವಸ್ಥಾನ, ಬಾವಾನ ಸುಗಂಧಾದೇವಿ ಸೇರಿದಂತೆ 19 ದೇವಸ್ಥಾನಗಳು ಮುಳುಗಡೆಯಾಗಿವೆ.

ದೇವಸ್ಥಾನ, ಮಸೀದಿಗಳು ಜಲಾವೃತ

ಈಗಾಗಲೇ ಶ್ರಾವಣ ಮಾಸ ಪ್ರಾರಂಭವಾದ ಹಿನ್ನೆಲೆಯಲಿ ಭಕ್ತರು ದೇವಾಲಯಗಳಿಗೆ ತೆರಳುತ್ತಾರೆ. ಹಾಗಾಗಿ ದೇವಸ್ಥಾನಗಳಿಗೆ ಹೋಗದಂತೆ ಜಿಲ್ಲಾಡಳಿತ ಸೂಚಿಸಿದೆ.

Intro:ದೇವಸ್ಥಾನ, ಮಸೀದಿಗಳು ಜಲಾವೃತ ದೇವಸ್ಥಾನಗಳಿಗೆ ಹೋಗದಂತೆ ಜಿಲ್ಲಾಡಳಿತ ಸೂಚನೆ Body:

ಚಿಕ್ಕೋಡಿ :

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಭಾರಿ ಮಳೆ ಮತ್ತು ಕೃಷ್ಣಾ ನದಿ ತಟದಲ್ಲಿ ಹೆಚ್ಚಿದ ನೀರಿನ‌ ಹರಿವು ಹಿನ್ನಲೆಯಲ್ಲಿ 19ಮಂದಿರ ಹಾಗೂ ಮಸೀದಿಗಳು ಜಲಾವೃತಗೊಂಡಿವೆ.

ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕಿನ ನದಿ ತೀರದಲ್ಲಿರುವ ದೇವಾಲಯಗಳು. ಕೃಷ್ಣಾ ನದಿಯಲ್ಲಿ ಮುಳುಗಿದ ಬಂಗಾಲಿ ಬಾಬಾ, ಮುಲ್ಲಾಕಿನ‌ ದರ್ಗಾ. ದತ್ತ ಮಂದಿರ, ಸಂಗಮೇಶ್ವರ ದೇವಸ್ಥಾನ, ಹುಲ್ಲರಗಿ ಲಕ್ಷ್ಮಿ, ಯಲ್ಲಮ್ಮ ದೇವಸ್ಥಾನ, ಬಾವಾನ ಸುಗಂಧಾದೇವಿ ಸೇರಿದಂತೆ 19 ದೇವಸ್ಥಾನ ಮುಳುಗಡೆ.
ದೇವಾಲಯಗಳಿಗೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ.

ಈಗಾಗಲೇ ಶ್ರಾವಣ ಮಾಸ ಪ್ರಾರಂಭವಾದ ಹಿನ್ನಲಯಲಿ ಭಕ್ತರು ದೇವಾಲಯಗಳಿಗೆ ತೆರಳುತ್ತಾರೆ ಎಂದು ಜಿಲ್ಲಾಡಳಿತ ಮುಳಗಡೆಯಾದ ದೇವಸ್ಥಾನಗಳ ಹತ್ತಿರ ಬಿಗಿ ಬಂದೋ ಬಸ್ತ ಒದಗಿಸಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.