ETV Bharat / state

ಮಳೆಗಾಗಿ ವಿಶೇಷ ಪೂಜೆ ಮಾಡಿದ ಮಹಿಳೆಯರು

ಚಿಕ್ಕೋಡಿಯಲ್ಲಿ ಮಳೆಗಾಲ ಬಂದರೂ ಮಳೆಯಾಗದೆ ಇರುವುದನ್ನು ಕಂಡು ಬೇಸತ್ತು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಿಳೆಯರು ದೇವರ ಮೊರೆ ಹೋಗಿದ್ದಾರೆ.

ಮಳೆಗಾಗಿ ಪೂಜೆ
author img

By

Published : Jul 6, 2019, 9:21 PM IST

ಚಿಕ್ಕೋಡಿ: ಸತತ ಮೂರು ತಿಂಗಳುಗಳ ಕಾಲ ಬರಗಾಲದಿಂದ ತತ್ತರಿಸಿದ್ದು ಮಳೆಗಾಲ ಬಂದರೂ ಮಳೆಯಾಗದೆ ಇರುವುದನ್ನು ಕಂಡು ಬೇಸತ್ತು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಿಳೆಯರು ದೇವರ ಮೊರೆ ಹೋಗಿದ್ದಾರೆ.

ಮಳೆಗಾಗಿ ಮಹಿಳೆಯರಿಂದ ವಿಷೇಶ ಪೂಜೆ

ಅಥಣಿ ಭಾಗದ ಜನತೆಗೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಮಳೆರಾಯ ಕೂಡ ಜನತೆ ಜೊತೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾನೆ. ಹೀಗಾಗಿ ಅಥಣಿ ಜನತೆಯು ದುರ್ಗಾ ದೇವಿಗೆ ವಿಶೇಷ ಪೂಜೆ ಮಾಡುವ ಮೂಲಕ ಮಳೆಗಾಗಿ ಬೇಡಿಕೊಂಡಿದ್ದಾರೆ. ಸಮಾಜ ಸೇವಕರಾದ ಜಬ್ಬಾರ್ ಚಿಂಚಲಿ ಇವರ ನೇತೃತ್ವದಲ್ಲಿ ಕಳಶ ತಲೆ ಮೇಲೆ ಹೊತ್ತುಕೊಂಡು ಮುತ್ತೈದೆಯರು ಮೆರವಣಿಗೆಯಲ್ಲಿ ಸಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Intro:ಮಳೆಗಾಗಿ ವಿಶೇಷ ಪೂಜೆ ಮಾಡಿದ ಮಹಿಳೆಯರು
Body:
ಚಿಕ್ಕೋಡಿ :

ಸತತ ಮೂರು ತಿಂಗಳುಗಳ ಕಾಲ ಬರಗಾಲದಿಂದ ತತ್ತರಿಸಿದ ಜನತೆ ಮಳೆಗಾಲ ಬಂದರೂ ಮಳೆಯಾಗದೆ ಬೆಸತ್ತು ದೇವರ ಮೊರೆ ಹೋದೆ ಘಟನರ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಿಳೆಯರು

ಅಥಣಿ ಭಾಗದ ಜನತೆಗೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಮಳೆರಾಯ ಕೂಡ ಜನತೆ ಜೊತೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾನೆ. ಹೀಗಾಗಿ ಅಥಣಿ ಜನತೆಯು ದುರ್ಗಾ ದೇವಿಗೆ ವಿಶೇಷ ಪೂಜೆ ಮಾಡುವ ಮೂಲಕ ಮಳೆಗಾಗಿ ಬೇಡಿಕೊಂಡಿದ್ದಾರೆ.

ಸಮಾಜಸೇವಕರಾದ ಜಬ್ಬಾರ್ ಚಿಂಚಲಿ ಇವರ ನೇತೃತ್ವದಲ್ಲಿ ಕಳಶ ತಲೆ ಮೇಲೆ ಹೊತ್ತುಕೊಂಡು ಮುತ್ತೈದೆಯರು ಮೆರವಣಿಗೆಯಲ್ಲಿ ಸಾಗಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ದುರ್ಗಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ. ಈ ಬಾರಿ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ನೂರಾರು ಮಹಿಳೆಯರು ದೇವರ ಮೊರೆ ಹೋಗಿದ್ದಾರೆ.

ಬೈಟ್ 1 : ಜಬ್ಬಾರ್ ಚಿಂಚಲಿ - ಸಮಾಜ ಸೇವಕಿ (ಅಥಣಿ)

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.