ETV Bharat / state

ಚಲಿಸುತ್ತಿದ್ದ ಬೈಕಿನಲ್ಲಿ ಕಾಣಿಸಿಕೊಂಡ ನಾಗರ ಹಾವು! ಬದುಕಲು ಬಿಡಲಿಲ್ಲ ಸ್ಥಳೀಯರು - gangavati news

ಪ್ರಶಾಂತ ನಗರದ ಯುವಕ ಅಭಿಜಿತ್ ಬೈಕ್ ಚಲಾಯಿಸಿಕೊಂಡು ಬಸ್ ನಿಲ್ದಾಣದತ್ತ ಹೊರಟಿದ್ದ. ಈ ವೇಳೆ ಬೈಕ್​ನಲ್ಲಿ ಇದ್ದ ಹಾವನ್ನು ಪಕ್ಕದಲ್ಲಿ ಸಂಚಾರ ಮಾಡುತ್ತಿದ್ದ ಬೈಕ್​ ಸವಾರ ಗಮನಿಸಿದ್ದಾನೆ. ತದನಂತರ ಹಾವನ್ನು ರಕ್ಷಣೆ ಮಾಡುವ ಬದಲಾಗಿ ಕೊಲ್ಲಲಾಗಿದೆ.

ಚಲಿಸುತ್ತಿದ್ದ ಬೈಕ್​ನಲ್ಲಿ ಕಾಣಿಸಿಕಂಡ ನಾಗರ ಹಾವು
author img

By

Published : Sep 29, 2019, 6:31 PM IST

ಗಂಗಾವತಿ: ಬೈಕ್​ನ ಪೆಟ್ರೋಲ್​ ಟ್ಯಾಂಕ್​ನಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ಸ್ಥಳೀಯರ ಕಣ್ಣಿಗೆ ಬಿದ್ದ ಹಿನ್ನೆಲೆ ಮುಂದಾಗುತ್ತಿದ್ದ ಅನಾಹುತ ತಪ್ಪಿಸಲಾಗಿದೆ.

ಪ್ರಶಾಂತ ನಗರದ ಯುವಕ ಅಭಿಜಿತ್ ಎಂಬುವವ ಬೈಕ್ ಚಲಾಯಿಸಿಕೊಂಡು ಬಸ್ ನಿಲ್ದಾಣದತ್ತ ಹೊರಟಿದ್ದ. ಈ ವೇಳೆ ಬೈಕ್​ನಲ್ಲಿದ್ದ ಹಾವನ್ನು ಪಕ್ಕದಲ್ಲಿ ಸಂಚಾರ ಮಾಡುತ್ತಿದ್ದ ಬೈಕ್​ ಸವಾರ ಗಮನಿಸಿದ್ದಾನೆ. ನಂತರ ಬೈಕ್​ನಲ್ಲಿ ಹಾವಿದೆ ಎಂದು ಅಭಿಜಿತ್​ಗೆ ಸವಾರ ಹೇಳಿದಾಗ ಅಭಿಜಿತ್​ ತಕ್ಷಣವೇ ಬೈಕ್​ನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ.

ಚಲಿಸುತ್ತಿದ್ದ ಬೈಕ್​ನಲ್ಲಿ ಕಾಣಿಸಿಕಂಡ ನಾಗರ ಹಾವು

ಬೈಕ್​ ಪಾರ್ಕಿಂಗ್​ ಮಾಡಿದ ನಂತರ ಅಲ್ಲಿದ್ದ ಹಾವನ್ನು ಸ್ಥಳೀಯರು ಹುಡುಕಿದರಾದರೂ ಸಿಗಲಿಲ್ಲವಾದ್ದರಿಂದ ಅಭಿಜಿತ್​ ಬೈಕ್​ ಏರಿ ಹೊರಟು ಹೋಗಿದ್ದಾನೆ. ಇದಾದ ನಂತರ ಅದೇ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದೆ. ಆದರೆ, ಆ ಹಾವನ್ನು ಸ್ಥಳೀಯರು ಬದುಕಲು ಬಿಡಲಿಲ್ಲ.

Intro:ಆ ನಾಗರನಿಗೆ ಏನನಿಸಿತ್ತೋ ಏನೋ? ಬೈಕೇರಿ ಒಮ್ಮೆ ಸಿಟಿ ರೌಂಡ್ ಹಾಕೋಣ ಎನಿಸಿರಬೇಕು. ಬೈಕೇರಿತು. ಸಿಟಿ ರೌಂಡಿಗೆ ಹೊರಟು ನಿಂತಿತ್ತು. ಅಷ್ಟರಲ್ಲಾಗಲೇ ಜನ ಗಮನಿಸಿದರು... ಮುಂದೇನಾಯಿತು? ಈ ಸ್ಟೋರಿ ನೋಡಿ.
Body:ಬೈಕೇರಿ ಬುಸ್ ಗುಟ್ಟಿದ ನಾಗರನಿಗೆ ಮುಕ್ತಿ ತೋರಿಸಿದ ಜನ
ಗಂಗಾವತಿ:
ಆ ನಾಗರನಿಗೆ ಏನನಿಸಿತ್ತೋ ಏನೋ? ಬೈಕೇರಿ ಒಮ್ಮೆ ಸಿಟಿ ರೌಂಡ್ ಹಾಕೋಣ ಎನಿಸಿರಬೇಕು. ಬೈಕೇರಿತು. ಸಿಟಿ ರೌಂಡಿಗೆ ಹೊರಟು ನಿಂತಿತ್ತು. ಅಷ್ಟರಲ್ಲಾಗಲೇ ಜನ ಗಮನಿಸಿದರು... ಮುಂದೇನಾಯಿತು? ಈ ಸ್ಟೋರಿ ನೋಡಿ.
ಭಾನುವಾರ ಜಾಲಿ ಮೂಡಲ್ಲಿದ್ದ ಹಾವೊಂದು ಸಿಟಿ ರೌಂಡ್ ಹಾಕುವ ಉದ್ದೇಶಕ್ಕೆ ಯುವಜಕನ ಬೈಕೇರಿತ್ತು. ಅದರ ಅರಿವಿರದ ಪ್ರಶಾಂತ ನಗರದ ಯುವಕ ಅಭಿಜಿತ್ ಎಂಬುವವರು ಸಹಜವಾಗಿ ನಗರದಲ್ಲಿ ಬೈಕ್ ಚಲಾಯಿಸಿಕೊಂಡು ಬಸ್ ನಿಲ್ದಾಣದತ್ತ ಹೊರಟ್ಟಿದ್ದಾರೆ.
ಚಲಿಸುತ್ತಿದ್ದ ಬೈಕಿನಲ್ಲಿ ಹಾವುಕಾಣಿಸಿಕಿಕೊಂಡಿದ್ದನ್ನು ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಬ್ಬ ಸವಾರ ಗಮನಿಸಿ ಅಭಿಜಿತ್ ಗಮನಕ್ಕೆ ತಂದಿದ್ದಾರೆ. ಕೂಡಲೆ ಹೌಹಾರಿದ ಯುವಕ ಅಭಿಜಿತ್ ನೀಲಕಂಠೇಶ್ವರ ವೃತ್ತದಲ್ಲಿ ಬೈಕಿಂದ ಜಿಗಿದು ಓಡಲು ಯತ್ನಿಸಿದ್ದಾನೆ.
ಸಾರ್ವಜನಿಕರು ಬೈಕನ್ನು ರಸ್ತೆ ಬದಿ ನಿಲ್ಲಿಸಿ ಹಾವಿಗಾಗಿ ತಡಕಾಡಿದ್ದಾರೆ. ಆದರೆ ತಕ್ಷಣಕ್ಕೆ ಹಾವು ಸಿಕ್ಕಿಲ್ಲ. ಮತ್ತೆ ಯುವಕ ಬೈಕು ಹತ್ತು ಹೊರಟು ಹೋಗಿದ್ದಾರೆ. ಹತ್ತು ನಿಮಿಷದ ಬಳಿಕ ಹಾವು ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಪತ್ತೆಯಾಗಿದೆ.
ಕೂಡಲೆ ಕೆಲವರು ಸೇರಿ ವಿಹಾರಕ್ಕೆಂದು ಬೈಕು ಏರಿ ಹೊರಟ್ಟಿದ್ದ ಹಾವಿಗೆ ಮುಕ್ತಿ ಕಾಣಿಸಿದ್ದಾರೆ. ಇದು ವಿಷಯುಕ್ತ ಹಾವು ಎಂದು ಜನ ಹೊಡೆದುಹಾಕಿದರು. ಬೈಕು ಏರಿ ವಿಹಾರಕ್ಕೆ ಹೊರಟ್ಟಿದ್ದ ಹಾವು ಪಾಪ ಇಹಲೋಕವನ್ನೆ ತ್ಯಜಿಸುವ ಸ್ಥಿತಿ ಬಂದೊಗಿತ್ತು.

Conclusion:ಹತ್ತು ನಿಮಿಷದ ಬಳಿಕ ಹಾವು ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಪತ್ತೆಯಾಗಿದೆ.
ಕೂಡಲೆ ಕೆಲವರು ಸೇರಿ ವಿಹಾರಕ್ಕೆಂದು ಬೈಕು ಏರಿ ಹೊರಟ್ಟಿದ್ದ ಹಾವಿಗೆ ಮುಕ್ತಿ ಕಾಣಿಸಿದ್ದಾರೆ. ಇದು ವಿಷಯುಕ್ತ ಹಾವು ಎಂದು ಜನ ಹೊಡೆದುಹಾಕಿದರು. ಬೈಕು ಏರಿ ವಿಹಾರಕ್ಕೆ ಹೊರಟ್ಟಿದ್ದ ಹಾವು ಪಾಪ ಇಹಲೋಕವನ್ನೆ ತ್ಯಜಿಸುವ ಸ್ಥಿತಿ ಬಂದೊಗಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.