ETV Bharat / state

ರಾಜಕೀಯ ಭಾಷಣಕ್ಕಾಗಿ 3 ಈಡಿಯಟ್ಸ್ ಹೇಳಿಕೆ ನೀಡಬೇಕಾಗುತ್ತದೆ...ಹೀಗೇಕೆಂದ್ರು ಸತೀಶ್​ ಜಾರಕಿಹೊಳಿ..!

ಪಕ್ಷದ ಕಾರ್ಯಕರ್ತರು ಯಾರಿಗೆ ಟಿಕೆಟ್ ನೀಡಿ ಎನ್ನುತ್ತಾರೆ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ರು.

ಕಾರ್ಯಕರ್ತರ ನಿರ್ಣಯವೇ ಕೊನೆಯ ನಿರ್ಣಯ...!
author img

By

Published : Sep 25, 2019, 8:50 PM IST

ಚಿಕ್ಕೋಡಿ /ಬೆಳಗಾವಿ: ಪಕ್ಷದ ಕಾರ್ಯಕರ್ತರು ಯಾರಿಗೆ ಟಿಕೆಟ್ ನೀಡಿ ಎನ್ನುತ್ತಾರೆ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ರಾಜಕೀಯ ಭಾಷಣಕ್ಕಾಗಿ 3 ಈಡಿಯಟ್ಸ್ ಹೇಳಿಕೆ ನೀಡಬೇಕಾಗುತ್ತದೆ. ರಾಜಕೀಯ ಅಂದ್ರೆ ಭಾಷಣ ಮಾಡಲೇಬೇಕು, ಅರ್ಧ ಘಂಟೆ ಮಾತಾಡಲು ಆ ತರಹದ ಹೇಳಿಕೆ ನೀಡಬೇಕಾಗುತ್ತದೆ ಎಂದು ಹೇಳಿದರು.

ಕಾರ್ಯಕರ್ತರ ನಿರ್ಣಯವೇ ಕೊನೆಯ ನಿರ್ಣಯ...!

ಮೋದಿ ಯಡಿಯೂರಪ್ಪ ಬಗ್ಗೆ ಮಾತಾಡಿದ್ರೆ ಆಗಲ್ಲ, ಲೋಕಲ್ ಇಶ್ಯೂ ಬಗ್ಗೆ ಮಾತಾನಾಡಬೇಕಾಗುತ್ತದೆ. ಗೋಕಾಕ್​ಗೆ ಲಖನ್ ಜಾರಕಿಹೊಳಿ ಫೈನಲ್. ಆದ್ರೆ, ಹೈ ಕಮಾಂಡ್ ನಿರ್ಧಾರ ಅಂತಿಮ ಎಂದು ಹೇಳಿದ್ರು. ಗೋಕಾಕ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವ್ಯಕ್ತಿಗತ ಅಲ್ಲ, ರಾಜಕೀಯ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ, ಚಡ್ಡಿ ಹಾಕಿ ಅಖಾಡಕ್ಕೆ ಇಳಿದಿದ್ದೇವೆ ಬಾಳಿಕಾಯಿ ಕುಸ್ತಿ ಆಗಲ್ಲಾ ಈ ಚುನಾವಣೆ ನಿಶಾನೆ ಕುಸ್ತಿ ಆಗಲಿದೆ ಎಂದರು. ಕಾಗವಾಡ ಮತಕ್ಷೇತ್ರ ಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಗೊಂದಲ ಏನೂ ಇಲ್ಲ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಕಾರ್ಯಕರ್ತರು ಒಪ್ಪಿದ ಬಳಿಕ ರಾಜು ಕಾಗೆ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಸತೀಶ್​ ಜಾರಕಿಹೊಳಿ ತಿಳಿಸಿದ್ರು.

Intro:ಕಾರ್ಯಕರ್ತರ ನಿರ್ಣಯವೇ ಕೊನೆಯ ನಿರ್ಣಯ : ಸತೀಶ ಜಾರಕಿಹೊಳಿBody:

ಚಿಕ್ಕೋಡಿ :

ಪಕ್ಷದ ಕಾರ್ಯಕರ್ತರು ಯಾರಿಗೆ ಟಿಕೇಟ್ ನೀಡು ಎನ್ನುತ್ತಾರೆ ಅವರಿಗೆ ಟಿಕೇಟ್ ನೀಡಲಾಗುವುದು ಎಂದು ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ರಾಜಕೀಯ ಭಾಷಣಕ್ಕಾಗಿ 3 ಈಡಿಯಟ್ಸ್ ಹೇಳಿಕೆ ನೀಡಬೇಕಾಗುತ್ತದೆ, ರಾಜಕೀಯ ಅಂದ್ರೆ ಭಾಷಣ ಮಾಡಲೇಬೇಕು ಅರ್ಧಾ ಘಂಟೆ ಮಾತಾಡಲು ಆ ತರಹದ ಹೇಳಿಕೆ ನೀಡಬೇಕಾಗುತ್ತದೆ ಎಂದು ಹೇಳಿದರು.

ಮೋದಿ ಯಡಿಯೂರಪ್ಪ ಬಗ್ಗೆ ಮಾತಾಡಿದ್ರೆ ಆಗಲ್ಲ, ಲೋಕಲ್ ಇಶ್ಯೂ ಬಗ್ಗೆ ಮಾತಾನಾಡಬೇಕಾಗುತ್ತದೆ. ಗೋಕಾಕ ಲಖನ್ ಜಾರಕಿಹೊಳಿ ಫೈನಲ್ ಆದ್ರೆ ಹೈ ಕಮಾಂಡ್ ನಿರ್ಧಾರ ಅಂತೀಮ ಎಂದು ಹೇಳಿದರು.

ಗೋಕಾಕ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವ್ಯಕ್ತಿಗತ ಅಲ್ಲಾ ರಾಜಕೀಯ ಭಿನ್ನಾಭಿಪ್ರಾಯ ಇದ್ದೆ ಇರುತ್ತೆ, ಚಡ್ಡಿ ಹಾಕಿ ಅಖಾಡಕ್ಕೆ ಇಳಿದಿದ್ದೇವೆ ಬಾಳಿಕಾಯಿ ಕುಸ್ತಿ ಆಗಲ್ಲಾ ಈ ಚುನಾವಣೆ ನಿಶಾನೆ ಕುಸ್ತಿ ಆಗಲಿದೆ ಎಂದರು.

ಕಾಗವಾಡ ಮತಕ್ಷೇತ್ರ ಚುನಾವಣೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಗೊಂದಲ ಏನೂ ಇಲ್ಲಾ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಂತೀಮ ತೀರ್ಮಾನ ಕೈಗೊಳ್ಳುತ್ತೇವೆ. ಕಾರ್ಯಕರ್ತರ ಒಪ್ಪಿದ ಬಳಿಕ ರಾಜು ಕಾಗೆ ಸೇರ್ಪಡೆ ಬಗ್ಗೆ ತೀರ್ಮಾನ ಮಾಡಲಾಗುವುಎಂದು ಮಾಧ್ಯಮಗಳಿಗೆ ಸತೀಶ ಜಾರಾಕಿಹೊಳಿ ಹೇಳಿಕೆ ನೀಡಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.