ETV Bharat / state

ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ ಕಳೆಗಟ್ಟಿದ ಗ್ರಾಮೀಣ ಕ್ರೀಡೆ - ಬೆಳಗಾವಿ ಜಿಲ್ಲೆಯ ಕಾಶಿ ವಿಶ್ವೇಶ್ವರ ಜಾತ್ರೆ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಪ್ತಸಾಗರದ ಕಾಶಿ ವಿಶ್ವೇಶ್ವರ ಜಾತ್ರೆಯ ತುಂಬಾ ಕಳೆಗಟ್ಟಿದ ಗ್ರಾಮೀಣ ಕ್ರೀಡೆಗಳ ಉತ್ಸಾಹ ಕಂಡು ಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದವಿದು.

Rural sport at the Kashi Vishweshwara Fair
ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ ಕಳೆಗಟ್ಟಿದ ಗ್ರಾಮೀಣ ಕ್ರೀಡೆ
author img

By

Published : Jan 18, 2020, 6:59 AM IST

ಅಥಣಿ: ಜಾತ್ರೆಯ ತುಂಬ ಕಳೆಗಟ್ಟಿದ ಗ್ರಾಮೀಣ ಕ್ರೀಡೆಗಳ ಉತ್ಸಾಹ ಕಂಡು ಬಂದಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ.

ಕಾಶಿ ವಿಶ್ವೇಶ್ವರ ಜಾತ್ರೆಯಲ್ಲಿ ಕಳೆಗಟ್ಟಿದ ಗ್ರಾಮೀಣ ಕ್ರೀಡೆ

ಸಾವಿರಾರು ಭಕ್ತರು ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ದೇವರ ದರ್ಶನ ಪಡೆದರು. ಜಾತ್ರೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಬೇರೆಬೇರೆ ರಾಜ್ಯದ ಕುಸ್ತಿಪಟುಗಳು ಭಾಗವಹಿಸಿ ಕ್ರೀಡೆಗೆ ಮೆರಗು ತಂದರು. ಈ ಸಂದರ್ಭದಲ್ಲಿ ನೆರೆಹಾವಳಿಗೆ ತುತ್ತಾಗಿದ್ದ ಕೃಷ್ಣಾ ತೀರದ ಎಲ್ಲ ಗ್ರಾಮಸ್ಥರಿಗೆ ಸಕಲ ಸೌಲಭ್ಯ ಕಲ್ಪಿಸಿದ ಡಾ.ಪದ್ಮಜೀತ ಅಪ್ಪಾಸಾಹೇಬ್​​ ನಾಡಗೌಡ ಪಾಟೀಲ್ ಹಾಗೂ ಅಪ್ಪಾಸಾಹೇಬ್​​ ನಾಡ ಗೌಡ ಪಾಟೀಲ್ ಅವರನ್ನು ಜಾತ್ರೆ ಕಮಿಟಿ ವತಿಯಿಂದ ಸತ್ಕರಿಸಲಾಯಿತು.

ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಆದರೆ, ಗ್ರಾಮದ ಜಾತ್ರೆ ನಿಮಿತ್ತ ಎಲ್ಲ ಆಟಗಳನ್ನ ಆಯೋಜಿಸಲಾಗಿದ್ದು, ಸಂತಸ ತಂದಿದೆ ಎಂದು ಡಾ.ಪದ್ಮಜೀತ ನಾಡಗೌಡ ಪಾಟೀಲ್ ಹೇಳಿದರು.

Intro:ಅಥಣಿ ತಾಲೂಕಿನ ಪ್ರಸಿದ್ಧ ಸುಕ್ಷೇತ್ರ ಸಪ್ತಸಾಗರ ಗ್ರಾಮದ ಕಾಶಿ ವಿಶ್ವೇಶ್ವರ ಭಕ್ತಿ ಭಾವದಿಂದ ಜರುಗಿತು...Body:
ಅಥಣಿ ವರದಿ
ಫಾರ್ಮೇಟ್_AV
ಸ್ಥಳ_ಅಥಣಿ ಸಪ್ತಸಾಗರ
ಸ್ಗಗ್ _ಅದ್ದೂರಿಯಾಗಿ ಜರುಗಿದ ಸಪ್ತಸಾಗರ ಶ್ರೀ ಕಾಶಿ ವಿಶ್ವೇಶ್ವರ ಜಾತ್ರೆ*

ಅಥಣಿ: ಬೆಳಗಾವಿ ಜಿಲ್ಲೆಯ ಗಡಿಭಾಗದ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ಅದ್ದೂರಿ ಕಾಶಿವಿಶ್ವೇಶ್ವರ ಜಾತ್ರೆ ನಡೆಯಿತು.

ಸಾವಿರಾರು ಭಕ್ತರು ದೇವರ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದುಕೊಂಡರು.ಜಾತ್ರೆಯಲ್ಲಿ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.
ಬೇರೆಬೇರೆ ರಾಜ್ಯದ ಕುಸ್ತಿಪಟುಗಳು ಭಾಗವಹಿಸಿ ಕ್ರೀಡೆಗಳಿಗೆ ಮೆರಗು ತಂದರು.ಈ ಸಂದರ್ಭದಲ್ಲಿ ನೆರೆಹಾವಳಿಗೆ ತುತ್ತಾದಾಗ ಕೃಷ್ಣಾತೀರದ ಎಲ್ಲ ಗ್ರಾಮಸ್ಥರಿಗೆ ಸಕಲ ಸೌಲಭ್ಯ ಕಲ್ಪಿಸಿದ ಡಾ.ಪದ್ಮಜೀತ ಅಪ್ಪಾಸಾಬ ನಾಡಗೌಡಾಪಾಟೀಲ್ ಹಾಗೂ ಅಪ್ಪಾಸಾಬ ನಾಡಗೌಡಾಪಾಟೀಲ್ ಅವರನ್ನು ಜಾತ್ರೆ ಕಮೀಟಿ ವತಿಯಿಂದ ಸತ್ಕರಿಸಲಾಯಿತು.

ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಕುಸ್ತಿ ಕಮೀಟಿ ಅಧ್ಯಕ್ಷರಾದ ಡಾ.ಪದ್ಮಜೀತ ನಾಡಗೌಡಾಪಾಟೀಲ್ ಇವತ್ತಿನ ದಿನಮಾನಗಳಲ್ಲಿ ಗ್ರಾಮೀಣ ಕ್ರೀಡಗಳು ನಶಿಸಿ ಹೋಗುತ್ತಿವೆ ಆದರೆ ನಮ್ಮ ಗ್ರಾಮದಲ್ಲಿ ಎಲ್ಲ ಆಟಗಳನ್ನ ಆಯೊಜನೆ ಮಾಡಿರುವದರಿಂದ ಯುವ ಪ್ರತಿಭೆಗಳು ಹೊರಹೊಮ್ಮಲು ಸಾದ್ಯವಾಗುತ್ತಿದೆ‌ ಹೀಗೆ ಮುಂದುವರೆಸಿಕೊಂಡು ಹೋಗುವದು ನಮ್ಮೆಲ್ಲಾ ಜವಾಬ್ದಾರಿಯಾಗಿದೆ ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುವದು ಎಂದು ಹೇಳಿದರು.

ಇದೆ ವೇಳೆ ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಹಾರೂಗೇರಿ ಪೋಲಿಸ್ ಠಾಣೆಯು ಪಿಎಸ್ಐ ಯಮನಪ್ಪ ಮಾಂಗ ಮಾತನಾಡಿ, ಯಾವದೇ ವ್ಯಕ್ತಿ ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ ಅತಿಮುಖ್ಯ ಯುವಕರು ಇವತ್ತಿನ ದಿನಗಳಲ್ಲಿ ಮೋಬೈಲ್ ಗಳಲ್ಲಿ ಹೆಚ್ಚಾಗಿ ಕಾಲಹರಣ ಮಾಡುತ್ತಿದ್ದಾರೆ ಅದನ್ನು ಬಿಟ್ಟು ಕ್ರೀಡೆಗಳಲ್ಲಿ ಭಾಗವಹಿಸಿ ಉನ್ನತ ಸ್ಥಾನಕ್ಕೇರಬೇಕೆಂದು ಸಲಹೆ ನೀಡಿದರು.
Conclusion:ಅಥಣಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.