ETV Bharat / state

ಕುಂದಾನಗರಿಯಲ್ಲಿ ಕಥಾ ಸಾಹಿತ್ಯ ಪ್ರಶಸ್ತಿ, ಯುವಸಾಹಿತ್ಯ ಪುರಸ್ಕಾರ ಕಾರ್ಯಕ್ರಮ - ಡಾ.ಬಸವರಾಜ ಕಟ್ಟಿಮನಿ ಸಭಾ ಭವನ

ಬೆಳಗಾವಿಯಲ್ಲಿ ಕಥಾ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಯುವ ಸಾಹಿತ್ಯ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಯುವಸಾಹಿತ್ಯ ಪುರಸ್ಕಾರ ಕಾರ್ಯಕ್ರಮ
author img

By

Published : Oct 6, 2019, 12:22 PM IST

ಬೆಳಗಾವಿ: 20 ನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಸಮಾಜದ ಮುಖ್ಯ ಪ್ರಶ್ನೆಗಳಾದ ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮಿಕ ಸಂಗತಿ, ಕಾರ್ಮಿಕ ಹೋರಾಟಗಳು, ಹೆಣ್ಣು-ಗಂಡಿನ ಸಂಬಂಧದ ಬಗ್ಗೆ ಕಟ್ಟಿಮನಿಯವರು ಬರೆದ ಕಥೆಗಳು, ಕಾದಂಬರಿಗಳು ತಿಳಿಸುತ್ತವೆ ಎಂದು ಮೈಸೂರಿನ ಪ್ರಸಿದ್ಧ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು.

ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ವತಿಯಿಂದ ನಗರದ ಡಾ.ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅವರ ಕಾದಂಬರಿ, ಕಥಾ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಯುವಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಬರವಣಿಗೆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಹಟ ಸಾಧಿಸಿ ಕಥೆ, ಕಾದಂಬರಿಗಳನ್ನು ಬರೆದ ಮಹಾನ್ ವ್ಯಕ್ತಿ ಕಟ್ಟಿಮನಿಯವರು ಎಂದರು.

ಇನ್ನು ಕಾರ್ಯಕ್ರಮ ಉದ್ದೇಶಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಖ್ಯಾತ ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ಮಾತನಾಡಿದರು.

ಪ್ರಶಸ್ತಿ ಪ್ರದಾನ:
2018ನೇ ಸಾಲಿನ ಬಸವರಾಜ ಕಟ್ಟಿಮನಿ ಸಾಹಿತ್ಯ ಕಾದಂಬರಿ ಪ್ರಶಸ್ತಿಯನ್ನು ಡಾ.ಕೃಷ್ಣಮೂರ್ತಿ ಹನೂರ ಅವರಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಅರವಿಂದಮಿತ್ರ ಸ್ವೀಕರಿಸಿದರು. 2018ನೇ ಸಾಲಿನ ಬಸವರಾಜ ಕಟ್ಟಿಮನಿ ಕಥಾಸಂಕಲನ ಸಾಹಿತ್ಯ ಪ್ರಶಸ್ತಿಯನ್ನು ಅಮರೇಶ ನುಗಡೋಣಿ ಅವರಿಗೆ ನೀಡಲಾಯಿತು. 2018 ನೇ ಸಾಲಿನ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯನ್ನು ದೂಪದ ಮಕ್ಕಳು ಎಂಬ ಕೃತಿಗೆ ಸ್ವಾಮಿ ಪೊನ್ನಾಚಿ ಅವರಿಗೆ ನೀಡಲಾಯಿತು.

Intro:ಸಾಹಿತ್ಯ ಓದಿದರೆ ಲೋಕ ನೋಡುವ ದೃಷ್ಟಿ ಬದಲಾಗುತ್ತದೆ: ಪ್ರೋ. ನಾಗಭೂಷಣಸ್ವಾಮಿ

ಬೆಳಗಾವಿ: ೨೦ ನೇ ಶತಮಾನದಲ್ಲಿ ಪ್ರಚಲಿತವಾಗಿದ್ದ ಸಮಾಜದ ಮುಖ್ಯ ಪ್ರಶ್ನೆಗಳಾದ ಸ್ವಾತಂತ್ರ್ಯ ಹೋರಾಟ, ಆಧ್ಯಾತ್ಮಿಕ ಸಂಗತಿ, ಕಾರ್ಮಿಕ ಹೋರಾಟಗಳು, ಹೆಣ್ಣು-ಗಂಡಿನ ಸಂಬಂಧದ ಬಗ್ಗೆ ಕಟ್ಟಿಮನಿಯವರು ಬರೆದ ಕಥೆಗಳು, ಕಾದಂಬರಿಗಳು ತಿಳಿಸುತ್ತವೆ ಎಂದು ಮೈಸೂರಿನ ಪ್ರಸಿದ್ದ ವಿಮರ್ಶಕ ಪ್ರೋ. ಓ.ಎಲ್. ನಾಗಭೂಷಣಸ್ವಾಮಿ ಹೇಳಿದರು.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ವತಿಯಿಂದ ನಗರದ ಡಾ.ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಅವರ ಕಾದಂಬರಿ, ಕಥಾ ಸಾಹಿತ್ಯ ಪ್ರಶಸ್ತಿ ಪ್ರಧಾನ ಹಾಗೂ ಯುವಸಾಹಿತ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
೨೦ ನೇ ಶತಮಾನದ ಮೊದಲ ಭಾಗದಲ್ಲಿ ಅಧಿಕಾರ, ಅಂತಸ್ತು ಮತ್ತು ಸಾಮಾಜಿಕ ಹಿರಿಮೆ ಇಲ್ಲದೆ ಇರುವಂತ ಒಬ್ಬ ವ್ಯಕ್ತಿ ಹೇಗೆ ಸಮಾಜದ ಪರವಾಗಿ ಮಾತಾಡುವ ಒಬ್ಬ ಲೇಖಕ ಆಗಿ ಬೆಳೆದರು ಎಂಬುದಕ್ಕೆ ಕಟ್ಟಿಮನಿ ಅವರೇ ಸಾಕ್ಷಿ. ಬರವಣಿಗೆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತೆನೆ ಎಂದು ಹಟಸಾದಿಸಿ ಕಥೆ, ಕಾದಂಬರಿಗಳನ್ನು ಬರೆದ ಮಹಾನ್ ವ್ಯಕ್ತಿ ಕಟ್ಟಿಮನಿಯವರು ಎಂದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯ ಖ್ಯಾತ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಮಾತನಾಡಿದರು.

ಪ್ರಶಸ್ತಿ ಪ್ರದಾನ:
೨೦೧೮ ನೇ ಸಾಲಿನ ಬಸವರಾಜ ಕಟ್ಟೀಮನಿ ಸಾಹಿತ್ಯ ಕಾದಂಬರಿ ಪ್ರಶಸ್ತಿಯನ್ನು ಡಾ. ಕೃಷ್ಣಮೂರ್ತಿ ಹನೂರ ಅವರಿಗೆ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಅರವಿಂದಮಿತ್ರ ಸ್ವೀಕರಿಸಿದರು.
೨೦೧೮ ನೇ ಸಾಲಿನ ಬಸವರಾಜ ಕಟ್ಟೀಮನಿ ಕಥಾಸಂಕಲನ ಸಾಹಿತ್ಯ ಪ್ರಶಸ್ತಿಯನ್ನು ಅಮರೇಶ ನುಗಡೋಣಿ ಅವರಿಗೆ ನೀಡಲಾಯಿತು.೨೦೧೮ ನೇ ಸಾಲಿನ ಬಸವರಾಜ ಕಟ್ಟೀಮನಿ ಯುವ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯನ್ನು ದೂಪದ ಮಕ್ಕಳು ಎಂಬ ಕೃತಿಗೆ ಸ್ವಾಮಿ ಪೊನ್ನಾಚಿ ಅವರಿಗೆ ನೀಡಲಾಯಿತು.
---
KN_BGM_03_5_Kattimani_Pratistana_Program_7201786

KN_BGM_03_5_Kattimani_Pratistana_Program_photo_1,2,3Body:ಸಾಹಿತ್ಯ ಓದಿದರೆ ಲೋಕ ನೋಡುವ ದೃಷ್ಟಿ ಬದಲಾಗುತ್ತದೆ: ಪ್ರೋ. ನಾಗಭೂಷಣಸ್ವಾಮಿ

KN_BGM_03_5_Kattimani_Pratistana_Program_photo_1,2,3Conclusion:ಸಾಹಿತ್ಯ ಓದಿದರೆ ಲೋಕ ನೋಡುವ ದೃಷ್ಟಿ ಬದಲಾಗುತ್ತದೆ: ಪ್ರೋ. ನಾಗಭೂಷಣಸ್ವಾಮಿ

KN_BGM_03_5_Kattimani_Pratistana_Program_photo_1,2,3
ETV Bharat Logo

Copyright © 2025 Ushodaya Enterprises Pvt. Ltd., All Rights Reserved.