ETV Bharat / state

'ಮಹಾ' ಅಖಾಡದಲ್ಲಿ ಸೋಲು ಕಂಡ ರಮೇಶ್​​​​ ಜಾರಕಿಹೊಳಿ ಅಳಿಯ!

author img

By

Published : Oct 24, 2019, 8:35 PM IST

ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಅಳಿಯ ವಿನಾಯಕ್​ ಪಾಟೀಲ್ ಮಹಾರಾಷ್ಟ್ರದ ಚಂದಗಡ ವಿಧಾನಸಭಾ ಕ್ಷೇತ್ರದಿಂದ‌​ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದು ಸೋಲನುಭವಿಸಿದ್ದಾರೆ.

ರಮೇಶ್​​ ಜಾರಕಿಹೊಳಿ ಅಳಿನ ಹೀನಾಯ ಸೋಲು

ಬೆಳಗಾವಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಅಳಿಯ ಸೋಲನುಭವಿಸಿದ್ದಾರೆ. ಮಹಾರಾಷ್ಟ್ರದ ಚಂದಗಡ ವಿಧಾನಸಭಾ ಕ್ಷೇತ್ರದಿಂದ‌ ರಮೇಶ್​ ಜಾರಕಿಹೊಳಿ ಅಳಿಯ ವಿನಾಯಕ್​ ಪಾಟೀಲ್​ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದರು.

ವಿನಾಯಕ ಪಾಟೀಲ ಅವರಿಗೆ ಟಿಕೆಟ್ ಕೊಡಿಸಲು ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿದ್ದರಾದರೂ ರಮೇಶ್​ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ವಿನಾಯಕ ಪಾಟೀಲ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಆದರೆ ವಿನಾಯಕ ಪಾಟೀಲ ಸೋತಿದ್ದಾರೆ.

Intro:ಬೆಳಗಾವಿ:

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಬಾಮೈದುನ (ಅಳಿಯ) ಸೋಲನುಭವಿಸಿದ್ದಾರೆ. ಮಹಾರಾಷ್ಟ್ರದ ಚಂದಗಡ ವಿಧಾನಸಭೆ ಕ್ಷೇತ್ರದಿಂದ‌ ರಮೇಶ್​ ಜಾರಕಿಹೊಳಿ ಅಳಿಯ ವಿನಾಯಕ್​ ಪಾಟೀಲ್​ ಪಕ್ಷೇತರ ಅಭ್ಯರ್ಥಿ ಆಗಿ ಅಖಾಡಕ್ಕಿಳಿದಿದ್ದರು.
ವಿನಾಯಕ ಪಾಟೀಲ ಅವರಿಗೆ ಟಿಕೆಟ್ ಕೊಡಿಸಲು ಅನರ್ಹ ಶಾಸಕ ರಮೇಶ ಜಾರಕಿಹೊಳಿ ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿದ್ದರು. ರಮೇಶ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿರಲಿಲ್ಲ. ಹೀಗಾಗಿ
ಕೊನೆ ಕ್ಷಣದಲ್ಲಿ ವಿನಾಯಕ ಪಾಟೀಲ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 8 ಸಾವಿರ ಮತಗಳ ಅಂತರದಿಂದ ವಿನಾಯಕ ಪಾಟೀಲ ಸೋತಿದ್ದಾರೆ.
--
KN_BGM_04_24_Ramesh_Aliyanige_Solu_7201786Body:ಬೆಳಗಾವಿ:

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಬಾಮೈದುನ (ಅಳಿಯ) ಸೋಲನುಭವಿಸಿದ್ದಾರೆ. ಮಹಾರಾಷ್ಟ್ರದ ಚಂದಗಡ ವಿಧಾನಸಭೆ ಕ್ಷೇತ್ರದಿಂದ‌ ರಮೇಶ್​ ಜಾರಕಿಹೊಳಿ ಅಳಿಯ ವಿನಾಯಕ್​ ಪಾಟೀಲ್​ ಪಕ್ಷೇತರ ಅಭ್ಯರ್ಥಿ ಆಗಿ ಅಖಾಡಕ್ಕಿಳಿದಿದ್ದರು.
ವಿನಾಯಕ ಪಾಟೀಲ ಅವರಿಗೆ ಟಿಕೆಟ್ ಕೊಡಿಸಲು ಅನರ್ಹ ಶಾಸಕ ರಮೇಶ ಜಾರಕಿಹೊಳಿ ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿದ್ದರು. ರಮೇಶ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿರಲಿಲ್ಲ. ಹೀಗಾಗಿ
ಕೊನೆ ಕ್ಷಣದಲ್ಲಿ ವಿನಾಯಕ ಪಾಟೀಲ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 8 ಸಾವಿರ ಮತಗಳ ಅಂತರದಿಂದ ವಿನಾಯಕ ಪಾಟೀಲ ಸೋತಿದ್ದಾರೆ.
--
KN_BGM_04_24_Ramesh_Aliyanige_Solu_7201786Conclusion:ಬೆಳಗಾವಿ:

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ಬಾಮೈದುನ (ಅಳಿಯ) ಸೋಲನುಭವಿಸಿದ್ದಾರೆ. ಮಹಾರಾಷ್ಟ್ರದ ಚಂದಗಡ ವಿಧಾನಸಭೆ ಕ್ಷೇತ್ರದಿಂದ‌ ರಮೇಶ್​ ಜಾರಕಿಹೊಳಿ ಅಳಿಯ ವಿನಾಯಕ್​ ಪಾಟೀಲ್​ ಪಕ್ಷೇತರ ಅಭ್ಯರ್ಥಿ ಆಗಿ ಅಖಾಡಕ್ಕಿಳಿದಿದ್ದರು.
ವಿನಾಯಕ ಪಾಟೀಲ ಅವರಿಗೆ ಟಿಕೆಟ್ ಕೊಡಿಸಲು ಅನರ್ಹ ಶಾಸಕ ರಮೇಶ ಜಾರಕಿಹೊಳಿ ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿದ್ದರು. ರಮೇಶ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿರಲಿಲ್ಲ. ಹೀಗಾಗಿ
ಕೊನೆ ಕ್ಷಣದಲ್ಲಿ ವಿನಾಯಕ ಪಾಟೀಲ ಪಕ್ಷೇತರರಾಗಿ ಕಣಕ್ಕಿಳಿದಿದ್ದರು. 8 ಸಾವಿರ ಮತಗಳ ಅಂತರದಿಂದ ವಿನಾಯಕ ಪಾಟೀಲ ಸೋತಿದ್ದಾರೆ.
--
KN_BGM_04_24_Ramesh_Aliyanige_Solu_7201786

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.